Lucky Zodiacs: ಫೆಬ್ರುವರಿಯಲ್ಲಿ ಈ 3 ರಾಶಿಯವರು ಭಾರಿ ಅದೃಷ್ಟವಂತರು; ಒಂದಲ್ಲ ಒಂದು ಕಡೆಯಿಂದ ಹಣ ಗಳಿಸುವ ಯೋಗ, ಹೆಚ್ಚಲಿದೆ ಖುಷಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Lucky Zodiacs: ಫೆಬ್ರುವರಿಯಲ್ಲಿ ಈ 3 ರಾಶಿಯವರು ಭಾರಿ ಅದೃಷ್ಟವಂತರು; ಒಂದಲ್ಲ ಒಂದು ಕಡೆಯಿಂದ ಹಣ ಗಳಿಸುವ ಯೋಗ, ಹೆಚ್ಚಲಿದೆ ಖುಷಿ

Lucky Zodiacs: ಫೆಬ್ರುವರಿಯಲ್ಲಿ ಈ 3 ರಾಶಿಯವರು ಭಾರಿ ಅದೃಷ್ಟವಂತರು; ಒಂದಲ್ಲ ಒಂದು ಕಡೆಯಿಂದ ಹಣ ಗಳಿಸುವ ಯೋಗ, ಹೆಚ್ಚಲಿದೆ ಖುಷಿ

  • Mercury Transit In Aquarius : ಜ್ಯೋತಿಷ್ಯಶಾಸ್ತ್ರದಲ್ಲಿ ಪ್ರತಿ ಗ್ರಹದಂತೆ ಬುಧ ಗ್ರಹಕ್ಕೂ ವಿಶೇಷ ಮಹತ್ವವಿದೆ. ಬುಧ ಗ್ರಹವು ಬುದ್ಧಿಶಕ್ತಿ, ಮಾತು, ಶಿಕ್ಷಣ ಮತ್ತು ವ್ಯವಹಾರದ ಅಂಶ ಎಂದು ಹೇಳಲಾಗುತ್ತದೆ. ಬುಧನು ಇನ್ನೂ ಕೆಲವು ದಿನಗಳಲ್ಲಿ ಕುಂಭ ರಾಶಿಗೆ ಪ್ರವೇಶ ಮಾಡುತ್ತಾನೆ. ಈ ಸ್ಥಾನಪಲ್ಲಟವು ಕೆಲವು ರಾಶಿಯವರಿಗೆ ಸಾಕಷ್ಟು ಅದೃಷ್ಟವನ್ನು ತರಲಿದೆ.

ಬುಧನ ಸ್ಥಾನದಲ್ಲಿ ಬದಲಾವಣೆಯಾದಾಗಲೆಲ್ಲಾ, ಅದರ ಪ್ರಭಾವವು ರಾಶಿಚಕ್ರ ಚಿಹ್ನೆಗಳ ಮೇಲಾಗುತ್ತದೆ. ಧನು ಪ್ರಸ್ತುತ ಮಕರ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಈ ಗ್ರಹವು ಫೆಬ್ರವರಿ 11 ರಂದು ಕುಂಭ ರಾಶಿಯನ್ನು ಪ್ರವೇಶಿಸುತ್ತದೆ. ಬುಧ ಗ್ರಹವು ಕುಂಭ ರಾಶಿಗೆ ಪ್ರವೇಶಿಸಿದಾಗ, ಅದರ ಪರಿಣಾಮವು ಎಲ್ಲಾ ರಾಶಿಚಕ್ರಗಳ ಮೇಲಾಗುತ್ತದೆ. ಆದರೆ ಈ ಸಂಚಾರವು ಕೆಲವು ರಾಶಿಯವರಿಗೆ ಅದೃಷ್ಟವನ್ನು ತರಲಿದೆ. ಹಾಗಾದರೆ ಆ ರಾಶಿಯವರು ಯಾರು ಎಂಬುದನ್ನು ನೋಡೋಣ.
icon

(1 / 6)

