ಬುದ್ಧನ ಈ ಸ್ಫೂರ್ತಿದಾಯಕ ಸಂದೇಶಗಳೊಂದಿಗೆ ನಿಮ್ಮ ಪ್ರೀತಿ ಪಾತ್ರರಿಗೆ ಬುದ್ಧ ಪೂರ್ಣಿಮಾ ಶುಭಾಶಯ ತಿಳಿಸಿ
ಇಂದು (ಮೇ 12 ಸೋಮವಾರ) ಎಲ್ಲೆಡೆ ಬುದ್ಧ ಪೂರ್ಣಿಮಾವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತಿದೆ. ನಿಮ್ಮ ಪ್ರೀತಿ ಪಾತ್ರರಿಗೆ ಸಂದೇಶಗಳೊಂದಿಗೆ ಬುದ್ಧ ಪೂರ್ಣಿಮಾ ಶುಭಾಶಯಗಳನ್ನು ತಿಳಿಸುವ ಫೋಟೊಸ್ ಇಲ್ಲಿವೆ.
(1 / 7)
ಎಲ್ಲರಿಗೂ ಬುದ್ಧ ಪೂರ್ಣಿಮಾ ದಿನ ಶುಭಾಶಯಗಳು. ಇಲ್ಲಿ ನೀಡಲಾಗಿರುವ ಬುದ್ಧನ ಸಂದೇಶಗಳೊಂದಿಗೆ ನಿಮ್ಮ ಪ್ರೀತಿ ಪಾತ್ರರಿಗೆ ಶುಭಾಶಯಗಳನ್ನು ತಿಳಿಯಿಸಿ.
(2 / 7)
ಧ್ಯಾನ ಹೆಚ್ಚಾದರೆ ಜ್ಞಾನ ಹೆಚ್ಚಾಗುತ್ತದೆ, ಜ್ಞಾನ ಹೆಚ್ಚಾದರೆ ಮೌನ ಹೆಚ್ಚಾಗುತ್ತದೆ. ಬುದ್ಧ ಪೂರ್ಣಿಮಾ ಶುಭಾಶಯಗಳು
(3 / 7)
ಏಕಾಂತವು ಮೂರ್ಖರಿಗೆ ಬಂಧಿಖಾನೆಯಾಗುವುದು, ಜ್ಞಾನಿಗಳಿಗೆ ಅದುವೇ ಸ್ವರ್ಗವಾಗುವುದು. ಬುದ್ಧ ಪೂರ್ಣಿಮಾ ಶುಭಾಶಯಗಳು
(4 / 7)
ಬುದ್ಧನೆಂದರೆ ಬೆಳಕು, ಬುದ್ಧನೆಂದರೆ ಭರವಸೆ, ಬದುಕುವ ರೀತಿ, ಜೀವನ ಮೌಲ್ಯಗಳನ್ನು ತಿಳಿಸಿದ ಗೌತಮ ಬುದ್ಧರ ಸಂದೇಶಗಳು ನಮ್ಮನ್ನು ಸನ್ಮಾರ್ಗದತ್ತ ಸಾಗುವಂತೆ ಪ್ರೇರಣೆ ನೀಡುತ್ತವೆ. ಬುದ್ಧ ಪೂರ್ಣಿಮೆಯ ಶುಭಾಶಯಗಳು
(5 / 7)
ಬೇಡುವವರಿಗೆ ವರವನ್ನು ನೀಡುವ ಯಾವ ಅಗೋಚರ ಶಕ್ತಿಯೂ ಜಗತ್ತಿನಲ್ಲಿ ಇಲ್ಲ. ವ್ಯಕ್ತಿಯೂ ತಾನೇ ತನ್ನ ಪರಿಶ್ರಮದಿಂದ ಗಳಿಸಬೇಕು. ಬುದ್ಧ ಪೂರ್ಣಿಮಾ ಶುಭಾಶಯಗಳು.
(6 / 7)
ತಾಳ್ಮೆಯಿಂದ ಸಿಟ್ಟನ್ನು, ಒಳ್ಳೆಯದರಿಂದ ಕೆಟ್ಟದನ್ನು, ದಾನದಿಂದ ಜಿಪುಣತೆಯನ್ನೂ, ಸತ್ಯದಿಂದ ಸುಳ್ಳನ್ನು ಗೆಲ್ಲಬೇಕು. ಬುದ್ಧ ಪೂರ್ಣಿಮಾ ಶುಭಾಶಯಗಳು
ಇತರ ಗ್ಯಾಲರಿಗಳು