South India Richest Actress: ಅನುಷ್ಕಾ, ತಮನ್ನಾ, ಸಮಂತಾನೂ ಅಲ್ಲ, ರಶ್ಮಿಕಾ ಹೆಸರೂ ಇಲ್ಲ; ಸೌತ್‌ನ ಶ್ರೀಮಂತ ನಟಿ ಇವರೇ ನೋಡಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  South India Richest Actress: ಅನುಷ್ಕಾ, ತಮನ್ನಾ, ಸಮಂತಾನೂ ಅಲ್ಲ, ರಶ್ಮಿಕಾ ಹೆಸರೂ ಇಲ್ಲ; ಸೌತ್‌ನ ಶ್ರೀಮಂತ ನಟಿ ಇವರೇ ನೋಡಿ

South India Richest Actress: ಅನುಷ್ಕಾ, ತಮನ್ನಾ, ಸಮಂತಾನೂ ಅಲ್ಲ, ರಶ್ಮಿಕಾ ಹೆಸರೂ ಇಲ್ಲ; ಸೌತ್‌ನ ಶ್ರೀಮಂತ ನಟಿ ಇವರೇ ನೋಡಿ

  • South India’s Richest Actress: ಸಿನಿಮಾಗಳಲ್ಲಿ ನಾಯಕರಷ್ಟೇ ಸರಿಸಮನಾದ ಸಂಭಾವನೆಯನ್ನು ನಾಯಕಿಯರೂ ಪಡೆದುಕೊಳ್ಳುತ್ತಿದ್ದಾರೆ. ನಾಯಕಿಯರಿಗಾಗಿ ಕೋಟಿ ಕೋಟಿ ಹಣವನ್ನು ಸುರಿಯುವ ನಿರ್ಮಾಪಕರಿದ್ದಾರೆ. ದಕ್ಷಿಣ ಭಾರತದ ನಟಿಯರೂ, ಬಾಲಿವುಡ್‌ ನಟಿಯರಷ್ಟೇ ಪ್ರಭಾವಿಗಳು. ಹಾಗಾದರೆ ದಕ್ಷಿಣದ ನಟಿಯರಲ್ಲಿ ಶ್ರೀಮಂತ ಹೀರೋಯಿನ್‌ ಯಾರಿರಬಹುದು? ಇಲ್ಲಿದೆ ನೋಡಿ ಮಾಹಿತಿ.

ಸೌತ್‌ನ ಯಾವ ಸ್ಟಾರ್‌ ನಟಿ ಶ್ರೀಮಂತೆ? ಹೀಗಿದೆ ನೋಡಿ ಪಟ್ಟಿ.
icon

(1 / 7)

ಸೌತ್‌ನ ಯಾವ ಸ್ಟಾರ್‌ ನಟಿ ಶ್ರೀಮಂತೆ? ಹೀಗಿದೆ ನೋಡಿ ಪಟ್ಟಿ.

ನಯನತಾರಾ: ಕೆಲ ವರದಿಗಳ ಮಾಹಿತಿ ಪ್ರಕಾರ ಲೇಡಿ ಸೂಪರ್‌ಸ್ಟಾರ್‌ ಎಂದೇ ಕರೆಸಿಕೊಳ್ಳುವ ನಟಿ ನಯನತಾರಾ ಪ್ರತಿ ಚಿತ್ರಕ್ಕೆ 10 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಹೀಗೆ ಕೋಟಿ ಕೋಟಿ ಸಂಭಾವನೆ ಪಡೆಯುವ ಈ ನಟಿಯ ಒಟ್ಟು ಆಸ್ತಿ ಮೌಲ್ಯ ಬರೋಬ್ಬರಿ 165 ಕೋಟಿ. 
icon

(2 / 7)

ತಮನ್ನಾ ಭಾಟಿಯಾ: ಮಿಲ್ಕಿ ಬ್ಯೂಟಿ ಸಹ ಸೌತ್‌ನ ಜನಪ್ರಿಯ ನಟಿ. ಬಾಲಿವುಡ್‌ನಲ್ಲಿಯೂ ಗುರುತಿಸಿಕೊಂಡ ಈ ಹೀರೋಯಿನ್‌ ಸಂಭಾವನೆ ವಿಚಾರದಲ್ಲಿಯೂ ಮುಂದು. ಅದೇ ರೀತಿ ಈ ನಟಿಯ ನಿವ್ವಳ ಆಸ್ತಿ ಮೌಲ್ಯ 110 ಕೋಟಿ ರೂಪಾಯಿ. 
icon

