Mahalakshmi Raja Yoga: ಮಹಾಲಕ್ಷ್ಮೀ ರಾಜಯೋಗದಿಂದ ಈ ರಾಶಿಯವರಿಗೆ ವಿದೇಶ ಯೋಗ, ಹಣಕಾಸಿನ ಸಮಸ್ಯೆಗೆ ಸಿಗಲಿದೆ ಮುಕ್ತಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Mahalakshmi Raja Yoga: ಮಹಾಲಕ್ಷ್ಮೀ ರಾಜಯೋಗದಿಂದ ಈ ರಾಶಿಯವರಿಗೆ ವಿದೇಶ ಯೋಗ, ಹಣಕಾಸಿನ ಸಮಸ್ಯೆಗೆ ಸಿಗಲಿದೆ ಮುಕ್ತಿ

Mahalakshmi Raja Yoga: ಮಹಾಲಕ್ಷ್ಮೀ ರಾಜಯೋಗದಿಂದ ಈ ರಾಶಿಯವರಿಗೆ ವಿದೇಶ ಯೋಗ, ಹಣಕಾಸಿನ ಸಮಸ್ಯೆಗೆ ಸಿಗಲಿದೆ ಮುಕ್ತಿ

Mahalakshmi Raja yoga: ಮಹಾಲಕ್ಷ್ಮೀ ರಾಜಯೋಗವು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಬಂಗಾರದಂತಹ ಜೀವನವನ್ನು ನೀಡಲಿದೆ. ಈ ರಾಜಯೋಗದಲ್ಲಿ ಮೂರು ರಾಶಿಯವರು ಬಹಳ ಅದೃಷ್ಟ ಹೊಂದುತ್ತಾರೆ. ಅಂತಹ ರಾಶಿಗಳು ಯಾವುವು ನೋಡಿ.

ವೈದಿಕ ಜ್ಯೋತಿಷ್ಯದ ಪ್ರಕಾರ, ಸೇನಾಪತಿ ಕುಜ ತನ್ನದೇ ಆದ ಮೇಷ ರಾಶಿಯಲ್ಲಿದ್ದಾನೆ. ಚಂದ್ರನು ಮೇಷ ರಾಶಿಯಲ್ಲಿ ಸಂಚಾರ ಮಾಡುತ್ತಿದ್ದಾನೆ. ಪರಿಣಾಮವಾಗಿ ಮಹಾಲಕ್ಷ್ಮೀ ರಾಜಯೋಗ ರೂಪುಗೊಳ್ಳುತ್ತದೆ. ಈ ಮಂಗಳಕರ ಯೋಗದಿಂದಾಗಿ, ಕೆಲವು ರಾಶಿಚಕ್ರ ಚಿಹ್ನೆಗಳು ಎಲ್ಲಾ ರೀತಿಯಿಂದಲೂ ಅದೃಷ್ಟ ಪಡೆಯುತ್ತಾರೆ.
icon

(1 / 7)

ಮಹಾಲಕ್ಷ್ಮಿ ರಾಜಯೋಗವು ಸಿಂಹ ಸೇರಿದಂತೆ ಹಲವು ರಾಶಿಯವರಿಗೆ ಪ್ರಯೋಜನಕಾರಿಯಾಗಿದೆ. ಪರಿಣಾಮವಾಗಿ, ಈ ರಾಶಿಯವರ ಜೀವನದಲ್ಲಿ ಎಲ್ಲವೂ ಒಳಿತೇ ಆಗಲಿದೆ. ಈ ಯೋಗದಿಂದ ಯಾವ ರಾಶಿಯವರಿಗೆ ಆರ್ಥಿಕ ಲಾಭವಾಗಲಿದೆ ಎಂಬುದನ್ನು ತಿಳಿದುಕೊಳ್ಳಿ.
icon

(2 / 7)

