Mars Transit: ಮಿಥುನ ರಾಶಿಯಲ್ಲಿ ಮಂಗಳನ ನೇರ ಸಂಚಾರ, ಈ 3 ರಾಶಿಯವರಿಗೆ ತೊಂದರೆ, ಸ್ಪಲ್ಪ ದಿನಗಳ ಕಾಲ ಎಚ್ಚರ ಅವಶ್ಯ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Mars Transit: ಮಿಥುನ ರಾಶಿಯಲ್ಲಿ ಮಂಗಳನ ನೇರ ಸಂಚಾರ, ಈ 3 ರಾಶಿಯವರಿಗೆ ತೊಂದರೆ, ಸ್ಪಲ್ಪ ದಿನಗಳ ಕಾಲ ಎಚ್ಚರ ಅವಶ್ಯ

Mars Transit: ಮಿಥುನ ರಾಶಿಯಲ್ಲಿ ಮಂಗಳನ ನೇರ ಸಂಚಾರ, ಈ 3 ರಾಶಿಯವರಿಗೆ ತೊಂದರೆ, ಸ್ಪಲ್ಪ ದಿನಗಳ ಕಾಲ ಎಚ್ಚರ ಅವಶ್ಯ

  • Mars Direct Transit : ಜ್ಯೋತಿಷ್ಯದಲ್ಲಿ ಮಂಗಳ ಗ್ರಹಕ್ಕೆ ಹೆಚ್ಚಿನ ಮಹತ್ವವಿದೆ. ಮಂಗಳನನ್ನು ಶಕ್ತಿ, ಧೈರ್ಯ ಮತ್ತು ಆತ್ಮವಿಶ್ವಾಸದ ಸಂಕೇತ ಎನ್ನಲಾಗುತ್ತದೆ. ಮಂಗಳ ಗ್ರಹದ ಸ್ಥಾನವನ್ನು ಅವಲಂಬಿಸಿ ವ್ಯಕ್ತಿಯ ಜಾತಕದಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದು ಸಂಭವಿಸುತ್ತದೆ.

ಫೆಬ್ರುವರಿ 24ಕ್ಕೆ ಮಂಗಳ ಗ್ರಹವು ಮಿಥುನ ರಾಶಿಗೆ ನೇರ ಪ್ರವೇಶ ಮಾಡಲಿದೆ. ಮಂಗಳನ ಸಂಚಾರದಿಂದ ಕೆಲವು ರಾಶಿಯವರಿಗೆ ಸಾಕಷ್ಟು ಪ್ರಯೋಜನವಾದರೂ ಇನ್ನೂ ಕೆಲವು ರಾಶಿಯವರಿಗೆ ತೊಂದರೆ ಎದುರಾಗಲಿದೆ. ಹಾಗಾದರೆ ಮಂಗಳನ ಸಂಚಾರದಿಂದ ಯಾವೆಲ್ಲಾ ರಾಶಿಗೆ ತೊಂದರೆ ಎದುರಾಗಲಿದೆ ನೋಡಿ. 
icon

(1 / 6)

ತುಲಾ ರಾಶಿಈ ಸಮಯದಲ್ಲಿ ನೀವು ಸ್ವಲ್ಪ ಹೆಚ್ಚು ಗಮನ ಹರಿಸುವುದು ಒಳ್ಳೆಯದು. ಮಂಗಳ ಗ್ರಹದ ಸಂಚಾರವು ತುಲಾ ರಾಶಿಯವರಿಗೆ ಕೆಲವು ಕೆಟ್ಟ ಘಟನೆಗಳು ಸಂಭವಿಸಲು ಕಾರಣವಾಗಬಹುದು. ಹಣಕಾಸಿನ ಸಮಸ್ಯೆಗಳನ್ನು ಸ್ವಲ್ಪ ಮಟ್ಟಿಗೆ ಪರಿಹರಿಸಬಹುದು. ಆದಾಗ್ಯೂ, ಹಣವನ್ನು ಎಚ್ಚರಿಕೆಯಿಂದ ಖರ್ಚು ಮಾಡುವುದು ಉತ್ತಮ. ಮಾನಸಿಕ ಸಮಸ್ಯೆಗಳು ನಿಮ್ಮಿಂದ ದೂರವಾಗುತ್ತವೆ. ಕುಟುಂಬದಿಂದ ಕೆಟ್ಟ ಅನುಭವಗಳು ಉಂಟಾಗುವ ಸಾಧ್ಯತೆಯಿದೆ. ವ್ಯವಹಾರದಲ್ಲಿ ಸಣ್ಣಪುಟ್ಟ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಸಂಬಂಧಿಕರಲ್ಲಿ ಅನೇಕ ವಿಷಯಗಳ ಬಗ್ಗೆ ಅತೃಪ್ತಿ ಇರಬಹುದು. 
icon