(3 / 7)

ಅನುಷ್ಕಾ ಶೆಟ್ಟಿ: ತೆಲುಗು, ತಮಿಳು ಸಿನಿಮಾ ಇಂಡಸ್ಟ್ರಿಯಲ್ಲಿ ಟಾಪ್‌ ನಟಿಯರ ಸಾಲಿನಲ್ಲಿ ನಿಲ್ಲುವ ಮತ್ತೋತ್ವ ನಟಿ ಎಂದರೆ ಅದರು ಮಂಗಳೂರು ಮೂಲದ ಅನುಷ್ಕಾ ಶೆಟ್ಟಿ. ಒಂದು ಸಿನಿಮಾಕ್ಕೆ ಕೋಟಿ ಕೋಟಿ ಸಂಭಾವನೆಯನ್ನೂ ಈ ನಟಿ ಪಡೆಯುತ್ತಾರೆ. ಇವರ ಒಟ್ಟಾರೆ ಆಸ್ತಿ ಮೌಲ್ಯ 100 ಕೋಟಿ ರೂಪಾಯಿ. 
icon

(4 / 7)

ಸಮಂತಾ ರುತ್ ಪ್ರಭು: ಇನ್ನು ನಟಿ ಸಮಂತಾ ಕೂಡ ಶ್ರೀಮಂತ ನಟಿಯರ ಸಾಲಿನಲ್ಲಿ ಸ್ಥಾನ ಪಡೆದಿದ್ದಾರೆ. ಕೆಲ ವರದಿಗಳ ಪ್ರಕಾರ ಸಮಂತಾ ಅವರ ನಿವ್ವಳ ಆಸ್ತಿ ಮೌಲ್ಯ ಸುಮಾರು 89 ಕೋಟಿ ರೂಪಾಯಿ. 
icon

(5 / 7)

ಪೂಜಾ ಹೆಗ್ಡೆ: ಪೂಜಾ ಹೆಗ್ಡೆ ಸದ್ಯದ ಟಾಪ್‌ ನಟಿಯರ ಸಾಲಿನಲ್ಲಿದ್ದಾರೆ. ಬಾಲಿವುಡ್‌ ಮಾತ್ರವಲ್ಲದೆ, ಸೌತ್‌ನ ಹಲವು ಸಿನಿಮಾಗಳಲ್ಲೂ ಪೂಜಾ ಹೆಗ್ಡೆ ಬಿಜಿಯಾಗಿದ್ದಾರೆ. ಕೆಲವರು ವರದಿಗಳ ಪ್ರಕಾರ, ಪೂಜಾ ಹೆಗ್ಡೆ 50 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ.
icon

(6 / 7)

ರಶ್ಮಿಕಾ ಮಂದಣ್ಣ: ಈಗಿನ್ನೂ ಸೌತ್‌ ಸೇರಿ ಬಾಲಿವುಡ್‌ನಲ್ಲೂ ಕಮಾಲ್‌ ಮಾಡುತ್ತಿರುವ ಯುವ ನಟಿ ರಶ್ಮಿಕಾ ಮಂದಣ್ಣ ಸಹ ಕಿರು ಅವಧಿಯಲ್ಲಿ ಟಾಪ್‌ ನಟಿಯರ ಸಾಲಿನಲ್ಲಿ ಗುರುತಿಸಿಕೊಂಡಿದ್ದಾರೆ. ಸಂಭಾವನೆ ವಿಚಾರದಲ್ಲಿಯೂ ಆಗಾಗ ಸುದ್ದಿಯಲ್ಲಿರುವ ರಶ್ಮಿಕಾ ಅವರ ಒಟ್ಟು ನಿವ್ವಳ ಮೌಲ್ಯ 28 ಕೋಟಿ ರೂಪಾಯಿ.
icon

(7 / 7)

ಇತರ ಗ್ಯಾಲರಿಗಳು