ಬಾಬಾ ವಂಗಾ ಭವಿಷ್ಯವಾಣಿ: 3 ರಾಶಿಯವರಿಗೆ ಈ ವರ್ಷ ಬದಲಾಗಲಿದೆ ಅದೃಷ್ಟ, 2025ರಲ್ಲಿ ಇವರ ಬದುಕಿನಲ್ಲಿ ಎದುರಾಗಲಿವೆ ಹಲವು ಶುಭಫಲಗಳು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಬಾಬಾ ವಂಗಾ ಭವಿಷ್ಯವಾಣಿ: 3 ರಾಶಿಯವರಿಗೆ ಈ ವರ್ಷ ಬದಲಾಗಲಿದೆ ಅದೃಷ್ಟ, 2025ರಲ್ಲಿ ಇವರ ಬದುಕಿನಲ್ಲಿ ಎದುರಾಗಲಿವೆ ಹಲವು ಶುಭಫಲಗಳು

ಬಾಬಾ ವಂಗಾ ಭವಿಷ್ಯವಾಣಿ: 3 ರಾಶಿಯವರಿಗೆ ಈ ವರ್ಷ ಬದಲಾಗಲಿದೆ ಅದೃಷ್ಟ, 2025ರಲ್ಲಿ ಇವರ ಬದುಕಿನಲ್ಲಿ ಎದುರಾಗಲಿವೆ ಹಲವು ಶುಭಫಲಗಳು

  • ಬಲ್ಗೇರಿಯಾ ಮೂಲದ ಬಾಬಾ ವಂಗಾ ನುಡಿದ ಭವಿಷ್ಯವಾಣಿಗಳು ಬಹುತೇಕ ಎಲ್ಲವೂ ನಿಖರವಾಗಿದೆ. ಇವರು ನುಡಿದ ಮಾತುಗಳು ಸತ್ಯವಾಗುತ್ತವೆ ಎನ್ನುವುದಕ್ಕೆ ಹಲವು ನಿರ್ದಶನಗಳಿವೆ. ಇವರು 2025ನೇ ವರ್ಷವು 3 ರಾಶಿಯವರ ಬಾಳಿನ ಅದೃಷ್ಟವನ್ನು ಬದಲಿಸಲಿದೆ ಎಂದು ಭವಿಷ್ಯ ನುಡಿದಿದ್ದರು. ಹಾಗಾದರೆ ಆ 3 ರಾಶಿಯವರು ಯಾರು ಎಂಬುದನ್ನು ನೋಡೋಣ. 

1997ರಲ್ಲಿ ರಾಜಕುಮಾರಿ ಡಯಾನಾ ನಿಧನ, 2001ರಲ್ಲಿ ನ್ಯೂಯಾರ್ಕ್ ಅವಳಿ ಗೋಪುರಗಳ ಮೇಲೆ ಬಾಂಬ್ ದಾಳಿ, ರಷ್ಯಾ-ಉಕ್ರೇನ್ ಸಂಘರ್ಷ ಹೀಗೆ ಬಾಬಾ ವಂಗಾ ನುಡಿದ ಸಾಕಷ್ಟು ಭವಿಷ್ಯವಾಣಿಗಳು ನಿಜವಾಗಿರುವ ನಿದರ್ಶನ ನಮ್ಮ ಕಣ್ಣ ಮುಂದಿದೆ. ಆ ಕಾರಣದಿಂದ ಬಾಬಾ ವಂಗಾ ಭವಿಷ್ಯವಾಣಿಗಳ ಮೇಲೆ ಜನರಿಗೆ ನಂಬಿಕೆ ಹೆಚ್ಚಾಗುತ್ತಿದೆ. ಇವರು ಮುಂದಾಗುವ ಸಾಕಷ್ಟು ವಿಚಾರಗಳ ಬಗ್ಗೆ ಭವಿಷ್ಯ ನುಡಿದಿದ್ದರು. ಅವುಗಳಲ್ಲಿ ಕೆಲವು ಕೆಟ್ಟ ಘಟನೆಗಳಿದ್ದರೆ, ಕೆಲವು ಶುಭ ಸುದ್ದಿಗಳೂ ಇವೆ.
icon

