ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Yugadi 2024: ಯುಗಾದಿ ಹಬ್ಬದಿಂದ ಈ 4 ರಾಶಿಯವರಿಗೆ ರಾಜಯೋಗ; ಲಕ್ಷ್ಮೀದೇವಿಯ ಅನುಗ್ರಹದೊಂದಿಗೆ ಅದೃಷ್ಟವೂ ಜೊತೆಯಾಗಲಿದೆ

Yugadi 2024: ಯುಗಾದಿ ಹಬ್ಬದಿಂದ ಈ 4 ರಾಶಿಯವರಿಗೆ ರಾಜಯೋಗ; ಲಕ್ಷ್ಮೀದೇವಿಯ ಅನುಗ್ರಹದೊಂದಿಗೆ ಅದೃಷ್ಟವೂ ಜೊತೆಯಾಗಲಿದೆ

  • ಯುಗಾದಿಯಿಂದ ಹಿಂದೂಗಳ ಹೊಸ ವರ್ಷ ಪ್ರಾರಂಭವಾಗಲಿದೆ. ಈ ಕ್ರೋಧಿನಾಮ ಸಂವತ್ಸರವು ಮೂರು ರಾಜಯೋಗಗಳನ್ನು ಹೊತ್ತು ತರುತ್ತಿದೆ. ಇದರಿಂದ 4 ರಾಶಿಯವರ ಅದೃಷ್ಟ ಬದಲಾಗಲಿದ್ದು, ಲಕ್ಷ್ಮೀದೇವಿಯ ಅನುಗ್ರಹದಿಂದ ಇವರ ಬದುಕಿನಲ್ಲಿ ಹಣದ ಮಳೆ ಸುರಿಯಲಿದೆ.

ಯುಗಾದಿ ಹಬ್ಬ ಎಂದರೆ ಹೊಸ ಆರಂಭ ಎಂಬ ಅರ್ಥವೂ ಇದೆ. ಈ ವರ್ಷ ಏಪ್ರಿಲ್‌ 9 ರಂದು ಯುಗಾದಿ ಹಬ್ಬವಿದ್ದು ಅಂದಿನಿಂದ ಕೋಧ್ರಿನಾಮ ಸಂವತ್ಸರ ಆರಂಭವಾಗಲಿದೆ. ಹಿಂದೂಗಳಿಗೆ ಇದು ಹೊಸ ವರ್ಷವೂ ಹೌದು. ಜ್ಯೋತಿಷ್ಯದಲ್ಲೂ ಯುಗಾದಿಗೆ ವಿಶೇಷ ಮಹತ್ವವಿದೆ.  ಮುಂಬರುವ ಹೊಸ ವರ್ಷಕ್ಕೆ ಮಂಗಳ ಗ್ರಹ ರಾಜನಾದರೆ ಶನಿಯು ಮಂತ್ರಿಯಾಗುತ್ತಾನೆ ಎನ್ನುತ್ತಾರೆ ಜ್ಯೋತಿಷಿಗಳು. 
icon

(1 / 8)

ಈ ವರ್ಷ ಯುಗಾದಿಯು ಮೂರು ರಾಜಯೋಗಗಳೊಂದಿಗೆ ಪ್ರಾರಂಭವಾಗುತ್ತದೆ. ಈ ಬಾರಿಯ ಚೈತ್ರ ನವರಾತ್ರಿ ಯುಗಾದಿ ದಿನದಿಂದ ಆರಂಭವಾಗಲಿದೆ. ಏಪ್ರಿಲ್ 9ರಂದು ಸರ್ವಾರ್ಧ ಸಿದ್ಧಿ ಯೋಗ, ಅಮೃತ ಸಿದ್ಧಿ ಯೋಗ ಮತ್ತು ಪ್ರೀತಿ ಯೋಗ ಮೂರು ಸಂಧಿಸಲಿವೆ. ಏಪ್ರಿಲ್ 9 ರಂದು ಬೆಳಿಗ್ಗೆ 7:30 ರಿಂದ ಇಡೀ ದಿನ ಸರ್ವಾರ್ಥ ಸಿದ್ಧಿ ಯೋಗ ಮತ್ತು ಅಮೃತ ಸಿದ್ಧಿ ಯೋಗ ನಡೆಯಲಿದೆ.
icon

