Gayatri Mantra: ಕುಬೇರನಿಂದ ಸರಸ್ವತಿವರಿಗೆ; ಜೀವನದಲ್ಲಿ ಶುಭ ಫಲಗಳಿಗಾಗಿ ಪಠಿಸಬೇಕಾದ ಗಾಯತ್ರಿ ಮಂತ್ರಗಳಿವು
- ಮನುಷ್ಯನ ಜೀವನದಲ್ಲಿ ಅಡೆತಡೆಗಳು, ಒತ್ತಡದಿಂದ ಬಿಡುಗಡೆಗಾಗಿ ಮಂತ್ರಗಳು ತುಂಬಾ ಪ್ರಯೋಜಕಾರಿ ಅನ್ನೋದು ಹಲವರ ನಂಬಿಕೆ. ಜೀವನಲ್ಲಿ ಶುಭ ಫಲಗಳಿಗಾಗಿ ಕುಬೇರನಿಂದ ಸರಸ್ವತಿಯವರಿಗೆ ಯಾವೆಲ್ಲಾ ಮಂತ್ರಗಳನ್ನು ಪಠಿಸಬೇಕು ನೋಡಿ.
- ಮನುಷ್ಯನ ಜೀವನದಲ್ಲಿ ಅಡೆತಡೆಗಳು, ಒತ್ತಡದಿಂದ ಬಿಡುಗಡೆಗಾಗಿ ಮಂತ್ರಗಳು ತುಂಬಾ ಪ್ರಯೋಜಕಾರಿ ಅನ್ನೋದು ಹಲವರ ನಂಬಿಕೆ. ಜೀವನಲ್ಲಿ ಶುಭ ಫಲಗಳಿಗಾಗಿ ಕುಬೇರನಿಂದ ಸರಸ್ವತಿಯವರಿಗೆ ಯಾವೆಲ್ಲಾ ಮಂತ್ರಗಳನ್ನು ಪಠಿಸಬೇಕು ನೋಡಿ.
(1 / 10)
ಮಂತ್ರಗಳ ಪಠವು ಒಂದು ರೀತಿಯ ಧ್ಯಾನವಾಗಿದ್ದು, ಏಕಾಗ್ರತೆ, ಉತ್ತಮವಾಗಿ ಗಮನ ಹರಿಸಲು ಹಾಗೂ ಅಧ್ಯಾತ್ಮಿಕವಾಗಿ ಶಕ್ತಿಯನ್ನು ಪಡೆಯಲು ನೆರವಾಗುತ್ತವೆ. ದೇವರುಗಳ ಮಂತ್ರಗಳನ್ನು ಇಲ್ಲಿ ನೀಡಲಾಗಿದೆ.
(4 / 10)
ಶ್ರೀ ವೆಂಕಟೇಶ್ವರ ಗಾಯತ್ರಿ ಮಂತ್ರ: ಓಂ ನಿರಂಜನಾಯ ವಿದ್ಮಹೇ, ನಿರಾಭಾಸಾಯ ಧೀಮಹೀ, ತನ್ನೋ ಶ್ರೀನಿವಾಸ ಪ್ರಚೋದಯಾತ್(Umapathi Arasikere)
(5 / 10)
ವರುಣ ಗಾಯತ್ರಿ ಮಂತ್ರ: ಓಂ ಜಲಬಿಂಬಾಯ ವಿದ್ಮಹೇ, ನೀಲಪುರುಷಾಯ ಧೀಮಹೀ, ತನ್ನೋ ವರುಣ ಪ್ರಚೋದಯಾತ್(Umapathi Arasikere)
(6 / 10)
ತುಳಸಿ ಗಾಯತ್ರಿ ಮಂತ್ರ: ಓಂ ತುಲಸೀ ದೇವ್ಯಾಯೈಚ ವಿದ್ಮಹೇ, ವಿಷ್ಣುಪ್ರಿಯಾಯೈಚ ಧೀಮಹೀ, ತನ್ನೋ ಬೃಂದ ಪ್ರಚೋದಯಾತ್
(7 / 10)
ಸುದರ್ಶನ ಗಾಯತ್ರಿ ಮಂತ್ರ: ಓಂ ಸುದರ್ಶನಾಯ ವಿದ್ಮಹೇ, ಮಹಾಜ್ವಾಲಾಯ ಧೀಮಹೀ, ತನ್ನೋ ಚಕ್ರ ಪ್ರಚೋದಯಾತ್(Umapathi Arasikere)
(9 / 10)
ಸೀತಾ ಗಾಯತ್ರಿ ಮಂತ್ರ: ಓಂ ಜಾನಕಿನಂದಿನ್ಯೆ ವಿದ್ಮಹೇ, ಭೂಮಿಜಾಯೈ ಧೀಮಹೀ, ತನ್ನೋ ಸೀತಾ ಪ್ರಚೋದಯಾತ್(Umapathi Arasikere)
ಇತರ ಗ್ಯಾಲರಿಗಳು