ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಕಣ್ತುಂಬಿಕೊಳ್ಳಲು ಅಯೋಧ್ಯೆಗೆ ಹೋಗುತ್ತಿದ್ದೀರಾ; ಸಮೀಪದ ಈ ತಾಣಗಳೂ ನಿಮ್ಮ ಪ್ಲಾನ್‌ನಲ್ಲಿ ಇರಲಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಕಣ್ತುಂಬಿಕೊಳ್ಳಲು ಅಯೋಧ್ಯೆಗೆ ಹೋಗುತ್ತಿದ್ದೀರಾ; ಸಮೀಪದ ಈ ತಾಣಗಳೂ ನಿಮ್ಮ ಪ್ಲಾನ್‌ನಲ್ಲಿ ಇರಲಿ

ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಕಣ್ತುಂಬಿಕೊಳ್ಳಲು ಅಯೋಧ್ಯೆಗೆ ಹೋಗುತ್ತಿದ್ದೀರಾ; ಸಮೀಪದ ಈ ತಾಣಗಳೂ ನಿಮ್ಮ ಪ್ಲಾನ್‌ನಲ್ಲಿ ಇರಲಿ

ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಿಸಿರುವ ರಾಮಮಂದಿರವನ್ನು ನೋಡಲು ಹೋಗುತ್ತಿದ್ದೀರಾ? ಅಯೋಧ್ಯೆಯ ಸಮೀಪದಲ್ಲೇ ಇರುವ ಈ ತಾಣಗಳನ್ನೂ ನಿಮ್ಮ ಪ್ರವಾಸದ ಪ್ಲಾನ್‌ನಲ್ಲಿ ಸೇರಿಸಿಕೊಳ್ಳಿ. 

ಅಯೋಧ್ಯೆಯಲ್ಲಿ ಸುಂದರವಾಗಿ ನಿರ್ಮಿಸಲಾಗಿರುವ ರಾಮಮಂದಿರದ ಪ್ರಾಣ ಪ್ರತಿಷ್ಠಾಪನೆ ಜನವರಿ 22 ರಂದು ನಡೆಯಲಿದೆ. ಒಂದು ವೇಳೆ ಶೀಘ್ರವೇ ನೀವು ಅಯೋಧ್ಯೆಗೆ ಹೋಗುತ್ತಿದ್ದರೆ ಸಮೀಪದಲ್ಲೇ ಇರುವ ಈ ಪ್ರವಾಸಿ ತಾಣಗಳಿಗೂ ಭೇಟಿ ನೀಡಿ. ನಿಮ್ಮ ಪ್ಲಾನ್ ಲಿಸ್ಟ್‌ನಲ್ಲಿ ತ್ರಿವೇಣಿ ಸಂಗಮ ಇರಲಿ.
icon

(1 / 6)

ತ್ರಿವೇಣಿ ಸಂಗಮ, ಪ್ರಯಾಗ್‌ರಾಜ್ -   ತ್ರಿವೇಣಿ ಸಂಗವು ಗಂಗಾ, ಯಮುನಾ ಹಾಗೂ ಸರಸ್ವತಿ ಮೂರು ಪವಿತ್ರ ನದಿಗಳ ಸಂಗಮವಾಗಿದೆ. ಹಿಂದೂ ಧರ್ಮದ ಅತ್ಯಂತ ಮಂಗಳಕರ ತೀರ್ಥಯಾತ್ರೆಗಳಲ್ಲಿ ಇದು ಕೂಡ ಒಂದಾಗಿದೆ. ಇಲ್ಲಿ ಪವಿತ್ರ ಸ್ನಾನ ಮಾಡಿದರೆ ಪಾಪಗಳಿಂದ ಮುಕ್ತರಾಗುತ್ತಾರೆ ಎಂಬ ನಂಬಿಕೆ ಇದೆ.
icon

(2 / 6)

ತ್ರಿವೇಣಿ ಸಂಗಮ, ಪ್ರಯಾಗ್‌ರಾಜ್ -   ತ್ರಿವೇಣಿ ಸಂಗವು ಗಂಗಾ, ಯಮುನಾ ಹಾಗೂ ಸರಸ್ವತಿ ಮೂರು ಪವಿತ್ರ ನದಿಗಳ ಸಂಗಮವಾಗಿದೆ. ಹಿಂದೂ ಧರ್ಮದ ಅತ್ಯಂತ ಮಂಗಳಕರ ತೀರ್ಥಯಾತ್ರೆಗಳಲ್ಲಿ ಇದು ಕೂಡ ಒಂದಾಗಿದೆ. ಇಲ್ಲಿ ಪವಿತ್ರ ಸ್ನಾನ ಮಾಡಿದರೆ ಪಾಪಗಳಿಂದ ಮುಕ್ತರಾಗುತ್ತಾರೆ ಎಂಬ ನಂಬಿಕೆ ಇದೆ.(ANI)