(2 / 8)

ಈ ಯೋಗಗಳನ್ನು ಜ್ಯೋತಿಷ್ಯದಲ್ಲಿ ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಈ ಯೋಗಗಳಿಂದ ವ್ಯಕ್ತಿಯ ಜೀವನದಲ್ಲಿ ಸಂಪತ್ತು ಹೆಚ್ಚುತ್ತದೆ, ಅಂದುಕೊಂಡ ಕಾರ್ಯಗಳೆಲ್ಲವೂ ನೆರವೇರುತ್ತದೆ. ಈ ಯುಗಾದಿಯಿಂದ 3 ರಾಶಿಯವರ ಅದೃಷ್ಟ ಬದಲಾಗಲಿದೆ. ಲಕ್ಷ್ಮಿ ದೇವಿಯು ವರ್ಷವಿಡೀ ಅವರಿಗೆ ವಿಶೇಷ ಅನುಗ್ರಹವನ್ನು ನೀಡುತ್ತಾಳೆ. ಯುಗಾದಿ ಯಾವ ರಾಶಿಗಳಿಗೆ ಶುಭ ಎಂದು ನೋಡೋಣ.
icon

(3 / 8)

ಮೇಷ ರಾಶಿ: ಹಿಂದೂ ಹೊಸ ವರ್ಷವು ಮೇಷ ರಾಶಿಯವರಿಗೆ ಬಹಳ ಮಂಗಳಕರವಾಗಿದೆ. ಈ ಅವಧಿಯಲ್ಲಿ ಮಾನಸಿಕ ಒತ್ತಡದಿಂದ ಮುಕ್ತಿ ಪಡೆಯುತ್ತೀರಿ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವ ವಿದ್ಯಾರ್ಥಿಗಳು ಅನುಕೂಲಕರ ಫಲಿತಾಂಶಗಳನ್ನು ಪಡೆಯುತ್ತಾರೆ. ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಮೇಷ ರಾಶಿಯವರಿಗೆ ಇದು ಅತ್ಯಂತ ಅನುಕೂಲಕರ ಸಮಯ. ಲಕ್ಷ್ಮೀದೇವಿಯ ಕೃಪೆಯಿಂದ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ನೀವು ಬಹಳಷ್ಟು ಸಂಪತ್ತನ್ನು ಪಡೆಯುತ್ತೀರಿ. ವೃತ್ತಿ ಮತ್ತು ಉದ್ಯೋಗಗಳಲ್ಲಿ ಲಾಭವಿರುತ್ತದೆ. ವ್ಯಾಪಾರ, ಪ್ರವಾಸಗಳು ಲಾಭದಾಯಕ.
icon

(4 / 8)

ಮಿಥುನ ರಾಶಿ: ಈ ಹೊಸ ವರ್ಷವು ಮಿಥುನ ರಾಶಿಯವರಿಗೆ ಆದಾಯವನ್ನು ಹೆಚ್ಚಿಸುತ್ತದೆ. ಪೂರ್ವಿಕರ ಆಸ್ತಿಯನ್ನು ಮಾರಾಟ ಮಾಡುವುದರಿಂದ ಉತ್ತಮ ಲಾಭ ಬರುತ್ತದೆ. ಅತ್ಯಾಕರ್ಷಕ ಅವಕಾಶಗಳು ನಿಮ್ಮ ಬಾಗಿಲನ್ನು ತಟ್ಟುತ್ತವೆ. ವಿದೇಶಕ್ಕೆ ಹೋಗುವ ಅವಕಾಶ ದೊರೆಯಲಿದೆ. ಮಿಥುನ ರಾಶಿಯವರಿಗೆ ಈ ಅವಧಿಯಲ್ಲಿ ಹೊಸ ಉದ್ಯೋಗಾವಕಾಶಗಳು ದೊರೆಯಲಿವೆ. ಸಮಾಜದಲ್ಲಿ ನಿಮ್ಮ ಮಾತಿಗೆ ಬೆಲೆ ಹೆಚ್ಚಾಗುತ್ತದೆ. ಉದ್ಯೋಗದಲ್ಲಿ ಹೊಸ ಜವಾಬ್ದಾರಿಗಳು ಒದಗಿ ಬರುತ್ತವೆ. ವ್ಯಾಪಾರ ವಹಿವಾಟುಗಳನ್ನು ಸುಲಭವಾಗಿ ಪೂರ್ಣಗೊಳಿಸಬಹುದು. ಈ ಸಮಯ ಆಶೀರ್ವಾದದಂತಿದೆ.
icon

