ಪೂರ್ವಭಾದ್ರ ನಕ್ಷತ್ರಕ್ಕೆ ರಾಹು ಸಂಚಾರ; ಮಾರ್ಚ್ ಮಧ್ಯದಿಂದ ಬದಲಾಗಲಿದೆ ಈ ರಾಶಿಯವರ ಅದೃಷ್ಟ, ಅಪಾರ ಸಂಪತ್ತು–ಹಣ ನಿಮ್ಮದಾಗಲಿದೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಪೂರ್ವಭಾದ್ರ ನಕ್ಷತ್ರಕ್ಕೆ ರಾಹು ಸಂಚಾರ; ಮಾರ್ಚ್ ಮಧ್ಯದಿಂದ ಬದಲಾಗಲಿದೆ ಈ ರಾಶಿಯವರ ಅದೃಷ್ಟ, ಅಪಾರ ಸಂಪತ್ತು–ಹಣ ನಿಮ್ಮದಾಗಲಿದೆ

ಪೂರ್ವಭಾದ್ರ ನಕ್ಷತ್ರಕ್ಕೆ ರಾಹು ಸಂಚಾರ; ಮಾರ್ಚ್ ಮಧ್ಯದಿಂದ ಬದಲಾಗಲಿದೆ ಈ ರಾಶಿಯವರ ಅದೃಷ್ಟ, ಅಪಾರ ಸಂಪತ್ತು–ಹಣ ನಿಮ್ಮದಾಗಲಿದೆ

  • Rahu Transit In Purva Bhadrapada Nakshatra: ಮಾರ್ಚ್‌ ತಿಂಗಳಲ್ಲಿ ರಾಹುವು ಪೂರ್ವಭಾದ್ರ ನಕ್ಷತ್ರದ ನಾಲ್ಕನೇ ಪಾದವನ್ನು ಪ್ರವೇಶಿಸುತ್ತಾನೆ. ಇದು 12 ರಾಶಿಯವರ ಜೀವನದಲ್ಲಿ ಬದಲಾವಣೆ ಕಾರಣವಾಗುತ್ತದೆ. ಇದರಿಂದ 3 ರಾಶಿಯವರಿಗೆ ಸಾಕಷ್ಟು ಲಾಭವಾಗಲಿದೆ.

ಒಂಬತ್ತು ಗ್ರಹಗಳಲ್ಲಿ ರಾಹುವು ವಿಶೇಷ ಸ್ಥಾನವನ್ನು ಹೊಂದಿದ್ದು, ರಾಹುವಿನ ಪರಿಣಾಮದಿಂದ ಒಳಿತು, ಕೆಡುಕು ಎರಡೂ ಸಂಭವಿಸುತ್ತದೆ. ಜಾತಕದಲ್ಲಿ ರಾಹು ಸರಿಯಾದ ಸ್ಥಾನದಲ್ಲಿದ್ದರೆ ಅವನು ಶುಭ ಫಲಿತಾಂಶಗಳನ್ನು ನೀಡುತ್ತಾನೆ. ಆದರೆ ರಾಹು ಕೆಟ್ಟ ಸ್ಥಾನದಲ್ಲಿದ್ದರೆ ಆ ವ್ಯಕ್ತಿಯು ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. 
icon

(1 / 7)

ವೈದಿಕ ಕ್ಯಾಲೆಂಡರ್ ಪ್ರಕಾರ, ಮಾರ್ಚ್ 16 ಸಂಜೆ 6:50ಕ್ಕೆ ರಾಹು ಉತ್ತರಾಭಾದ್ರ  ನಕ್ಷತ್ರದ ಮೊದಲ ಪಾದದಿಂದ ಹೊರಬಂದು ಪೂರ್ವಭಾದ್ರ ನಕ್ಷತ್ರದ ನಾಲ್ಕನೇ ಪಾದವನ್ನು ಪ್ರವೇಶಿಸುತ್ತಾನೆ, ಮೇ 18ರ ಸಂಜೆ 4:30 ರವರೆಗೆ ಅಲ್ಲಿಯೇ ಇರುತ್ತಾನೆ. ರಾಹುವಿನ ಸಂಚಾರದಿಂದ 12 ರಾಶಿಗಳಲ್ಲಿ  3 ರಾಶಿಗಳಿಗೆ ಹೆಚ್ಚು ಲಾಭವಾಗಲಿದ್ದು, ಆ 3 ರಾಶಿಯವರು ಯಾರು ಎಂಬುದನ್ನು ನೋಡೋಣ. 
icon

(2 / 7)

