Vastu Tips: ನಿಮ್ಮ ಮಗು ಜೀವನದಲ್ಲಿ ಯಶಸ್ವಿಯಾಗಲು ಏನು ಮಾಡಬೇಕು; ಈ 5 ವಾಸ್ತು ಸಲಹೆಗಳು ನಿಮಗೆ ನೆರವಾಗುತ್ತವೆ
- ವಾಸ್ತು ಸಲಹೆಗಳು: ಅನೇಕ ಬಾರಿ ಮಗುವು ಓದಿನಲ್ಲಿ ತುಂಬಾ ಮುಂದಿರುತ್ತದೆ, ಆದರೆ ಯಶಸ್ಸನ್ನು ಪಡೆಯಲು ಸಾಧ್ಯವಾಗಿರುವುದಿಲ್ಲ. ನಿಮ್ಮ ಮಗುವನ್ನು ಜೀವನದಲ್ಲಿ ಯಶಸ್ವಿಯಾಗಿಸಲು ವಾಸ್ತುಶಾಸ್ತ್ರದಲ್ಲಿನ ಒಂದಷ್ಟು ಪರಿಹಾರಗಳನ್ನು ಪಾಲಿಸಬೇಕಾಗುತ್ತದೆ.
- ವಾಸ್ತು ಸಲಹೆಗಳು: ಅನೇಕ ಬಾರಿ ಮಗುವು ಓದಿನಲ್ಲಿ ತುಂಬಾ ಮುಂದಿರುತ್ತದೆ, ಆದರೆ ಯಶಸ್ಸನ್ನು ಪಡೆಯಲು ಸಾಧ್ಯವಾಗಿರುವುದಿಲ್ಲ. ನಿಮ್ಮ ಮಗುವನ್ನು ಜೀವನದಲ್ಲಿ ಯಶಸ್ವಿಯಾಗಿಸಲು ವಾಸ್ತುಶಾಸ್ತ್ರದಲ್ಲಿನ ಒಂದಷ್ಟು ಪರಿಹಾರಗಳನ್ನು ಪಾಲಿಸಬೇಕಾಗುತ್ತದೆ.
(1 / 7)
ಮಕ್ಕಳ ಪ್ರಗತಿಗಾಗಿ ವಾಸ್ತು ಪರಿಹಾರಗಳು: ಪ್ರತಿಯೊಬ್ಬ ಪೋಷಕರು ತಮ್ಮ ಮಗು ಯಶಸ್ಸಿನ ಹೊಸ ಎತ್ತರಕ್ಕೆ ತಲುಪಬೇಕೆಂದು ಬಯಸುತ್ತಾರೆ. ಆದರೆ ಕೆಲವೊಮ್ಮೆ ವಾಸ್ತು ದೋಷಗಳಿಂದ ಇದು ಸಾಧ್ಯವಾಗುವುದಿಲ್ಲ. ಕೆಲವು ವಾಸ್ತು ಕ್ರಮಗಳು ಮಕ್ಕಳ ಪ್ರಗತಿಗೆ ಸಹಾಯವಾಗಬಹುದು. ವಾಸ್ತು ತಜ್ಞ ಮುಕುಲ್ ರಸ್ತೋಗಿ ಅವರಿಂದ ಮಗುವಿನ ಯಶಸ್ಸಿಗೆ ವಾಸ್ತು ಪರಿಹಾರಗಳನ್ನು ತಿಳಿಯಿರಿ
(istock)(2 / 7)
ಸೂರ್ಯೋದಯಕ್ಕೆ ಮುಂಚಿತವಾಗಿ ಎದ್ದೇಳುವ ಅಭ್ಯಾಸ ಮಾಡಿಕೊಳ್ಳಿಬೇಕು: ವಾಸ್ತು ಶಾಸ್ತ್ರದ ಪ್ರಕಾರ, ಯಶಸ್ಸನ್ನು ಸಾಧಿಸಲು, ಮಗ ಅಥವಾ ಮಗಳು ಸೂರ್ಯೋದಯಕ್ಕೆ ಮುಂಚೆಯೇ ಏಳುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು. ಹೀಗೆ ಮಾಡುವುದರಿಂದ ಜೀವನದಲ್ಲಿ ಪ್ರಗತಿ ಸಾಧಿಸುತ್ತಾರೆ ಎಂದು ನಂಬಲಾಗಿದೆ.
