ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ದಕ್ಷಿಣ ಭಾರತದ ಬೆಳಗಿನ ಉಪಹಾರ ರುಚಿಯ ಜೊತೆಗೆ ತೂಕ ಇಳಿಕೆಗೂ ಸಹಕಾರಿ; ಇಲ್ಲಿದೆ ಫೋಟೊ ಸಹಿತ ಮಾಹಿತಿ

ದಕ್ಷಿಣ ಭಾರತದ ಬೆಳಗಿನ ಉಪಹಾರ ರುಚಿಯ ಜೊತೆಗೆ ತೂಕ ಇಳಿಕೆಗೂ ಸಹಕಾರಿ; ಇಲ್ಲಿದೆ ಫೋಟೊ ಸಹಿತ ಮಾಹಿತಿ

  • ದಕ್ಷಿಣ ಭಾರತದ ಬೆಳಗಿನ ತಿಂಡಿಗಳು ರುಚಿಯ ಜೊತೆಗೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ನೆರವಾಗುತ್ತವೆ. ಅದರಲ್ಲೂ ತೂಕ ಇಳಿಕೆಗೂ ಸಹಕಾರಿಯಾಗಿವೆ. ಯಾವೆಲ್ಲಾ ಉಪಹಾರಗಳು ಆರೋಗ್ಯಕ್ಕೆ ಸಹಕಾರಿ ಅನ್ನೋದನ್ನ ತಿಳಿಯೋಣ.

ದಕ್ಷಿಣ ಭಾರತದಲ್ಲಿ ಬೆಳಗಿನ ಉಪಹಾರ ಎಂದರೆ ಮೊದಲು ನೆನಪಿಗೆ ಬರುವುದೇ ಇಡ್ಲಿ-ಚೆಟ್ನಿ, ಇಡ್ಲಿ-ವಡಾ-ಚೆಟ್ನಿ, ದೋಸೆ, ಮಸಾಲೆ ದೋಸೆ, ಉಪ್ಪಿಟ್ಟು, ಕೇಸರಿಬಾತ್, ಪವಾಲ್, ಚಿನ್ನತ್ರಾ, ಪುರಿ, ಬಿಸಿ ಬೇಳೆಬಾತು ಹೀಗೆ ಹಲವು ಬಗೆಯ ಉಪಹಾರಗಳು ಕಣ್ತುಂದೆ ಬರುತ್ತವೆ. 
icon

(1 / 8)

ದಕ್ಷಿಣ ಭಾರತದಲ್ಲಿ ಯಾವುದೇ ರೀತಿಯ ತಿಂಡಿಗಳು ಅಥವಾ ಪಾಕಗಳಿಗೆ ಕೊಬ್ಬರಿ, ಕರಿಬೇವಿನ ಎಲೆಗಳು, ವಿವಿಧ ಪದಾರ್ಥಗಳನ್ನು ಬಳಸಲಾಗುತ್ತದೆ. ಇವು ತಿಂಡಿಗಳ ರುಚಿಯನ್ನು ಹೆಚ್ಚಿಸುವುದರ ಜೊತೆಗೆ ದೇಹಕ್ಕೆ ಪೌಷ್ಟಿಕಾಂಶಗಳನ್ನೂ ನೀಡುತ್ತವೆ
icon

(2 / 8)

ದಕ್ಷಿಣ ಭಾರತ ಬೆಳಗಿನ ತಿಂಡಿಗಳನ್ನು ಸುಲಭವಾಗಿ ಜೀರ್ಣಿಸಿಕೊಳ್ಳಬಹುದು. ಜೊತೆಗೆ ಇವುಗಳಲ್ಲಿ ಪೌಷ್ಟಿಕಾಂಶಗಳು ಹೇರಳವಾಗಿರುತ್ತವೆ. ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ. ಹೀಗಾಗಿ ನಮ್ಮಲ್ಲಿ ಬರುವ ರೋಗಿಗಳಿಗೆ ದಕ್ಷಿಣ ಭಾರತದ ಉಪಹಾರಗಳನ್ನು ಶಿಫಾರಸ್ಸು ಮಾಡುತ್ತೇನೆ ಎಂದು ಮುಂಬೈನ ಪಿಡಿ ಹಿಂದೂಜಾ ಆಸ್ಪತ್ರೆ ವೈದ್ಯ ಹಾಗೂ ಎಂಆರ್‌ಸಿಯ ಮುಖ್ಯ ಆಹಾರ ತಜ್ಞರಾದ ಸ್ವೀಡಲ್ ಟ್ರಿನಿಡೇಡ್ ಹೇಳಿದ್ದಾರೆ.
icon

(3 / 8)

ದಕ್ಷಿಣ ಭಾರತದ ಆಹಾರದಲ್ಲಿ ಒಳಗೊಂಡಿರುವ ಪದಾರ್ಥಗಳು ಕರುಳಿ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿವೆ. ಇವು ಪರೋಕ್ಷವಾಗಿ ತೂಕ ನಷ್ಟಕ್ಕೆ ಸಹಾಯ ಮಾಡುತ್ತವೆ. ಇದರ ಜೊತೆಗೆ ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಉತ್ತಮ ಆಯ್ಕೆ ಎಂದು ತಜ್ಞರು ಹೇಳುತ್ತಾರೆ.
icon

