ಒಲಿಂಪಿಕ್ಸ್​ನ ಮೊದಲ 11 ದಿನಗಳಲ್ಲಿ ಒಬ್ಬರಲ್ಲ, ಇಬ್ಬರಲ್ಲ ಕಂಚಿನ ಪದಕ ಕಳೆದುಕೊಂಡಿದ್ದು 5 ಆಟಗಾರರು-sports news near misses in paris 2024 how india lost as many as five medals by a whisker at the olympics ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಒಲಿಂಪಿಕ್ಸ್​ನ ಮೊದಲ 11 ದಿನಗಳಲ್ಲಿ ಒಬ್ಬರಲ್ಲ, ಇಬ್ಬರಲ್ಲ ಕಂಚಿನ ಪದಕ ಕಳೆದುಕೊಂಡಿದ್ದು 5 ಆಟಗಾರರು

ಒಲಿಂಪಿಕ್ಸ್​ನ ಮೊದಲ 11 ದಿನಗಳಲ್ಲಿ ಒಬ್ಬರಲ್ಲ, ಇಬ್ಬರಲ್ಲ ಕಂಚಿನ ಪದಕ ಕಳೆದುಕೊಂಡಿದ್ದು 5 ಆಟಗಾರರು

  • Paris Olympics 2024: ಪ್ರಸ್ತುತ ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ ಭಾರತ 3 ಪದಕಗಳನ್ನಷ್ಟೇ ಗೆದ್ದಿದೆ. ಆದರೆ ಪ್ರತ್ಯೇಕ 5 ಸ್ಪರ್ಧೆಗಳಲ್ಲಿ ಭಾರತದ ಕೈಜಾರಿದ ಪದಕಗಳ ವಿವರ ಇಲ್ಲಿ ನೀಡಲಾಗಿದೆ.

2024ರ ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ ಸ್ಪರ್ಧಿಸಿದ್ದ ಕ್ರೀಡಾಪಟುಗಳ ಪೈಕಿ 7 ಮಂದಿ ಕಂಚಿನ ಪದಕವನ್ನು ಕಳೆದುಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಯಾರೆಲ್ಲಾ ಇದ್ದಾರೆ, ಯಾವ ವಿಭಾಗದಲ್ಲಿ ಸೋತರು ಎಂಬುದರ ವಿವರ ಇಂತಿದೆ.
icon

(1 / 6)

2024ರ ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ ಸ್ಪರ್ಧಿಸಿದ್ದ ಕ್ರೀಡಾಪಟುಗಳ ಪೈಕಿ 7 ಮಂದಿ ಕಂಚಿನ ಪದಕವನ್ನು ಕಳೆದುಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಯಾರೆಲ್ಲಾ ಇದ್ದಾರೆ, ಯಾವ ವಿಭಾಗದಲ್ಲಿ ಸೋತರು ಎಂಬುದರ ವಿವರ ಇಂತಿದೆ.

1. ಮನು ಭಾಕರ್​: ಎರಡು ಕಂಚಿನ ಪದಕಗಳನ್ನು ಗೆದ್ದಿರುವ ