ನಿಮ್ಮ ಸಡಗರ ಸಂಭ್ರಮ ಮತ್ತಷ್ಟು ಹೆಚ್ಚಾಗಲಿ; 2024 ರ ನಾಗರ ಪಂಚಮಿ ಹಬ್ಬಕ್ಕೆ ಹೀಗೆ ಶುಭಾಶಯ ಕೋರಿ, ಫೋಟೊಸ್ -Nagara Panchami 2024
- ಹಿಂದೂ ಧರ್ಮದ ಪ್ರಕಾರ, ನಾಗರ ಪಂಚಮಿ ಹಬ್ಬಕ್ಕೆ ಬಹಳ ವಿಶೇಷವಾದ ಮಹತ್ವವಿದೆ. ಈ ದಿನದಂದು ಭಕ್ತರು ಶಿವನ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಹಬ್ಬದ ದಿನದಂದು ನಿಮ್ಮ ಪ್ರೀತಿ-ಪಾತ್ರರರಿಗೆ ಶುಭಾಶಯ ಕೋರುವ ಸಂದೇಶಗಳು ಇಲ್ಲಿವೆ.
- ಹಿಂದೂ ಧರ್ಮದ ಪ್ರಕಾರ, ನಾಗರ ಪಂಚಮಿ ಹಬ್ಬಕ್ಕೆ ಬಹಳ ವಿಶೇಷವಾದ ಮಹತ್ವವಿದೆ. ಈ ದಿನದಂದು ಭಕ್ತರು ಶಿವನ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಹಬ್ಬದ ದಿನದಂದು ನಿಮ್ಮ ಪ್ರೀತಿ-ಪಾತ್ರರರಿಗೆ ಶುಭಾಶಯ ಕೋರುವ ಸಂದೇಶಗಳು ಇಲ್ಲಿವೆ.
(4 / 6)
ನಾಗರ ಪಂಚಮಿ ಹಬ್ಬ ನಿಮ್ಮ ಸಡಗರ, ಸಂಭ್ರಮ ಮತ್ತಷ್ಟು ಹೆಚ್ಚಿಸಲಿ ನಿಮ್ಮೆಲ್ಲಾ ಸಂತೋಷಕ್ಕೆ ಇದು ಮುನ್ನುಡಿಯಾಗಿರಲಿ- ಎಲ್ಲರಿಗೂ 2024 ರ ನಾಗರ ಪಂಚಮಿ ಹಬ್ಬದ ಶುಭಾಶಯಗಳು
(5 / 6)
ಭಗವಂತ ನಿಮಗೂ, ನಿಮ್ಮ ಕುಟುಂಬಕ್ಕೆ ಆಯುಸ್ಸು, ಐಶ್ವರ್ಯ, ಆರೋಗ್ಯ ಕೊಟ್ಟು ಅನುಗ್ರಹಿಸಲಿ- ಎಲ್ಲರಿಗೂ 2024 ರ ನಾಗರ ಪಂಚಮಿ ಹಬ್ಬದ ಶುಭಾಶಯಗಳು
ಇತರ ಗ್ಯಾಲರಿಗಳು