(istock)(3 / 7)
ಈ ಫೋಟೊ ಕೋಣೆಯಲ್ಲಿ ಇಡಿ: ವಾಸ್ತು ತಜ್ಞರ ಪ್ರಕಾರ, ಒಬ್ಬ ವ್ಯಕ್ತಿಯು ಏಣಿಯನ್ನು ಏರುತ್ತಿರುವ ಫೋಟೊವನ್ನು ಮಗ ಅಥವಾ ಮಗಳ ಕೋಣೆಯ ಪೂರ್ವ ದಿಕ್ಕಿನಲ್ಲಿ ಇಡಿ. ಹೀಗೆ ಮಾಡುವುದರಿಂದ ಮಗುವಿಗೆ ಜೀವನದಲ್ಲಿ ಯಶಸ್ಸು ಸಿಗುತ್ತದೆ ಎಂದು ಹೇಳಲಾಗುತ್ತದೆ.
(istock)(4 / 7)
ಮಗುವಿನ ಯಶಸ್ಸಿಗೆ ವಾಸ್ತು ಪರಿಹಾರಗಳು: ವಾಸ್ತು ಪ್ರಕಾರ, ಭಾನುವಾರದಂದು ಮಗುವಿನ ಕೈಯಲ್ಲಿ ಸೂರ್ಯ ನಕ್ಷತ್ರದ ಕಂಕಣವನ್ನು ಕಟ್ಟಿ. ಹೀಗೆ ಮಾಡುವುದರಿಂದ ವೃತ್ತಿಜೀವನದಲ್ಲಿ ಯಶಸ್ಸು ಸಿಗುತ್ತದೆ ಎಂದು ನಂಬಲಾಗಿದೆ.
(istock)(5 / 7)
ಮಗುವಿನ ಬೆಳವಣಿಗೆಗೆ ವಾಸ್ತು ಪರಿಹಾರಗಳು: ವಾಸ್ತು ತಜ್ಞರ ಪ್ರಕಾರ, ಮಗನ ಪ್ರಗತಿಗಾಗಿ ಉದ್ದದ ಪಟ್ಟೆಗಳನ್ನು ಹೊಂದಿರುವ ಶರ್ಟ್ ಧರಿಸುವಂತೆ ನೋಡಿಕೊಳ್ಳಬೇಕು. ಹೀಗೆ ಮಾಡುವುದರಿಂದ ವೃತ್ತಿಜೀವನದಲ್ಲಿ ಹೊಸ ಎತ್ತರವನ್ನು ತಲುಪುತ್ತಾರೆ ಎಂದು ಹೇಳಲಾಗುತ್ತದೆ.
(istock)(6 / 7)
ಮಗುವಿನ ಪ್ರಗತಿಗಾಗಿ ವಾಸ್ತು ಪರಿಹಾರಗಳು: ವಾಸ್ತು ಶಾಸ್ತ್ರದ ಪ್ರಕಾರ, ಮಗುವಿನ ಪ್ರಗತಿಗಾಗಿ, ಅವನ ಅಥವಾ ಅಳವ ಹಾಸಿಗೆಯ ಮೇಲ್ಭಾಗವು ಗೋಡೆಗೆ ಅಂಟಿಕೊಂಡಂತೆ ಇಡಬಾರದು. ವಾಸ್ತು ಶಾಸ್ತ್ರದ ಪ್ರಕಾರ, ಹೀಗೆ ಮಾಡಿದರೆ ನಿಮ್ಮ ಮಗುವಿನ ಜೀವನದಲ್ಲಿ ಪ್ರಗತಿ ಕಂಡು ಬರಲಿದೆ ಎಂದು ಹೇಳಲಾಗಿದೆ.
(istock)ಇತರ ಗ್ಯಾಲರಿಗಳು