ಬುಧ ಗ್ರಹವು ಮೇಷ ರಾಶಿಯಲ್ಲಿ 11ನೇ ಮನೆಯಲ್ಲಿ ಸಂಚರಿಸುತ್ತಿದ್ದಾನೆ. ಇದರಿಂದ ಫೆಬ್ರುವರಿಯಲ್ಲಿ ಕೆಲವು ರಾಶಿಯವರು ಪ್ರತಿಯೊಂದು ಪ್ರಯತ್ನದಲ್ಲೂ ಉತ್ತಮ ಯಶಸ್ಸನ್ನು ಸಾಧಿಸುತ್ತಾರೆ. ಅನೇಕ ಆರ್ಥಿಕ ಪ್ರಯೋಜನಗಳು ಸಹ ದೊರೆಯುತ್ತವೆ. ವೃತ್ತಿಪರವಾಗಿ ತುಂಬಾ ಅದೃಷ್ಟಶಾಲಿಯಾಗುತ್ತಾರೆ. ಕೆಲವರಿಗೆ ವಿದೇಶ ಪ್ರಯಾಣ ಮಾಡುವ ಅವಕಾಶ ಸಿಗಲಿದೆ. ಉದ್ಯಮಿಗಳಿಗೆ ಹೆಚ್ಚಿನ ಲಾಭ ದೊರೆಯಲಿದೆ. ಅನಗತ್ಯ ಖರ್ಚುಗಳಿಂದ ನೀವು ತೊಂದರೆ ಅನುಭವಿಸಬಹುದು. ಪ್ರೀತಿಯ ಜೀವನದಲ್ಲಿ ನೀವು ಸ್ವಲ್ಪ ಜಾಗರೂಕರಾಗಿರಬೇಕು.
icon

(2 / 6)

ಬುಧ ಗ್ರಹವು ಮಿಥುನ ರಾಶಿಯ 9ನೇ ಮನೆಯಲ್ಲಿ ಚಲಿಸುತ್ತದೆ. ಈ ರಾಶಿಚಕ್ರ ಚಿಹ್ನೆಗಳ ಜನರು ತಮ್ಮ ವೈಯಕ್ತಿಕ ಜೀವನದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ವೃತ್ತಿಪರ ಜೀವನದಲ್ಲಿ ಅನೇಕ ಉತ್ತಮ ಬದಲಾವಣೆಗಳನ್ನು ನೋಡಬಹುದು. ಮುಖ್ಯವಾಗಿ ಭೌತಿಕ ಸುಖಗಳನ್ನು ಆನಂದಿಸುತ್ತಾರೆ. ಕಚೇರಿಯಲ್ಲಿ ಮೇಲಾಧಿಕಾರಿಗಳೊಂದಿಗೆ ಉತ್ತಮ ಸಂಬಂಧವಿರುತ್ತದೆ. ವಿದೇಶ ಪ್ರಯಾಣ ಮಾಡುವ ಯೋಗವಿದೆ. ವ್ಯವಹಾರದಲ್ಲಿ ಹೆಚ್ಚಿನ ಲಾಭ ಗಳಿಸುವ ಸಾಧ್ಯತೆ ಇದೆ. ಹಲವು ಮೂಲಗಳಿಂದ ಹಣ ಬರುತ್ತದೆ. ಹೂಡಿಕೆಗಳಿಂದ ಹೆಚ್ಚಿನ ಲಾಭ ದೊರೆಯಲಿದೆ.
icon

(3 / 6)

(Pixabay)

ಬುಧ ಗ್ರಹವು ಕನ್ಯಾರಾಶಿಯಲ್ಲಿ 6ನೇ ಮನೆಗೆ ಸ್ಥಳಾಂತರಗೊಳ್ಳುತ್ತದೆ. ಕನ್ಯಾ ರಾಶಿಯವರು ಜೀವನದ ಹಲವು ಅಂಶಗಳಿಂದ ಪ್ರಯೋಜನ ಪಡೆಯುತ್ತಾರೆ. ಬುಧ ಗ್ರಹವು 6ನೇ ಮನೆಯಲ್ಲಿರುವುದರಿಂದ ಉದ್ಯಮಿಗಳಿಗೆ ಹೆಚ್ಚಿನ ಲಾಭವಾಗುತ್ತದೆ. ಇಲ್ಲಿಯವರೆಗೆ ಮಾಡಿದ ಕಠಿಣ ಪರಿಶ್ರಮಕ್ಕೆ ಪ್ರತಿಫಲ ಸಿಗುತ್ತದೆ. ವ್ಯವಹಾರದಲ್ಲಿ ನಿಮಗೆ ಹೆಚ್ಚಿನ ಲಾಭ ದೊರೆಯುತ್ತದೆ. ಕಚೇರಿಯಲ್ಲಿ ಮೇಲಾಧಿಕಾರಿಗಳೊಂದಿಗೆ ಉತ್ತಮ ಸಂಬಂಧವಿರುತ್ತದೆ. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಲಿದೆ. ಪ್ರೇಮ ಜೀವನದಲ್ಲಿ ಸಂತೋಷ ಹೆಚ್ಚಾಗುತ್ತದೆ.
icon

(4 / 6)

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ
icon

(5 / 6)

ಧರ್ಮ, ಧಾರ್ಮಿಕ, ಆಧ್ಯಾತ್ಮ, ಹಬ್ಬ-ಹರಿದಿನ, ದಿನಭವಿಷ್ಯ, ವಾರಭವಿಷ್ಯ ಈ ಎಲ್ಲವೂ ಇಲ್ಲಿದೆ.
icon

(6 / 6)

ಇತರ ಗ್ಯಾಲರಿಗಳು