(1 / 8)

ಬಲ್ಗೇರಿಯನ್ ಮೂಲದ ದಿವಂಗತ ಬಾಬಾ ವಂಗಾ ತಮ್ಮ ದೂರದೃಷ್ಟಿಯ ಮೂಲಕ ಭವಿಷ್ಯ ನುಡಿಯಲು ಖ್ಯಾತರಾಗಿದ್ದರು. ದೃಷ್ಟಿ ಕಳೆದುಕೊಂಡಿದ್ದ ಇವರು ಹಲವು ವರ್ಷಗಳ ನಂತರ ಏನೆಲ್ಲಾ ಆಗಬಹುದು ಎಂದು ಆ ಕಾಲದಲ್ಲಿ ನಿಖರವಾಗಿ ತಿಳಿಸಿದ್ದರು. ಅವರು ಅಂದು ಹೇಳಿದ್ದ ಭವಿಷ್ಯವಾಣಿಗಳು ಈಗ ಒಂದೊಂದೇ ನಿಜವಾಗುತ್ತಿವೆ. 
icon

(2 / 8)

ಅವರು 2025 ಕೆಲವು ರಾಶಿಯವರಿಗೆ ಜೀವನದ ದಿಕ್ಕು ಬದಲಾಗುವ ವರ್ಷ, ಅದೃಷ್ಟ ಒಲಿದು ಬರುವ ಕಾಲ ಎಂದು ಭವಿಷ್ಯ ನುಡಿದಿದ್ದರು. ಹಾಗಾದರೆ ಆ 3 ರಾಶಿಯವರು ಯಾರು ಎಂಬುದನ್ನು ಇಲ್ಲಿ ನೋಡೋಣ.
icon

(3 / 8)

ಅವರು 2025 ಕೆಲವು ರಾಶಿಯವರಿಗೆ ಜೀವನದ ದಿಕ್ಕು ಬದಲಾಗುವ ವರ್ಷ, ಅದೃಷ್ಟ ಒಲಿದು ಬರುವ ಕಾಲ ಎಂದು ಭವಿಷ್ಯ ನುಡಿದಿದ್ದರು. ಹಾಗಾದರೆ ಆ 3 ರಾಶಿಯವರು ಯಾರು ಎಂಬುದನ್ನು ಇಲ್ಲಿ ನೋಡೋಣ.

ಮೇಷ ರಾಶಿಬದಲಾವಣೆ ಹೆಚ್ಚಾದಷ್ಟೂ ಫಲಿತಾಂಶವು ಹೆಚ್ಚು ಗಮನಾರ್ಹವಾಗಿರುತ್ತದೆ. ಈ ವರ್ಷ ಮೇಷ ರಾಶಿಯವರು ಅನುಸರಿಸಬೇಕಾದ ಮಂತ್ರ ಅದೇ ಆಗಿದ್ದರೆ ಎಲ್ಲವೂ ಸುಗಮವಾಗಿರುತ್ತದೆ. ಮನಸ್ಸಿನಲ್ಲಿಟ್ಟುಕೊಳ್ಳಬೇಕಾದ ಏಕೈಕ ವಿಷಯವೆಂದರೆ ಪ್ರತಿಯೊಂದು ಸಂಭಾವ್ಯ ಬದಲಾವಣೆಯನ್ನು ಭಯದಿಂದಲ್ಲ, ನಂಬಿಕೆ ಮತ್ತು ಮುಕ್ತ ಹೃದಯದಿಂದ ಸ್ವಾಗತಿಸುವುದು. ನಿಮ್ಮ ಬದುಕಿನಲ್ಲಿ ಈ ವರ್ಷ ಸಾಕಷ್ಟು ಧನಾತ್ಮಕ ತಿರುವುಗಳು ಎದುರಾಗಲಿವೆ ಎಂಬುದನ್ನು ನೀವು ನೀವು ನಂಬಬೇಕು. 
icon

(4 / 8)

