ಪ್ರೊ ಕಬಡ್ಡಿ ಲೀಗ್‌ 11: ಸೀಸನ್‌ನ ಬೆಸ್ಟ್‌ ರೈಡರ್‌-ಡಿಫೆಂಡರ್‌ ಸೇರಿದಂತೆ ವಿವಿಧ ಪ್ರಶಸ್ತಿ ಗೆದ್ದ ಆಟಗಾರರಿವರು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಪ್ರೊ ಕಬಡ್ಡಿ ಲೀಗ್‌ 11: ಸೀಸನ್‌ನ ಬೆಸ್ಟ್‌ ರೈಡರ್‌-ಡಿಫೆಂಡರ್‌ ಸೇರಿದಂತೆ ವಿವಿಧ ಪ್ರಶಸ್ತಿ ಗೆದ್ದ ಆಟಗಾರರಿವರು

ಪ್ರೊ ಕಬಡ್ಡಿ ಲೀಗ್‌ 11: ಸೀಸನ್‌ನ ಬೆಸ್ಟ್‌ ರೈಡರ್‌-ಡಿಫೆಂಡರ್‌ ಸೇರಿದಂತೆ ವಿವಿಧ ಪ್ರಶಸ್ತಿ ಗೆದ್ದ ಆಟಗಾರರಿವರು

  • ಪ್ರೊ ಕಬಡ್ಡಿ ಲೀಗ್‌ 11ನೇ ಆವೃತ್ತಿ ಮುಕ್ತಾಯಗೊಂಡಿದ್ದು, ಫೈನಲ್‌ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್‌ ಮಣಿಸಿದ ಹರಿಯಾಣ ಸ್ಟೀಲರ್ಸ್‌ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಇದೇ ಮೊದಲ ಬಾರಿಗೆ ತಂಡವು ಪ್ರಶಸ್ತಿ ಎತ್ತಿಹಿಡಿದಿದ್ದು, ಪಾಟ್ನಾ ರನ್ನರ್‌ ಅಪ್‌ ಆಗಿದೆ.

ಪಾಟ್ನಾ ತಂಡದ ರೈಡರ್‌ ದೇವಾಂಕ್‌, ಟೂರ್ನಿಯ ಅತ್ಯುತ್ತಮ ರೈಡರ್‌ ಆಗಿ ಗುರುತಿಸಿಕೊಂಡಿದ್ದಾರೆ. ಇದೇ ವೇಳೆ ಹರಿಯಾಣದ ಮಹಮದ್ರೇಜಾ ಶಾದ್ಲೋಯಿ ಸೀಸನ್‌ನ ಅತ್ಯಂತ ಮೌಲ್ಯಯುತ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಈ ಬಾರಿಯ ಆವೃತ್ತಿಯ ಪ್ರಶಸ್ತಿ ಗೆದ್ದ ಆಟಗಾರರ ಪಟ್ಟಿ ನೋಡೋಣ.
icon

(1 / 8)

ಸೀಸನ್ 11 ರ ಅತ್ಯುತ್ತಮ ರೈಡರ್: ದೇವಾಂಕ್ (ಪಾಟ್ನಾ ಪೈರೇಟ್ಸ್)
icon

(2 / 8)

ಸೀಸನ್ 11 ರ ಅತ್ಯುತ್ತಮ ರೈಡರ್: ದೇವಾಂಕ್ (ಪಾಟ್ನಾ ಪೈರೇಟ್ಸ್)

ಸೀಸನ್ 11ರ ಅತ್ಯುತ್ತಮ ಡಿಫೆಂಡರ್: ನಿತೇಶ್ ಕುಮಾರ್ (ತಮಿಳು ತಲೈವಾಸ್)
icon

(3 / 8)

ಸೀಸನ್ 11ರ ಅತ್ಯುತ್ತಮ ಡಿಫೆಂಡರ್: ನಿತೇಶ್ ಕುಮಾರ್ (ತಮಿಳು ತಲೈವಾಸ್)

ಟ್ಯಾಕಲ್ ಆಫ್ ಸೀಸನ್ 11 : ಅಂಕಿತ್ (ಪಟ್ನಾ ಪೈರೇಟ್ಸ್)
icon

(4 / 8)

ಟ್ಯಾಕಲ್ ಆಫ್ ಸೀಸನ್ 11 : ಅಂಕಿತ್ (ಪಟ್ನಾ ಪೈರೇಟ್ಸ್)

ಸೀಸನ್ 11ರ ಅತ್ಯಂತ ಮೌಲ್ಯಯುತ ಆಟಗಾರ: ಮೊಹಮ್ಮದ್ರೇಜಾ ಶಾದ್ಲೋಯಿ (ಹರಿಯಾಣ ಸ್ಟೀಲರ್ಸ್)
icon

(5 / 8)

ಸೀಸನ್ 11ರ ಯುವ ಆಟಗಾರ (ಉದಯೋನ್ಮುಖ): ಅಯಾನ್ (ಪಾಟ್ನಾ ಪೈರೇಟ್ಸ್)
icon

(6 / 8)

ಸೀಸನ್ 11ರ ಯುವ ಆಟಗಾರ (ಉದಯೋನ್ಮುಖ): ಅಯಾನ್ (ಪಾಟ್ನಾ ಪೈರೇಟ್ಸ್)

ಸೂಪರ್ ರೈಡ್ ಆಫ್ ಸೀಸನ್ 11 : ಮಂಜೀತ್ (ತೆಲುಗು ಟೈಟಾನ್ಸ್)
icon

(7 / 8)

ಸೂಪರ್ ರೈಡ್ ಆಫ್ ಸೀಸನ್ 11 : ಮಂಜೀತ್ (ತೆಲುಗು ಟೈಟಾನ್ಸ್)

ಸೀಸನ್ 11ರ ಸೂಪರ್ ಕೋಚ್: ಮನ್‌ಪ್ರೀತ್ ಸಿಂಗ್ (ಹರಿಯಾಣ ಸ್ಟೀಲರ್ಸ್)
icon

(8 / 8)

ಇತರ ಗ್ಯಾಲರಿಗಳು