(5 / 8)

ಸಿಂಹ: ಸಿಂಹ ರಾಶಿಯ ಹೊಸ ವರ್ಷವು ಅವರಿಗೆ ಅಮೂಲ್ಯ ಕೊಡುಗೆಯನ್ನು ತರುತ್ತದೆ ಮತ್ತು ನಿರುದ್ಯೋಗಿಗಳಿಗೆ ಉತ್ತಮ ಸಂಬಳದೊಂದಿಗೆ ಉದ್ಯೋಗಾವಕಾಶಗಳು. ಈ ಅವಧಿಯು ನಿಮ್ಮ ವೃತ್ತಿಪರ ಜೀವನಕ್ಕೆ ಬಹಳ ಮಂಗಳಕರವಾಗಿರುತ್ತದೆ. ವೈವಾಹಿಕ ಜೀವನದಲ್ಲಿ ನಿಮ್ಮ ಪತ್ನಿ ನಿಮ್ಮ ಬೆಂಬಲಕ್ಕೆ ನಿಲ್ಲುತ್ತಾರೆ.
icon

(6 / 8)

ಧನು ರಾಶಿ: ಹಿಂದೂ ಹೊಸ ವರ್ಷವು ಧನು ರಾಶಿಗೆ ಒಳ್ಳೆಯ ಸುದ್ದಿಯನ್ನು ತರುತ್ತದೆ. ನೆಮ್ಮದಿಯಿಂದ ಬದುಕು ನಿಮ್ಮದಾಗಲಿದೆ. ವೈವಾಹಿಕ ಜೀವನವು ಸಂತಸದಿಂದ ಕೂಡಿರುತ್ತದೆ. ಪತಿ-ಪತ್ನಿಯರ ನಡುವೆ ಪ್ರೀತಿ ಚಿಗುರುತ್ತದೆ. ಈ ಅವಧಿಯು ನಿಮ್ಮ ಜೀವನದಲ್ಲಿ ಆರ್ಥಿಕ ಪ್ರಗತಿಯನ್ನು ತರುತ್ತದೆ. ಈ ಸಮಯದಲ್ಲಿ ಉದ್ಯಮಿಗಳು ಮಾಡುವ ಹೂಡಿಕೆಯು ಭವಿಷ್ಯದಲ್ಲಿ ದೊಡ್ಡ ಲಾಭವನ್ನು ನೀಡುತ್ತದೆ.
icon

(7 / 8)

ಧರ್ಮ, ಧಾರ್ಮಿಕ, ಆಧ್ಯಾತ್ಮ, ಹಬ್ಬ-ಹರಿದಿನ, ದಿನಭವಿಷ್ಯ, ವಾರಭವಿಷ್ಯ ಈ ಎಲ್ಲವೂ ಇಲ್ಲಿದೆ. 
icon

(8 / 8)

ಧರ್ಮ, ಧಾರ್ಮಿಕ, ಆಧ್ಯಾತ್ಮ, ಹಬ್ಬ-ಹರಿದಿನ, ದಿನಭವಿಷ್ಯ, ವಾರಭವಿಷ್ಯ ಈ ಎಲ್ಲವೂ ಇಲ್ಲಿದೆ. 

IPL_Entry_Point

ಇತರ ಗ್ಯಾಲರಿಗಳು