ಸಿಂಹ ರಾಶಿಸಿಂಹ ರಾಶಿಯನ್ನು ರಾಹುವಿನ ನೆಚ್ಚಿನ ರಾಶಿ ಎಂದು ಪರಿಗಣಿಸಲಾಗುತ್ತದೆ ಮತ್ತು ಸಿಂಹ ರಾಶಿಯವರ ಮೇಲೆ ರಾಹುವಿನ ಆಶೀರ್ವಾದ ಯಾವಾಗಲೂ ಇರುತ್ತದೆ. ಸಿಂಹ ರಾಶಿಯವರಿಗೆ ಮಾರ್ಚ್ 16 ರಂದು ರಾಹುವಿನ ಸಂಚಾರದಿಂದ ವಿಶೇಷ ಲಾಭಗಳು ದೊರೆಯುತ್ತವೆ. ಉದ್ಯಮಿಗಳ ಬಗೆಹರಿಯದ ಕೆಲಸಗಳು ಕ್ರಮೇಣ ಪೂರ್ಣಗೊಳ್ಳುತ್ತವೆ. ಈ ರಾಶಿಯವರು ತಂದೆಯ ಹೆಸರಿನಲ್ಲಿ ಮನೆ ಖರೀದಿಸಲು ನಿರ್ಧರಿಸಬಹುದು. ಉದ್ಯೋಗಿಗಳು ಶ್ರದ್ಧೆಯಿಂದ ಕೆಲಸ ಮಾಡಿದರೆ, ಮೇಲಾಧಿಕಾರಿಗಳಿಂದ ಮೆಚ್ಚುಗೆ ಗಳಿಸುವ ಸಾಧ್ಯತೆ ಇದೆ. ವಿವಾಹಿತ ದಂಪತಿಗಳ ಪ್ರೇಮ ಸಂಬಂಧದಲ್ಲಿ ನಡೆಯುತ್ತಿರುವ ಸಮಸ್ಯೆಗಳು ಬಗೆಹರಿಯುತ್ತವೆ ಮತ್ತು ಸಂಬಂಧವು ಬಲಗೊಳ್ಳುತ್ತದೆ.
icon

(3 / 7)

ವೃಶ್ಚಿಕ ರಾಶಿ ಮಾರ್ಚ್‌ನಲ್ಲಿ ರಾಹುವಿನ ಸಂಚಾರದಿಂದ ವೃಶ್ಚಿಕ ರಾಶಿಯವರಿಗೆ ಲಾಭವಾಗುತ್ತದೆ. ದೀರ್ಘಕಾಲದಿಂದ ನ್ಯಾಯಾಲಯದಲ್ಲಿ ಬಾಕಿ ಇದ್ದ ಪ್ರಕರಣವು ಯಶಸ್ವಿಯಾಗಿ ಮುಕ್ತಾಯಗೊಳ್ಳಬಹುದು. ಉದ್ಯಮಿಗಳು ಹಣಕಾಸಿನ ಬಗ್ಗೆ ಚಿಂತನಶೀಲ ನಿರ್ಧಾರಗಳನ್ನು ತೆಗೆದುಕೊಂಡರೆ, ಖಂಡಿತವಾಗಿಯೂ ಯಶಸ್ಸನ್ನು ಸಾಧಿಸುತ್ತಾರೆ. ವಿದ್ಯಾರ್ಥಿಗಳು ತಮ್ಮ ವೃತ್ತಿಜೀವನದಲ್ಲಿ ಹೊಸ ಎತ್ತರಕ್ಕೆ ಏರುತ್ತಾರೆ. ಆರೋಗ್ಯವು ಉತ್ತಮವಾಗಿರುತ್ತದೆ. ವಿವಾಹಿತ ದಂಪತಿಗಳ ನಡುವೆ ನಡೆಯುತ್ತಿರುವ ಸಣ್ಣಪುಟ್ಟ ಸಮಸ್ಯೆಗಳು ಬಗೆಹರಿಯುತ್ತವೆ.
icon

(4 / 7)

ಧನು ರಾಶಿರಾಹುವಿನ ಸಂಚಾರವು ಧನು ರಾಶಿಯವರ ಮೇಲೆ ಶುಭ ಪರಿಣಾಮಗಳನ್ನು ಬೀರುತ್ತದೆ. ನಿರುದ್ಯೋಗಿಗಳು ಪರೀಕ್ಷೆ ಅಥವಾ ಸಂದರ್ಶನಕ್ಕೆ ತಯಾರಿ ನಡೆಸುತ್ತಿದ್ದರೆ, ಅವರು ಯಶಸ್ವಿಯಾಗುವ ಸಾಧ್ಯತೆಯಿದೆ. ವಿದ್ಯಾರ್ಥಿಗಳ ಕಠಿಣ ಪರಿಶ್ರಮ ಫಲಪ್ರದವಾಗಲಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯುತ್ತೀರಿ. ಉದ್ಯೋಗಿಗಳು ತಮ್ಮ ಉದ್ಯೋಗಗಳನ್ನು ಬದಲಾಯಿಸುವ ಬಗ್ಗೆ ಯೋಚಿಸುತ್ತಿದ್ದರೆ, ಇದು ಅವರಿಗೆ ಶುಭ ಸಮಯ. ವೃದ್ಧರಿಗೆ ಆರೋಗ್ಯದ ನೆರವು ಸಿಗಲಿದೆ. ದಂಪತಿಗಳು ಧಾರ್ಮಿಕ ಕ್ಷೇತ್ರಗಳಿಗೆ ಪ್ರವಾಸಕ್ಕೆ ತೆರಳಲಿದ್ದಾರೆ. 
icon

(5 / 7)

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ
icon

(6 / 7)

ಧರ್ಮ, ಧಾರ್ಮಿಕ, ಆಧ್ಯಾತ್ಮ, ಹಬ್ಬ-ಹರಿದಿನ, ದಿನಭವಿಷ್ಯ, ವಾರಭವಿಷ್ಯ ಈ ಎಲ್ಲವೂ ಇಲ್ಲಿದೆ.
icon

(7 / 7)

ಧರ್ಮ, ಧಾರ್ಮಿಕ, ಆಧ್ಯಾತ್ಮ, ಹಬ್ಬ-ಹರಿದಿನ, ದಿನಭವಿಷ್ಯ, ವಾರಭವಿಷ್ಯ ಈ ಎಲ್ಲವೂ ಇಲ್ಲಿದೆ.

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.

ಇತರ ಗ್ಯಾಲರಿಗಳು