ಸೌತ್‌ ಸುಂದರಿ ಅನುಪಮಾ ಪರಮೇಶ್ವರನ್‌ ಕೈಯಲ್ಲಿ ಸಪ್ತ ಸಿನಿಮಾಗಳ ಗುಚ್ಛ; ಸಖತ್‌ ಬಿಜಿಯಾದರು ʻಪ್ರೇಮಂʼ ಬೆಡಗಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಸೌತ್‌ ಸುಂದರಿ ಅನುಪಮಾ ಪರಮೇಶ್ವರನ್‌ ಕೈಯಲ್ಲಿ ಸಪ್ತ ಸಿನಿಮಾಗಳ ಗುಚ್ಛ; ಸಖತ್‌ ಬಿಜಿಯಾದರು ʻಪ್ರೇಮಂʼ ಬೆಡಗಿ

ಸೌತ್‌ ಸುಂದರಿ ಅನುಪಮಾ ಪರಮೇಶ್ವರನ್‌ ಕೈಯಲ್ಲಿ ಸಪ್ತ ಸಿನಿಮಾಗಳ ಗುಚ್ಛ; ಸಖತ್‌ ಬಿಜಿಯಾದರು ʻಪ್ರೇಮಂʼ ಬೆಡಗಿ

ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ನೀಡುತ್ತಿದ್ದಾರೆ ನಟಿ ಅನುಪಮಾ ಪರಮೇಶ್ವರನ್‌. ಅವರ ಕೈಯಲ್ಲೀಗ ಬರೋಬ್ಬರಿ 7 ಸಿನಿಮಾಗಳಿವೆ. ಈ ಮೂಲಕ ಸೌತ್‌ನಲ್ಲಿ ಮೋಸ್ಟ್ ಬ್ಯುಸಿಯೆಸ್ಟ್ ಆಕ್ಟರ್ ಆಗಿ ಬದಲಾಗಿದ್ದಾರೆ.

ಇತ್ತೀಚೆಗಷ್ಟೇ ನಟಿ ಅನುಪಮಾ ಪರಮೇಶ್ವರನ್‌ ತೆಲುಗಿನಲ್ಲಿ ಶರ್ವಾನಂದ ಅವರ ಜೊತೆ ಹೊಸ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಶತಮಾನಂ ಭವತಿ ನಂತರ ಶರ್ವಾನಂದ ಮತ್ತು ಅನುಪಮಾ ಕಾಂಬಿನೇಷನ್‌ನಲ್ಲಿ ಬರುತ್ತಿರುವ ಎರಡನೇ ಸಿನಿಮಾ ಇದು.
icon

(1 / 5)

ಬೆಲ್ಲಂಕೊಂಡ ಶ್ರೀನಿವಾಸ್ ಮತ್ತು ‌ಅನುಪಮಾ ಪರಮೇಶ್ವರನ್‌ ಕಾಂಬಿನೇಷನ್‌ನಲ್ಲಿ ಬರುತ್ತಿರುವ ಸಿನಿಮಾಗೆ ಕಿಶ್ಕಿಂದಪುರಿ ಎಂದು ಟೈಟಲ್ ಕನ್ಫರ್ಮ್ ಮಾಡಿದ್ದಾರೆ.
icon

(2 / 5)

ಅದೇ ರೀತಿ ತೆಲುಗಿನಲ್ಲಿ ಪರದಾ ಹೆಸರಿನಲ್ಲಿ ಲೇಡಿ ಓರಿಯೆಂಟೆಡ್ ಥ್ರಿಲ್ಲರ್ ಸಿನಿಮಾ ಮಾಡುತ್ತಿದ್ದಾರೆ ಅನುಪಮಾ.
icon

(3 / 5)

ಈ ವರ್ಷ ಅನುಪಮಾ ತಮಿಳಿನಲ್ಲಿ ಡ್ರ್ಯಾಗನ್‌ನೊಂದಿಗೆ ದೊಡ್ಡ ಹಿಟ್ ಪಡೆದರು. ಈ ಯೂತ್‌ಫುಲ್ ಎಂಟರ್‌ಟೈನರ್ ಸಿನಿಮಾ 100 ಕೋಟಿ ಕಲೆಕ್ಷನ್ ಮಾಡಿದೆ.
icon

(4 / 5)

ಪ್ರಸ್ತುತ ತಮಿಳಿನಲ್ಲಿ ಬಿಸೋನ್, ಮಲಯಾಳಂನಲ್ಲಿ ಪೆಟ್‌ ಡಿಟೆಕ್ಟಿವ್‌ ಮತ್ತು ಜೆಎಸ್‌ಕೆ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.
icon

(5 / 5)

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.

ಇತರ ಗ್ಯಾಲರಿಗಳು