ಬಾರಾ ಇಮಾಂಬರ - ಉತ್ತರ ಪ್ರದೇಶದ ಲಕ್ನೋದಲ್ಲಿರುವ ಬಾರಾ ಇಮಾಂಬರಾ 18ನೇ ಶತಮಾನದಲ್ಲಿ ನವಾಬ್ ಅಸಫ್-ಉದ್-ದೌಲಾ ನಿರ್ಮಿಸಿದ ಭವ್ಯವಾದ ರಚನೆಯಾಗಿದೆ. ಅಯೋಧ್ಯೆಗೆ ಭೇಟಿ ನೀಡಿದಾಗ ಈ ತಾಣಕ್ಕೂ ಭೇಟಿ ನೀಡಿ.
icon

(3 / 6)

ಬಾರಾ ಇಮಾಂಬರ - ಉತ್ತರ ಪ್ರದೇಶದ ಲಕ್ನೋದಲ್ಲಿರುವ ಬಾರಾ ಇಮಾಂಬರಾ 18ನೇ ಶತಮಾನದಲ್ಲಿ ನವಾಬ್ ಅಸಫ್-ಉದ್-ದೌಲಾ ನಿರ್ಮಿಸಿದ ಭವ್ಯವಾದ ರಚನೆಯಾಗಿದೆ. ಅಯೋಧ್ಯೆಗೆ ಭೇಟಿ ನೀಡಿದಾಗ ಈ ತಾಣಕ್ಕೂ ಭೇಟಿ ನೀಡಿ.(HT Photo)

ನಾಗ ವಾಸುಕಿ ಮಂದರಿ - ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿರುವ ನಾಗವಾಸುಕಿ ಮಂದರವನ್ನು ಸರ್ಪ ರಾಜ ನಾಗ ವಾಸುಕಿ ದೇವಾಲಯ ಅಂತಲೂ ಕರೆಯುತ್ತಾರೆ. ಇದು ತ್ರಿವೇಣಿ ಸಂಗಮದ ಸಮೀಪದಲ್ಲೇ ಇದೆ. ಹಾವು ಕಡಿತದಿಂದ ರಕ್ಷಣೆಗಾಗಿ ಮತ್ತು ಕುಟುಂಬದ ಯೋಗಕ್ಷೇಮಕ್ಕಾಗಿ ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ.
icon

(4 / 6)

ನಾಗ ವಾಸುಕಿ ಮಂದರಿ - ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿರುವ ನಾಗವಾಸುಕಿ ಮಂದರವನ್ನು ಸರ್ಪ ರಾಜ ನಾಗ ವಾಸುಕಿ ದೇವಾಲಯ ಅಂತಲೂ ಕರೆಯುತ್ತಾರೆ. ಇದು ತ್ರಿವೇಣಿ ಸಂಗಮದ ಸಮೀಪದಲ್ಲೇ ಇದೆ. ಹಾವು ಕಡಿತದಿಂದ ರಕ್ಷಣೆಗಾಗಿ ಮತ್ತು ಕುಟುಂಬದ ಯೋಗಕ್ಷೇಮಕ್ಕಾಗಿ ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ.(Pinterest)

ಲಲಿತಾ ದೇವಿ ಮಂದಿರ - ಉತ್ತರ ಪ್ರದೇಶದ ಸೀತಾಪುರದಲ್ಲಿದೆ. ಇದು ಅಷ್ಠಾದಶ ಶಕ್ತಿ ಪೀಠಗಳಲ್ಲಿ ಒಂದಾಗಿದೆ. 
icon

(5 / 6)

ಲಲಿತಾ ದೇವಿ ಮಂದಿರ - ಉತ್ತರ ಪ್ರದೇಶದ ಸೀತಾಪುರದಲ್ಲಿದೆ. ಇದು ಅಷ್ಠಾದಶ ಶಕ್ತಿ ಪೀಠಗಳಲ್ಲಿ ಒಂದಾಗಿದೆ. (Pinterest)

ಬಿತ್ತೂರ್ - ಉತ್ತರ ಪ್ರದೇಶದ ಕಾನ್ಪುರದ ಬಳಿಯ ಗಂಗಾನದಿಯ ದಂಡೆಯ ಮೇಲಿರುವ ಐತಿಹಾಸಿಕ ಪಟ್ಟಣ ಬಿತ್ತೂರ್. ಹಿಂದೂಗಳಿಗೆ ಪ್ರಸಿದ್ಧವಾದ ಪುಣ್ಯಕ್ಷೇತ್ರವಾಗಿದೆ. ರಮಣೀಯ ಪರಿಸರಕ್ಕೆ ಹೆಸರುವಾಸಿಯಾಗಿದೆ. 
icon

(6 / 6)

ಬಿತ್ತೂರ್ - ಉತ್ತರ ಪ್ರದೇಶದ ಕಾನ್ಪುರದ ಬಳಿಯ ಗಂಗಾನದಿಯ ದಂಡೆಯ ಮೇಲಿರುವ ಐತಿಹಾಸಿಕ ಪಟ್ಟಣ ಬಿತ್ತೂರ್. ಹಿಂದೂಗಳಿಗೆ ಪ್ರಸಿದ್ಧವಾದ ಪುಣ್ಯಕ್ಷೇತ್ರವಾಗಿದೆ. ರಮಣೀಯ ಪರಿಸರಕ್ಕೆ ಹೆಸರುವಾಸಿಯಾಗಿದೆ. 

ಇತರ ಗ್ಯಾಲರಿಗಳು