(2 / 6)

ವೃಶ್ಚಿಕ ರಾಶಿ ಹಣಕಾಸಿನ ವಿಷಯಗಳಲ್ಲಿ ಸ್ವಲ್ಪ ಹೆಚ್ಚು ಗಮನ ಹರಿಸುವುದು ಒಳ್ಳೆಯದು. ಈ ಜನರು ರಾಶಿಯವರು ನಿರಂತರವಾಗಿ ದುಃಖವನ್ನು ಅನುಭವಿಸದಿದ್ದರೂ, ಕೆಲವೊಂದು ಸಂದರ್ಭಗಳಲ್ಲಿ ನಿಮಗೆ ನೋವುಂಟಾಗಬಹುದು. ಆರ್ಥಿಕ ಸಮಸ್ಯೆಗಳು ಸ್ವಲ್ಪ ಹೆಚ್ಚಾಗುತ್ತವೆ. ಕೆಲಸದಲ್ಲಿ ಬಿಕ್ಕಟ್ಟುಗಳು ಎದುರಾಗುತ್ತವೆ.  ಜೀವನದಲ್ಲಿ ಹೆಚ್ಚುತ್ತಿರುವ ಕಷ್ಟಗಳು ಮಾನಸಿಕ ಆತಂಕವನ್ನು ಹೆಚ್ಚಿಸುತ್ತದೆ. ಅಧ್ಯಯನದ ಬಗ್ಗೆ ಸ್ವಲ್ಪ ಗಮನ ಕೊಡಿ. ಕೋಪ ಕಡಿಮೆ ಮಾಡಿಕೊಳ್ಳುವುದು ಒಳ್ಳೆಯದು. ಎಲ್ಲವನ್ನೂ ತಾಳ್ಮೆಯಿಂದ ನಿಭಾಯಿಸುವುದು ಉತ್ತಮ. ಅನಗತ್ಯವಾಗಿ ಹಣ ಖರ್ಚು ಮಾಡದಂತೆ ಎಚ್ಚರ ವಹಿಸುವುದು ಸಹ ಒಳ್ಳೆಯದು.
icon

(3 / 6)

ಧನು ರಾಶಿ  ಈ ರಾಶಿಯ ಜನರು ಕಾಲಕಾಲಕ್ಕೆ ಆರ್ಥಿಕ ಬಿಕ್ಕಟ್ಟುಗಳನ್ನು ಎದುರಿಸುವ ಸಾಧ್ಯತೆಯಿದೆ. ಹೊಸ ವಾಹನಗಳಲ್ಲಿ ಪ್ರಯಾಣಿಸುವಾಗ ಜಾಗರೂಕರಾಗಿರಿ. ರಾತ್ರಿ ಪ್ರಯಾಣವನ್ನು ಕಡಿಮೆ ಮಾಡುವುದು ಉತ್ತಮ. ಅನಗತ್ಯವಾಗಿ ಹಣ ಖರ್ಚು ಮಾಡದಂತೆ ಎಚ್ಚರ ವಹಿಸುವುದು ಉತ್ತಮ. ನೀವು ಮಾಡುವ ಕೆಲಸದತ್ತ ಸರಿಯಾಗಿ ಮಾಡುವತ್ತ ಗಮನ ಹರಿಸಬೇಕು. ಮಾನಸಿಕ ಒತ್ತಡ ಕಡಿಮೆ ಮಾಡಲು ವ್ಯಾಯಾಮ ಮಾಡಬೇಕು. ನಿಮ್ಮ ಆರೋಗ್ಯದ ಬಗ್ಗೆ ಸ್ವಲ್ಪ ಹೆಚ್ಚು ಗಮನ ಕೊಡಿ. ಅನೇಕ ರೋಗಗಳು ಮೊದಲಿಗಿಂತ ಹೆಚ್ಚು ತೀವ್ರವಾಗುವ ಸಾಧ್ಯತೆಯಿದೆ. ಮಕ್ಕಳ ಬಗ್ಗೆ ಸ್ವಲ್ಪ ಹೆಚ್ಚು ಗಮನ ನೀಡಬೇಕು.
icon

(4 / 6)

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ
icon

(5 / 6)

(6 / 6)

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.

ಇತರ ಗ್ಯಾಲರಿಗಳು