ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ketu Retrogrades: ಈ ರಾಶಿಗಳಿಗೆ ಕೇತು ಸಂಕಟಕಾರಕ, ಪರಿಹಾರಕ್ಕೆ ಈ ಮಂತ್ರಗಳನ್ನು ಜಪಿಸಿ

Ketu Retrogrades: ಈ ರಾಶಿಗಳಿಗೆ ಕೇತು ಸಂಕಟಕಾರಕ, ಪರಿಹಾರಕ್ಕೆ ಈ ಮಂತ್ರಗಳನ್ನು ಜಪಿಸಿ

  • ಜ್ಯೋತಿಷ್ಯಶಾಸ್ತ್ರದಲ್ಲಿ ರಾಹು ಹಾಗೂ ಕೇತುವನ್ನು ಕ್ಷುದ್ರಗ್ರಹಗಳು ಎಂದು ಕರೆಯುತ್ತಾರೆ. ಇವುಗಳ ವಕ್ರದೃಷ್ಟಿ ಬಿದ್ದರೆ ಕೆಡುಕಾಗುವುದು ಖಂಡಿತ. ಜುಲೈ 8 ರಿಂದ ಕೇತುವಿನ ಸಂಕ್ರಮಣವಾಗಲಿದ್ದು, 3 ರಾಶಿಗಳಿಗೆ ಸಮಸ್ಯೆ ಎದುರಾಗಲಿದೆ. ಆ ರಾಶಿಯವರು ಯಾರು, ಕೇತುವಿನ ಅನುಗ್ರಹ ಪಡೆಯಲು ಯಾವ ಮಂತ್ರ ಪಠಿಸಬೇಕು ನೋಡಿ.

ಕೇತು ಪ್ರಸ್ತುತ ಕನ್ಯಾರಾಶಿಯಲ್ಲಿ ಹಸ್ತಾ ನಕ್ಷತ್ರದ ಮೊದಲ ಪಾದದಲ್ಲಿ ಸಾಗುತ್ತಿದ್ದಾನೆ. ಶೀಘ್ರದಲ್ಲೇ ಕೇತು ಗ್ರಹವು ಹಸ್ತಾ ನಕ್ಷತ್ರದ ಎರಡನೇ ಪಾದದಲ್ಲಿ ಹಿಮ್ಮುಖ ಚಲನೆಯಲ್ಲಿ ಸಾಗಲಿದೆ. ಕೇತುವಿನ ಹಿಮ್ಮುಖ ಚಲನೆಯು ಕೆಲವು ರಾಶಿಯವರಿಗೆ ಕೆಟ್ಟದ್ದನ್ನು ಉಂಟು ಮಾಡಬಹುದು. 
icon

(1 / 7)

ಜುಲೈ 8 ರಂದು ಕನ್ಯಾ ರಾಶಿಯ ಹಸ್ತಾ ನಕ್ಷತ್ರದ ಎರಡನೇ ಪಾದದಲ್ಲಿ ಹಿಮ್ಮುಖವಾಗಿ ಚಲಿಸುತ್ತಾನೆ. ಸೆಪ್ಟೆಂಬರ್ 8ರವರೆಗೆ ಕನ್ಯಾ ಹಸ್ತಾ ನಕ್ಷತ್ರದಲ್ಲಿಯೇ ಇರುತ್ತಾನೆ. ಇದರಿಂದ ಕೆಲವು ರಾಶಿಯವರು ತೊಂದರೆಗಳನ್ನು ಎದುರಿಸಬಹುದು. ಕೇತುವಿನ ತೊಂದರೆ ಇರುವವರು.. ʼಕೇತು ಓಂ ಬ್ರಾಂ ಬ್ರಾಂ ಬ್ರಾಂ ಸಹ ರಹ್ವೇ ನಮಃʼ ʼಓಂ ರಾ ರಹ್ವೇ ನಮಃʼ ಎಂಬ ಮಂತ್ರವನ್ನು ಪಠಿಸುವುದರಿಂದ ಕೇತುವಿನ ದೋಷದಿಂದ ಪರಿಹಾರ ಪಡೆದುಕೊಳ್ಳಬಹುದು. 
icon

(2 / 7)