ಮೇಷ ರಾಶಿ
ಬದಲಾವಣೆ ಹೆಚ್ಚಾದಷ್ಟೂ ಫಲಿತಾಂಶವು ಹೆಚ್ಚು ಗಮನಾರ್ಹವಾಗಿರುತ್ತದೆ. ಈ ವರ್ಷ ಮೇಷ ರಾಶಿಯವರು ಅನುಸರಿಸಬೇಕಾದ ಮಂತ್ರ ಅದೇ ಆಗಿದ್ದರೆ ಎಲ್ಲವೂ ಸುಗಮವಾಗಿರುತ್ತದೆ. ಮನಸ್ಸಿನಲ್ಲಿಟ್ಟುಕೊಳ್ಳಬೇಕಾದ ಏಕೈಕ ವಿಷಯವೆಂದರೆ ಪ್ರತಿಯೊಂದು ಸಂಭಾವ್ಯ ಬದಲಾವಣೆಯನ್ನು ಭಯದಿಂದಲ್ಲ, ನಂಬಿಕೆ ಮತ್ತು ಮುಕ್ತ ಹೃದಯದಿಂದ ಸ್ವಾಗತಿಸುವುದು. ನಿಮ್ಮ ಬದುಕಿನಲ್ಲಿ ಈ ವರ್ಷ ಸಾಕಷ್ಟು ಧನಾತ್ಮಕ ತಿರುವುಗಳು ಎದುರಾಗಲಿವೆ ಎಂಬುದನ್ನು ನೀವು ನೀವು ನಂಬಬೇಕು. 

ವೃಷಭ ರಾಶಿವೃಷಭ ರಾಶಿಯವರು 2025 ರಲ್ಲಿ ಅದೃಷ್ಟಶಾಲಿಗಳಾಗಿರುತ್ತಾರೆ. ಏಕೆಂದರೆ ಅವರು ಪ್ರತಿ ಹಂತದಲ್ಲೂ ಸಮೃದ್ಧಿಯನ್ನು ಕಂಡುಕೊಳ್ಳುತ್ತಾರೆ. ನಿಮ್ಮ ಶ್ರಮದ ಫಲವನ್ನು ಪಡೆಯಲು ಸಿದ್ಧರಾಗಿರಿ, ಇದುವರೆಗಿನ ನಿಮ್ಮ ಆದಾಯ ವಿರಳವಾಗಿರಬಹುದು. ಹೂಡಿಕೆಗಳ ವಿಷಯಕ್ಕೆ ಬಂದಾಗ ಚಾತುರ್ಯವನ್ನು ಬಳಸಿದರೆ, ನೀವು ನಿರ್ದಿಷ್ಟ ಆರ್ಥಿಕ ಲಾಭಗಳೊಂದಿಗೆ ಈ ವರ್ಷವನ್ನು ಅದೃಷ್ಟದ ವರ್ಷವನ್ನಾಗಿಸಿಕೊಳ್ಳಬಹುದು. 
icon

(5 / 8)

ವೃಷಭ ರಾಶಿ
ವೃಷಭ ರಾಶಿಯವರು 2025 ರಲ್ಲಿ ಅದೃಷ್ಟಶಾಲಿಗಳಾಗಿರುತ್ತಾರೆ. ಏಕೆಂದರೆ ಅವರು ಪ್ರತಿ ಹಂತದಲ್ಲೂ ಸಮೃದ್ಧಿಯನ್ನು ಕಂಡುಕೊಳ್ಳುತ್ತಾರೆ. ನಿಮ್ಮ ಶ್ರಮದ ಫಲವನ್ನು ಪಡೆಯಲು ಸಿದ್ಧರಾಗಿರಿ, ಇದುವರೆಗಿನ ನಿಮ್ಮ ಆದಾಯ ವಿರಳವಾಗಿರಬಹುದು. ಹೂಡಿಕೆಗಳ ವಿಷಯಕ್ಕೆ ಬಂದಾಗ ಚಾತುರ್ಯವನ್ನು ಬಳಸಿದರೆ, ನೀವು ನಿರ್ದಿಷ್ಟ ಆರ್ಥಿಕ ಲಾಭಗಳೊಂದಿಗೆ ಈ ವರ್ಷವನ್ನು ಅದೃಷ್ಟದ ವರ್ಷವನ್ನಾಗಿಸಿಕೊಳ್ಳಬಹುದು. 

