ಆದಿತ್ಯ ಮಂಗಳ ಯೋಗ; ಸೂರ್ಯ ಮತ್ತು ಮಂಗಳ ಗ್ರಹಗಳು ಈ ನಾ 4 ರಾಶಿಯವರ ಮೇಲೆ ಹಣದ ಮಳೆ ಸುರಿಸಲಿದ್ದಾರೆ
- Aditya Mangala Yoga: ಗ್ರಹಗಳ ಚಲನೆಯು ವ್ಯಕ್ತಿಯ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂದು ಜ್ಯೋತಿಷ್ಯಶಾಸ್ತ್ರವು ಹೇಳುತ್ತದೆ. ಸೂರ್ಯ ಮತ್ತು ಮಂಗಳನ ಸಂಯೋಜನೆಯಿಂದಾಗಿ, ಅನೇಕ ರಾಶಿಗಳಿಗೆ ಒಳ್ಳೆಯ ಪರಿಣಾಮ ಉಂಟಾಗಲಿದೆ.
- Aditya Mangala Yoga: ಗ್ರಹಗಳ ಚಲನೆಯು ವ್ಯಕ್ತಿಯ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂದು ಜ್ಯೋತಿಷ್ಯಶಾಸ್ತ್ರವು ಹೇಳುತ್ತದೆ. ಸೂರ್ಯ ಮತ್ತು ಮಂಗಳನ ಸಂಯೋಜನೆಯಿಂದಾಗಿ, ಅನೇಕ ರಾಶಿಗಳಿಗೆ ಒಳ್ಳೆಯ ಪರಿಣಾಮ ಉಂಟಾಗಲಿದೆ.
(1 / 5)
ಫೆಬ್ರವರಿ 5 ರಂದು ಮಂಗಳನು ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಸೂರ್ಯನು ಈಗಾಗಲೇ ಅದೇ ರಾಶಿಯಲ್ಲಿ ಸಾಗುತ್ತಿದ್ದಾನೆ. ಈ ಸಂಯೋಗದಿಂದ ಆದಿತ್ಯ ಮಂಗಳ ಯೋಗವು ರೂಪುಗೊಳ್ಳುತ್ತದೆ. ಸೂರ್ಯ ಮತ್ತು ಮಂಗಳನ ಸಂಯೋಜನೆಯು ಈ ನಾಲ್ಕು ರಾಶಿಗಳಿಗೆ ಉತ್ತಮ ಫಲಿತಾಂಶ ನೀಡಲಿದೆ.(HT File Photo)
(2 / 5)
ಆದಿತ್ಯ ಮಂಗಳ ಯೋಗದಿಂದ, ಮೇಷ ರಾಶಿಯವರಿಗೆ ಎಲ್ಲವೂ ಶುಭವಾಗಲಿದೆ. ವೃತ್ತಿ ಜೀವನ ಸುಧಾರಿಸಲಿದೆ. ಸಂಬಳ ಹೆಚ್ಚಾಗಲಿದೆ. ನೀವು ಮಾಡುವ ವ್ಯಾಪಾರದಲ್ಲಿ ಉತ್ತಮ ಅವಕಾಶಗಳು ಸಿಗಲಿದೆ. ನೀವು ಸಂತೋಷದ ದಿನಗಳನ್ನು ನೋಡುತ್ತೀರಿ.(HT File Photo)
(3 / 5)
ವೃಷಭ ರಾಶಿಯವರ ವೈವಾಹಿಕ ಜೀವನದಲ್ಲಿದ್ದ ಜಗಳಗಳು ನಿವಾರಣೆಯಾಗುತ್ತವೆ. ಸಂಗಾತಿಯೊಂದಿಗಿನ ಭಿನ್ನಾಭಿಪ್ರಾಯಗಳು ದೂರವಾಗುತ್ತವೆ. ಹಣಕಾಸಿನ ಪರಿಸ್ಥಿತಿ ಸುಧಾರಿಸಲಿದೆ. ವ್ಯಾಪಾರದಲ್ಲಿ ಲಾಭವನ್ನು ಕಾಣುವಿರಿ. ವಿದ್ಯಾರ್ಥಿಗಳು ವ್ಯಾಸಂಗದಲ್ಲಿ ಮೇಲುಗೈ ಸಾಧಿಸುತ್ತಾರೆ.(HT File Photo)
(4 / 5)
ತುಲಾ ರಾಶಿಯವರಿಗೆ ಹೊಸ ಉದ್ಯೋಗಾವಕಾಶಗಳು ಸಿಗಲಿವೆ. ವ್ಯಾಪಾರಿಗಳಿಗೆ ಇದು ಕಠಿಣ ಸಮಯ. ಆದರೆ ಯೋಚಿಸಿದ ಕಾರ್ಯಗಳು ವೇಗವಾಗಿ ಪೂರ್ಣಗೊಳ್ಳುತ್ತವೆ. ವ್ಯಾಪಾರವನ್ನು ಪ್ರಾರಂಭಿಸಲು ಇದು ಉತ್ತಮ ಸಮಯ.(HT File Photo)
ಇತರ ಗ್ಯಾಲರಿಗಳು