Saturn Rise 2024: ಶನಿದೇವನ ಕೃಪೆಯಿಂದ ಈ 3 ರಾಶಿಯವರಿಗೆ ಅದೃಷ್ಟ; ಬಯಸಿದ್ದೆಲ್ಲವೂ ನಿಮ್ಮದಾಗಲಿದೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Saturn Rise 2024: ಶನಿದೇವನ ಕೃಪೆಯಿಂದ ಈ 3 ರಾಶಿಯವರಿಗೆ ಅದೃಷ್ಟ; ಬಯಸಿದ್ದೆಲ್ಲವೂ ನಿಮ್ಮದಾಗಲಿದೆ

Saturn Rise 2024: ಶನಿದೇವನ ಕೃಪೆಯಿಂದ ಈ 3 ರಾಶಿಯವರಿಗೆ ಅದೃಷ್ಟ; ಬಯಸಿದ್ದೆಲ್ಲವೂ ನಿಮ್ಮದಾಗಲಿದೆ

Saturn Transit : ಶನಿ ಗ್ರಹವು ಕೇವಲ ಕೆಡುಕನ್ನು ಮಾತ್ರವಲ್ಲ ಒಳಿತನ್ನೂ ಮಾಡುತ್ತದೆ. ಸದ್ಯದಲ್ಲಿ ಶನಿಯು ಕುಂಭ ರಾಶಿಯಲ್ಲಿ ಉದಯಿಸಲಿದ್ದು, ಇದರಿಂದ ಕೆಲವು ರಾಶಿಯವರಿಗೆ ಶುಭವಾಗಲಿದೆ. ಯಾವೆಲ್ಲಾ ರಾಶಿಯವರಿಗೆ ಶನಿಯಿಂದ ಅದೃಷ್ಟ ಒಲಿದು ಬರಲಿದೆ ನೋಡಿ.

ಮಾರ್ಚ್ 18 ರಂದು ಶನಿಯು ತನ್ನದೇ ಆದ ಕುಂಭ ರಾಶಿಯಲ್ಲಿ ಉದಯಿಸಿದ್ದಾನೆ. ಶನಿಗ್ರಹದಿಂದಾಗಿ ಮೂರು ರಾಶಿಯವರಿಗೆ ಒಳಿತಾಗಲಿದೆ, ಅದೃಷ್ಟ ಅವರ ಕೈ ಹಿಡಿಯಲಿದೆ. ಹಾಗಾದರೆ ಆ ಮೂರು ರಾಶಿಯವರು ಯಾರು ನೋಡಿ. 
icon

(1 / 8)

ಶನಿಯು ಧರ್ಮದ ಪ್ರಕಾರ ಕರ್ಮದ ಫಲವನ್ನು ನೀಡುತ್ತಾನೆ. ನಾವು ಮಾಡುವ ಕೆಲಸಗಳಿಗೆ ತಕ್ಕಂತೆ ಅವನು ಫಲಿತಾಂಶಗಳನ್ನು ನೀಡುತ್ತಾನೆ. ಶನಿಯು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಹೋಗಲು ಎರಡೂವರೆ ವರ್ಷ ತೆಗೆದುಕೊಳ್ಳುತ್ತಾನೆ. ಸದ್ಯ ಶನಿಯು ಕುಂಭರಾಶಿಯಲ್ಲಿದ್ದಾನೆ. ಶನಿಯು ಕೇಡು ಮಾಡುತ್ತಾನೆ ಎಂಬ ಕಾರಣಕ್ಕೆ ಅವನನ್ನು ಕಂಡರೆ ಎಲ್ಲರೂ ಭಯ ಪಡುತ್ತಾರೆ. ಆದರೆ ಅವನು ಕೆಲವೊಮ್ಮೆ ಅನುಗ್ರಹವನ್ನೂ ತೋರುತ್ತಾನೆ ಎಂಬುದು ಸುಳ್ಳಲ್ಲ.  
icon

(2 / 8)

ವೃಷಭ ರಾಶಿಯವರಿಗೆ ಇದು ಸುಸಮಯ. ಕುಟುಂಬದಲ್ಲಿ ಶಾಂತಿ ಮತ್ತು ಸಂತೋಷ ನೆಲೆಸುತ್ತದೆ. ಈ ಸಮಯದಲ್ಲಿ ನಿಮ್ಮ ಬಾಕಿ ಕೆಲಸಗಳು ಪೂರ್ಣಗೊಳ್ಳುತ್ತವೆ. ಮುಂಬರುವ ಸಮಯವು ನಿಮಗೆ ಅನುಕೂಲಕರವಾಗಿರುತ್ತದೆ.
icon

(3 / 8)

(Freepik)

ತುಲಾ ರಾಶಿಯವರಿಗೆ ಮುಂಬರುವ ಸಮಯವು ಉತ್ತಮ ಫಲಿತಾಂಶಗಳನ್ನು ತರುತ್ತದೆ. ವಿದ್ಯಾರ್ಥಿಗಳಿಗೆ ಈ ಸಮಯ ತುಂಬಾ ಒಳ್ಳೆಯದು. ಯಾವುದೇ ವ್ಯವಹಾರದಲ್ಲಿ ನೀವು ಯಶಸ್ವಿಯಾಗುತ್ತೀರಿ. ನಿಮ್ಮ ಪ್ರೇಮ ಜೀವನದಲ್ಲಿನ ಅಡೆತಡೆಗಳು ನಿವಾರಣೆಯಾಗುತ್ತವೆ.
icon

(4 / 8)

ಧನು ರಾಶಿಯವರು ಶನಿಯ ಉದಯದಿಂದ ಲಾಭ ಪಡೆಯುತ್ತಾರೆ. ಸ್ನೇಹಿತರಲ್ಲಿ ಒಬ್ಬರು ನಿಮಗೆ ಸಹಾಯ ಮಾಡಲು ಮುಂದೆ ಬರುತ್ತಾರೆ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ನೀವು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರೆ ಈ ಸಮಯದಲ್ಲಿ ಆರೋಗ್ಯದಲ್ಲಿ ಸುಧಾರಣೆ ಕಾಣುವಿರಿ.
icon

(5 / 8)

ನ್ಯಾಯದ ದೇವರು ಶನಿಯು ನಿಮ್ಮ ಕರ್ಮ ಫಲಗಳಿಗೆ ಅನುಗುಣವಾಗಿ ಫಲಿತಾಂಶಗಳನ್ನು ನೀಡುತ್ತಾನೆ. ಆದ್ದರಿಂದ ಫಲಿತಾಂಶದ ಬಗ್ಗೆ ಚಿಂತಿಸದೆ ನಿಮ್ಮ ಕೆಲಸವನ್ನು ಮಾಡಿ. ಸಹಾಯ ಮಾಡಲು ಯಾವಾಗಲೂ ನಿಮ್ಮ ಕೈಯನ್ನು ಮುಂದಕ್ಕೆ ಇರಿಸಿ.
icon

(6 / 8)

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
icon

(7 / 8)

ಧರ್ಮ, ಧಾರ್ಮಿಕ, ಆಧ್ಯಾತ್ಮ, ಹಬ್ಬ-ಹರಿದಿನ, ದಿನಭವಿಷ್ಯ, ವಾರಭವಿಷ್ಯ ಈ ಎಲ್ಲವೂ ಇಲ್ಲಿದೆ. 
icon

(8 / 8)

ಇತರ ಗ್ಯಾಲರಿಗಳು