New Year: 2024ರ ಹೊಸ ವರ್ಷದ ಮೊದಲ ದಿನವನ್ನ ಖುಷಿಯಾಗಿ ಕಳೆಯುವುದು ಹೇಗೆ
2024ರ ಹೊಸ ವರ್ಷದ ಮೊದಲ ದಿನವನ್ನು ಖುಷಿಯಾಗಿ ಹೀಗೆ ಕಳೆಯಿರಿ.
(1 / 6)
ಹೊಸ ವರ್ಷ ಬಂತೆಂದರೆ ಸಾಕು ಜನರ ಸಂಸತಕ್ಕೆ ಪಾರವೇ ಇರುವುದಿಲ್ಲ. ಹೊಸ ವರ್ಷದ ಮೊದಲ ದಿನವನ್ನು ಹೇಗೆ ಕಳೆಯಬೇಕೆಂದು ಅನೇಕರು ಪ್ಲಾನ್‌ಗಳನ್ನು ಮಾಡಿಕೊಳ್ಳುತ್ತಾರೆ. ವರ್ಷದ ಮೊದಲ ದಿನ ಯಾವಾಗಲೂ ವಿಶೇಷವಾಗಿರಬೇಕು. ಆ ದಿನ ಏನು ತಿನ್ನಬೇಕು, ಏನು ಮಾಡಬೇಕು ಎಂಬುದನ್ನ ಮೊದಲೇ ನಿರ್ಧಾರ ಮಾಡಿಕೊಳ್ಳಿ.(Freepik)
(2 / 6)
ಹೊಸ ವರ್ಷದ ಮೊದಲ ದಿನವನ್ನು ಪ್ರಾಡೆಕ್ಟೀವ್ ಆಗಿ ಇರುವಂತೆ ನೋಡಿಕೊಳ್ಳಿ. ಈ ದಿನವನ್ನು ವಿಶೇಷವಾಗಿ ಕಳೆಯಲು ಸೃಜನಾತ್ಮಕವಾಗಿ ಯೋಚಿಸಿ. ನಿಮ್ಮ ಮನಸ್ಸಿನಲ್ಲಿರುವ ಭಾವನೆಗಳನ್ನು ಬರೆಯಿರಿ. ಒಂದು ವೇಳೆ ನೀವೇನಾದರೂ ಗಾಯಕರಾಗಿದ್ದರೆ ಹೊಸ ರಾಗ ಸಂಯೋನೆ ಮಾಡಿ. ಕಲೆಗಾರರಾಗಿದ್ದರೆ ಹೊಸದಾಗಿ ಚಿತ್ರಗಳನ್ನು ರಚಿಸಿರಿ.(Freepik)
(3 / 6)
ಹೊಸ ವರ್ಷದ ಮೊದಲ ದಿನವೇ ವರ್ಷ ಪೂರ್ತಿ ಏನೆಲ್ಲಾ ಮಾಡಬೇಕು ಅಂತ ಅಂದುಕೊಂಡಿದ್ದಿರೋ ಅದನ್ನು ಒಂದು ಡೈರಿಯಲ್ಲಿ ಬರೆಯಿರಿ.(Freepik)
(4 / 6)
ಹೊಸ ವರ್ಷದ ಮೊದಲ ದಿನದಂದು ಒಂದು ಬಣ್ಣದ ಕಾಗದದ ಮೇಲೆ ನಿಮ್ಮ ಗುರಿಯನ್ನು ಬರೆಯಿರಿ. ನೀವು ಅದನ್ನು ಓದಿದಾಗಲೆಲ್ಲಾ ನಿಮ್ಮ ಗುರಿಯನ್ನು ನೆನಪಿಸಿಕೊಳ್ಳುತ್ತೀರಿ.(Freepik)
(5 / 6)
ಕಳೆದ ವರ್ಷದ ನೆನಪುಗಳನ್ನು ಫೋಟೋಗಳಾಗಿ ಪರಿವರ್ತಿಸಿ ಅವುಗಳನ್ನು ಗೋಡೆಯ ಮೇಲೆ ಅಂಟಿಸಿ. ಅವು ವರ್ಷವಿಡೀ ನಿಮಗೆ ಸ್ಫೂರ್ತಿ ಮತ್ತು ಸಂತೋಷವನ್ನು ನೀಡುತ್ತವೆ.(Freepik)
ಇತರ ಗ್ಯಾಲರಿಗಳು