ಚಾತುರ್ಮಾಸ ಆರಂಭ; ಯಾವ ಸ್ವಾಮೀಜಿ ಎಲ್ಲಿ ಚಾತುರ್ಮಾಸ್ಯ ವ್ರತಾಚರಣೆ ಮಾಡುತ್ತಾರೆ? ಫೋಟೋಸ್ -Chaturmasya Vrata
- ಜುಲೈ 21 ರಿಂದ ಚಾತುರ್ಮಾಸ ಆರಂಭವಾಗಿದೆ. ಈ ಸಮಯದಲ್ಲಿ ಸ್ವಾಮೀಜಿಗಳು ವ್ರತಾಚರಣೆಯನ್ನು ಮಾಡುತ್ತಾರೆ. ಯಾವ ಸ್ವಾಮೀಜಿ, ಎಲ್ಲಿ ವ್ರತಾಚರಣೆ ಕೈಗೊಂಡಿದ್ದಾರೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
- ಜುಲೈ 21 ರಿಂದ ಚಾತುರ್ಮಾಸ ಆರಂಭವಾಗಿದೆ. ಈ ಸಮಯದಲ್ಲಿ ಸ್ವಾಮೀಜಿಗಳು ವ್ರತಾಚರಣೆಯನ್ನು ಮಾಡುತ್ತಾರೆ. ಯಾವ ಸ್ವಾಮೀಜಿ, ಎಲ್ಲಿ ವ್ರತಾಚರಣೆ ಕೈಗೊಂಡಿದ್ದಾರೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
(1 / 7)
1. ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಜುಲೈ 21 ರಿಂದ ಸೆಪ್ಟೆಂಬರ್ 18 ರವರೆಗೆ ಚಾತುರ್ಮಾಸದ ವ್ರತಾಚರಣೆ, ಸ್ಥಳ: ಚೆನ್ನೈನ ಟಿ ನಗರದಲ್ಲಿರುವ ರಾಘವೇಂದ್ರ ಮಠದಲ್ಲಿ2. ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಜುಲೈ 25 ರಿಂದ ಸೆಪ್ಟೆಂಬರ್ 8 ರವರೆಗೆ ಸ್ಥಳ: ಉಡುಪಿ ರಥಬೀದಿಯ ಶ್ರೀ ಕೃಷ್ಣಾಪುರ ಮಠ
(2 / 7)
3. ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಜುಲೈ 21 ರಿಂದ ನವೆಂಬರ್ 3 ರವರೆಗೆ ಚಾತುರ್ಮಾಸದ ವ್ರತಾಚರಣೆ, ಸ್ಥಳ: ಉಡುಪಿ ಶ್ರೀಕೃಷ್ಣಮಠ4. ಪರ್ಯಾಯ ಪುತ್ತಿಗೆ ಮಠದ ಕಿರಿಯ ಯತಿ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಜುಲೈ 21 ರಿಂದ ನವೆಂಬರ್ 13 ರವರೆಗೆ ಸ್ಥಳ: ಉಡುಪಿ ಶ್ರೀಕೃಷ್ಣಮಠ
(3 / 7)
5. ಕಾಣೆಯೂರು ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಜುಲೈ 30 ರಿಂದ ಸೆಪ್ಟೆಂಬರ್ 18 ರವರೆಗೆ ಸ್ಥಳ: ಪಲಿಮಾರು ಶಾಖಾ ಮಠ6. ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದವರು ಜುಲೈ 29 ರಿಂದ ಸೆಪ್ಟೆಂಬರ್ 18 ರವರೆಗೆ ಸ್ಥಳ: ಹೈದರಾಬಾದ್ ಲಿಂಗಂಪಲ್ಲಿಯ ರಾಯರ ಮಠ
(4 / 7)
7. ಪಲಿಮಾರು ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಜುಲೈ 29 ರಿಂದ ಸೆಪ್ಟೆಂಬರ್ 18 ರವರೆಗೆ ಸ್ಥಳ: ಪಲಿಮಾರು ಮೂಲ ಮಠ (ಪಡುಬಿದ್ರಿ)8. ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಜುಲೈ 21 ರಿಂದ ಸೆಪ್ಟೆಬಂರ್ 18 ರವರೆಗೆ ಸ್ಥಳ: ಶಿರಸಿಯ ಸೋಂದಾ ಮಠ
(5 / 7)
9. ಶೀರೂರು ಶ್ರೀ ವೇದವರ್ಧನತೀರ್ಥ ಶ್ರೀಪಾದರು ಜುಲೈ 27 ರಿಂದ ಸೆಪ್ಟೆಂಬರ್ 18 ರವರೆಗೆ ಸ್ಥಳ: ಪಶ್ಚಿಮ ಮುಂಬೈಯ ಮುಳುಂದ್, ಡಾ ಅಂಬೇಡ್ಕರ್ ರಸ್ತೆಯಲ್ಲಿರುವ ಬಾಲಾಜಿ ಮಂದಿರದ ಸತ್ಯಧ್ಯಾನ ವಿದ್ಯಾಪೀಠ10. ಅದಮಾರು ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಜುಲೈ 30 ರಿಂದ ಸೆಪ್ಟೆಂಬರ್ 18 ರವರೆಗೆ ಸ್ಥಳ: ಉಡುಪಿ ರಥಬೀದಿಯ ಅದಮಾರು ಮಠ
(6 / 7)
11. ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಜುಲೈ 22 ರಿಂದ ಸೆಪ್ಟೆಂಬರ್ 18 ರವರೆಗೆ ಬೆಂಗಳೂರು ವ್ಯಾಸರಾಜ ಮಠ12. ಹೊಸನಗರದ ರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಗೋಕರ್ಣದ ಶಾಖಾಮಠ ಅಶೋಕೆಯಲ್ಲಿ ಜುಲೈ 21 ರಿಂದ ಸೆಪ್ಟೆಂಬರ್ 18 ರವರೆಗೆ
ಇತರ ಗ್ಯಾಲರಿಗಳು