ಸಿಂಹ: ಕಠಿಣ ಪರಿಶ್ರಮವು ನಿಮಗೆ ಅದೃಷ್ಟವನ್ನು ತರುತ್ತದೆ. ಮಹಾಲಕ್ಷ್ಮೀ ರಾಜಯೋಗದಿಂದ ಆದಾಯ ಹೆಚ್ಚಲಿದೆ. ನೀವು ವಿದೇಶ ಪ್ರವಾಸಕ್ಕೆ ಹೋಗುವ ಸಾಧ್ಯತೆ ಇದೆ. ಯಾವುದೇ ದತ್ತಿ ಅಥವಾ ಒಳ್ಳೆಯ ಕೆಲಸದಲ್ಲಿ ಭಾಗವಹಿಸಲಿದ್ದೀರಿ. ಈ ಸಮಯದಲ್ಲಿ ನಿಮ್ಮಲ್ಲಿ ಆತ್ಮಸ್ಥೈರ್ಯ ಹೆಚ್ಚುತ್ತದೆ. ಈ ರಾಶಿಯವರು ಯಾವುದೇ ಸ್ಪರ್ಧಾತ್ಮಕ ಕೆಲಸದಲ್ಲಿ ಯಶಸ್ವಿಯಾಗುತ್ತಾರೆ.
icon

(3 / 7)

ಮಿಥುನ: ಈ ಸಮಯದಲ್ಲಿ ನಿಮ್ಮ ಆದಾಯ ಹೆಚ್ಚಾಗುತ್ತದೆ. ವ್ಯಾಪಾರ ಮಾಡುವವರಿಗೆ ಅಧಿಕ ಲಾಭವಾಗಲಿದೆ. ನೀವು ನಿಮ್ಮ ಕೆಲಸವನ್ನು ನಿಷ್ಠೆಯಿಂದ ಮುಂದುವರಿಸುತ್ತೀರಿ. ಸಾಕಷ್ಟು ಹಣ ಗಳಿಕೆಯೊಂದಿಗೆ ಉಳಿತಾಯವನ್ನೂ ಮಾಡಲಿದ್ದೀರಿ. ಹೂಡಿಕೆ ಮಾಡಿದರೆ ಲಾಭ ಖಚಿತ.
icon

(4 / 7)

ಧನು ರಾಶಿ: ಈ ಮಹಾಯೋಗವು ಧನು ರಾಶಿಯವರಿಗೆ ಸೂಕ್ತವಾಗಿದೆ. ನೀವು ಮಗುವಿನ ಬಗ್ಗೆ ಒಳ್ಳೆಯ ಸುದ್ದಿಯನ್ನು ಸ್ವೀಕರಿಸುತ್ತೀರಿ. ಈ ಅವಧಿಯಲ್ಲಿ ಆತ್ಮವಿಶ್ವಾಸ ಹೆಚ್ಚಾಗಿರುತ್ತದೆ. ಈ ಸಮಯದಲ್ಲಿ ಇದ್ದಕ್ಕಿದ್ದಂತೆ ನೀವು ಎಲ್ಲಿಂದಲಾದರೂ ಹಣವನ್ನು ಪಡೆಯಬಹುದು. ಈ ಬಾರಿ ನಿಮ್ಮ ಆಸೆ ಈಡೇರಲಿದೆ. ಈ ಸಮಯದಲ್ಲಿ ಹಣವನ್ನು ಉಳಿಸುವ ವಿಷಯದಲ್ಲಿ ಲಾಭವನ್ನು ಪಡೆಯುತ್ತೀರಿ.
icon

(5 / 7)

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ
icon

(6 / 7)

ಧರ್ಮ, ಧಾರ್ಮಿಕ, ಆಧ್ಯಾತ್ಮ, ಹಬ್ಬ-ಹರಿದಿನ, ದಿನಭವಿಷ್ಯ, ವಾರಭವಿಷ್ಯ ಈ ಎಲ್ಲವೂ ಇಲ್ಲಿದೆ. 
icon

(7 / 7)

ಇತರ ಗ್ಯಾಲರಿಗಳು