ಮಿಥುನ ರಾಶಿಈ ವರ್ಷ ನಿಮ್ಮ ಸೃಜನಶೀಲತೆಯನ್ನು ಹೆಚ್ಚು ಅಳವಡಿಸಿಕೊಂಡಷ್ಟೂ, ನೀವು ಯಶಸ್ಸನ್ನು ಕಾಣುವ ಸಾಧ್ಯತೆ ಹೆಚ್ಚು. ಹಲವರು ನಡೆದ ದಾರಿಯಲ್ಲಿ ಹೋಗುವುದಕ್ಕಿಂತ  ನಿಮ್ಮ ಪ್ರವೃತ್ತಿಗೆ ಅವರು ಅರ್ಹವಾದದ್ದನ್ನು ಆಯ್ಕೆ ಮಾಡಿಕೊಳ್ಳಿ, ಇದರಿಂದ ಖಂಡಿತ ಯಶಸ್ಸು ಗಳಿಸಲು ಸಾಧ್ಯ. ಮಿಥುನ ರಾಶಿಯವರು ತಮ್ಮೊಂದಿಗೆ ಸಮನ್ವಯದಿಂದ ಇರಲು ಪ್ರಯತ್ನಿಸಿದರೆ, ಈ ವರ್ಷ ಜಗತ್ತೇ ಅವರ ಕೈಯಲ್ಲಿರುತ್ತದೆ. ಈ ವರ್ಷ ನೀವು ಅಂದುಕೊಂಡಿದ್ದೆಲ್ಲವೂ ಖಂಡಿತ ನೆರವೇರುತ್ತದೆ.
icon

(6 / 8)

ಮಿಥುನ ರಾಶಿ
ಈ ವರ್ಷ ನಿಮ್ಮ ಸೃಜನಶೀಲತೆಯನ್ನು ಹೆಚ್ಚು ಅಳವಡಿಸಿಕೊಂಡಷ್ಟೂ, ನೀವು ಯಶಸ್ಸನ್ನು ಕಾಣುವ ಸಾಧ್ಯತೆ ಹೆಚ್ಚು. ಹಲವರು ನಡೆದ ದಾರಿಯಲ್ಲಿ ಹೋಗುವುದಕ್ಕಿಂತ  ನಿಮ್ಮ ಪ್ರವೃತ್ತಿಗೆ ಅವರು ಅರ್ಹವಾದದ್ದನ್ನು ಆಯ್ಕೆ ಮಾಡಿಕೊಳ್ಳಿ, ಇದರಿಂದ ಖಂಡಿತ ಯಶಸ್ಸು ಗಳಿಸಲು ಸಾಧ್ಯ. ಮಿಥುನ ರಾಶಿಯವರು ತಮ್ಮೊಂದಿಗೆ ಸಮನ್ವಯದಿಂದ ಇರಲು ಪ್ರಯತ್ನಿಸಿದರೆ, ಈ ವರ್ಷ ಜಗತ್ತೇ ಅವರ ಕೈಯಲ್ಲಿರುತ್ತದೆ. ಈ ವರ್ಷ ನೀವು ಅಂದುಕೊಂಡಿದ್ದೆಲ್ಲವೂ ಖಂಡಿತ ನೆರವೇರುತ್ತದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ
icon

(7 / 8)

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ

ಧರ್ಮ, ಧಾರ್ಮಿಕ, ಆಧ್ಯಾತ್ಮ, ಹಬ್ಬ-ಹರಿದಿನ, ದಿನಭವಿಷ್ಯ, ವಾರಭವಿಷ್ಯ ಈ ಎಲ್ಲವೂ ಇಲ್ಲಿದೆ.
icon

(8 / 8)

ಧರ್ಮ, ಧಾರ್ಮಿಕ, ಆಧ್ಯಾತ್ಮ, ಹಬ್ಬ-ಹರಿದಿನ, ದಿನಭವಿಷ್ಯ, ವಾರಭವಿಷ್ಯ ಈ ಎಲ್ಲವೂ ಇಲ್ಲಿದೆ.

ಇತರ ಗ್ಯಾಲರಿಗಳು