Shriya Saran: ಚಿನ್ನದ ವರ್ಣದ ಉಡುಗೆಯಲ್ಲಿ ಮೈಮಾಟ ಪ್ರದರ್ಶಿಸಿದ ‘ಬಂಗಾರದ ಗೊಂಬೆ’ ಶ್ರೀಯಾ ಸರಣ್; ಹೀಗಿವೆ ಫೋಟೋಸ್
- Shriya Saran Photos: ಬಹುಭಾಷಾ ನಟಿ ಶ್ರೀಯಾ ಸರಣ್, ಸೋಷಿಯಲ್ ಮೀಡಿಯಾದಲ್ಲೀಗ ತಮ್ಮ ವಿಭಿನ್ನ ಬಗೆಯ ಕಾಡ್ಟೂಮ್ ಮೂಲಕವೇ ಕಿಚ್ಚು ಹಚ್ಚಿದ್ದಾರೆ. ಬಂಗಾರ ವರ್ಣದ ಫೋಟೋ ಗೊಂಚಲನ್ನು ಶೇರ್ ಮಾಡಿ, ಲಕ ಲಕ ಮಿನುಗಿದ್ದಾರೆ. ಹೀಗಿವೆ ಶ್ರೀಯಾ ಅವರ ಹೊಸ ಫೋಟೋಗಳು.

(1 / 5)
ಬಣ್ಣದ ಲೋಕದಲ್ಲಿ ಸುದೀರ್ಘ ಎರಡು ದಶಕ ಪೂರೈಸಿದ್ದಾರೆ ಶ್ರೀಯಾ ಸರಣ್. 2001ರಲ್ಲಿಯೇ ತೆಲುಗಿನ ಇಷ್ಟಂ ಸಿನಿಮಾ ಮೂಲಕ ಚಿತ್ರೋದ್ಯಮಕ್ಕೆ ಎಂಟ್ರಿಕೊಟ್ಟರು.(Instagram\ Shriya saran)
(2 / 5)
ಅದೇ ಯಶಸ್ಸಿನ ಜತೆಗೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ ಒಂದೇ ಭಾಷೆಗೂ ಸೀಮಿತವಾಗದೇ, ಸೌತ್ ಸಿನಿಮಾಗಳ ಜತೆಗೆ ಬಾಲಿವುಡ್‌ನಲ್ಲೂ ಗುರುತಿಸಿಕೊಂಡಿದ್ದಾರೆ ಶ್ರೀಯಾ.
(3 / 5)
ಮದುವೆಯಾಗಿ, ಮಕ್ಕಳಾದರೂ ಇಂದಿಗೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರಾ. ಬೇಡಿಕೆಯನ್ನೂ ಸೃಷ್ಟಿಸಿಕೊಂಡಿದ್ದಾರೆ. ಈ ನಡುವೆ ಸಿನಿಮಾಗಳ ಜತೆಗೆ ಸ್ಟೈಲ್ ವಿಚಾರದಲ್ಲೂ ಶ್ರೀಯಾ ಮುಂದು.
(4 / 5)
ಸೋಷಿಯಲ್ ಮೀಡಿಯಾದಲ್ಲಿ ಬಗೆಬಗೆ ಕಾಸ್ಟೂಮ್ ಧರಿಸಿ ಬೋಲ್ಡ್ ಲುಕ್‌ನಲ್ಲಿ ಎದುರಾಗುತ್ತಿರುತ್ತಾರೆ ಶ್ರೀಯಾ. ಈಗ ಬಂಗಾರದಲ್ಲಿಯೇ ಮಿಂದಿದ್ದಾರೆ.
ಇತರ ಗ್ಯಾಲರಿಗಳು