(4 / 8)

ಇಡ್ಲಿ, ದೋಸೆ ಮತ್ತು ಉಪ್ಪಿಟ್ಟುನಂತಹ ಉಪಹಾರಗಳನ್ನು ಅಕ್ಕಿ, ಬೆಳೆಕಾಳುಗಳಿಂದ ತಯಾರಿಸಲಾಗುತ್ತದೆ. ಅಕ್ಕಿ ದೇಹಕ್ಕೆ ಅಗತ್ಯವಾದ ಕಾರ್ಬೋಹೈಡ್ರೇಟ್‌ಗಳನ್ನು ಒದಗಿಸುತ್ತದೆ. ದಿನವನ್ನು ಉತ್ಸಾಹದಿಂದ ಆರಂಭಿಸಲು ಶಕ್ತಿಯನ್ನು ನೀಡುತ್ತದೆ. ಸಸ್ಯ ಆಧಾರಿತ ಪ್ರೋಟಿನ್‌ಗಳ ಮೂಲ ಬೆಳೆಗಳು. ಇವು ಸ್ನಾಯುಗಳ ದುರಸ್ತಿ ಹಾಗೂ ಬೆಳವಣಿಗೆಗೆ ರಾಮಬಾಣದಂತೆ ಕೆಲಸ ಮಾಡುತ್ತವೆ.
icon

(5 / 8)

ರುಬ್ಬಿಟ್ಟ ಅಕ್ಕಿ ಹಿಟ್ಟನ್ನು ಇಡೀ ರಾತ್ರಿ ಹುದುಗಿಸಿದ ನಂತರ ಅದರಿಂದ ಇಡ್ಲಿ, ವೆರೈಟಿ ದೋಸೆಯನ್ನ ತಯಾರಿಸಲಾಗುತ್ತೆ. ಹುದುಗಿಸಿದ ಆಹಾರಗಳು ಪ್ರೋಬಯಾಟಿಕ್‌ಗಳಾಗಿ ಕಾರ್ಯನಿರ್ವಹಿಸುತ್ತವೆ. ಇದು ಆರೋಗ್ಯಕರ ಕರುಳಿನ ಸೂಕ್ಷ್ಮಜೀವಿಯನ್ನು ಉತ್ತೇಜಿಸುತ್ತದೆ. ಈ ತಿಂಡಿಗಳಲ್ಲಿ ನಿರೋಧಕ ಶಕ್ತಿ, ವಿಟಮಿನ್‌ಗಳು ಇರುತ್ತವೆ.
icon

(6 / 8)

ಅರಿಶಿನ, ಜೀರಿಗೆ, ಸಾಸಿವೆ ಹಾಗೂ ಇಂಗು ಪದಾರ್ಥಗಳನ್ನು ದಕ್ಷಿಣ ಭಾರತದ ಉಪಹಾರಗಳನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಕೇವಲ ಸುವಾಸನೆಗೆ ಅಷ್ಟೇ ಅಲ್ಲದೆ, ಈ ಪದಾರ್ಥಗಳ ಬಳಕೆಯಿಂದ ದೇಹಕ್ಕೆ ಹತ್ತಾರು ಆರೋಗ್ಯ ಪ್ರಯೋಜನಗಳಿವೆ. ಅಷ್ಟೇ ಅಲ್ಲದೆ, ದಕ್ಷಿಣ ಭಾರತದ ತಿಂಡಿನಗಳಲ್ಲಿ ಕೊಬ್ಬಿನಾಂಶ ಇರುವುದಿಲ್ಲ ಈ ಎಲ್ಲಾ ಅಂಶಗಳಿಂದಾಗಿ ತೂಕ ನಷ್ಟಕ್ಕೆ ಇವು ನೆರವಾಗುತ್ತವೆ. 
icon

(7 / 8)

ಸ್ಪೋರ್ಟ್ಸ್ ಅಂದ್ರೆ ಪ್ರಾಣ, ಕ್ರಿಕೆಟ್ ಅಂದ್ರೆ ಇಷ್ಟ. ಕ್ರಿಕೆಟ್, ಕಬಡ್ಡಿ, ಫುಟ್‌ಬಾಲ್, ಚೆಸ್, ಬ್ಯಾಡ್ಮಿಂಟನ್, ಕೊಕ್ಕೊ…ಕ್ರೀಡಾಲೋಕದ ಸಮಗ್ರ ಮಾಹಿತಿ ಇಲ್ಲಿದೆ. ಸುದ್ದಿಯ ಜೊತೆಗೆ ಫೋಟೊ ಗ್ಯಾಲರಿ, ವೆಬ್‌ಸ್ಟೋರಿ, ವಿಡಿಯೊಗಳು ಇರುತ್ತವೆ.
icon

(8 / 8)

ಇತರ ಗ್ಯಾಲರಿಗಳು