ತುಲಾ: ಕನ್ಯಾ ರಾಶಿಯ ಹಸ್ತಾ ನಕ್ಷತ್ರದ ಎರಡನೇ ಪಾದದಲ್ಲಿ ಕೇತು ಸಂಚಾರವು  ತುಲಾ ರಾಶಿಯವರಿಗೆ ಒಳ್ಳೆಯದಲ್ಲ. ಆರ್ಥಿಕ ಜೀವನದಲ್ಲಿ ಏರಿಳಿತಗಳು ಉಂಟಾಗಲಿದೆ. ಜೀವನದಲ್ಲಿ ಹಲವು ಸವಾಲುಗಳನ್ನು ಎದುರಿಸಲಿದ್ದೀರಿ. ಕೆಲಸ-ಕಾರ್ಯಗಳನ್ನು ಪೂರ್ಣಗೊಳಿಸುವಲ್ಲಿ ಅಡೆತಡೆಗಳು ಉಂಟಾಗಬಹುದು. ಆರೋಗ್ಯದ ಬಗ್ಗೆ ವಿಶೇಷ ಗಮನ ಅಗತ್ಯ. ಶತ್ರುಗಳಿಂದ ಕಿರುಕುಳ ಹೆಚ್ಚಾಗಲಿದೆ. ಆದ್ದರಿಂದ, ಪ್ರತಿಕ್ರಿಯಿಸದೆ ಶಾಂತವಾಗಿರುವುದರಿಂದ ದೊಡ್ಡ ಹಾನಿಯನ್ನು ತಪ್ಪಿಸಬಹುದು.
icon

(3 / 7)

ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಸೇರಿದ ಹಸ್ತಾ ನಕ್ಷತ್ರವು ಎರಡನೇ ಪಾದದಲ್ಲಿ ಕೇತು ಸಂಕ್ರಮಣದಿಂದ ಈ ರಾಶಿಯವರಿಗೆ ಹೆಚ್ಚು ಹಾನಿಯುಂಟು ಮಾಡುತ್ತದೆ. ಕೆಲಸದಲ್ಲಿ ಸಹೋದ್ಯೋಗಿಗಳೊಂದಿಗೆ ವಾಗ್ವಾದ ಉಂಟಾಗಬಹುದು. ನೀವು ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ವಿಪರೀತ ವೆಚ್ಚಗಳು ಮನಸ್ಸಿಗೆ ಮುದ ನೀಡುತ್ತವೆ. ಅನಗತ್ಯ ಒತ್ತಡ ಹೆಚ್ಚಾಗಬಹುದು. ಜಾಗರೂಕರಾಗಿರಿ. ವಿವಾಹಿತರು ತಮ್ಮ ಸಂಬಂಧದಲ್ಲಿ ಶಾಂತಿಯನ್ನು ಹೊಂದಿರುವುದಿಲ್ಲ.
icon

(4 / 7)

ಕಟಕ: ಹಸ್ತಾ ನಕ್ಷತ್ರದ ಎರಡನೇ ಪಾದದಲ್ಲಿ ಕೇತು ಸಂಚಾರವು ಕರ್ಕಾಟಕ ರಾಶಿಯವರಿಗೆ ಪ್ರಯೋಜನಕಾರಿಯಲ್ಲ. ಹಣಕಾಸಿನ ಪರಿಸ್ಥಿತಿಗಳಲ್ಲಿ ತೀವ್ರ ತೊಂದರೆ ಎದುರಾಗಬಹುದು. ಹಣ ಕಳೆದುಕೊಳ್ಳುವ ಸಂಭವವಿದೆ. ನೀವು ನಕಾರಾತ್ಮಕ ಭಾವನೆ ಹೊಂದಬಹುದು. ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯಗಳಿರಬಹುದು. ಆರೋಗ್ಯ ಮತ್ತು ಮಾನಸಿಕ ಆರೋಗ್ಯ ಹದಗೆಡಬಹುದು. ತಾಳ್ಮೆ ಬಹಳ ಮುಖ್ಯ. ಕರ್ಕ ರಾಶಿಯವರು ಈ ಸಮಸ್ಯೆಯಿಂದ ಮುಕ್ತಿ ಹೊಂದಲು ಕೇತು ಗ್ರಹ ಮಂತ್ರವನ್ನು ಪಠಿಸಬೇಕು.
icon

(5 / 7)

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ
icon

(6 / 7)

ಧರ್ಮ, ಧಾರ್ಮಿಕ, ಆಧ್ಯಾತ್ಮ, ಹಬ್ಬ-ಹರಿದಿನ, ದಿನಭವಿಷ್ಯ, ವಾರಭವಿಷ್ಯ ಈ ಎಲ್ಲವೂ ಇಲ್ಲಿದೆ. 
icon

(7 / 7)

ಇತರ ಗ್ಯಾಲರಿಗಳು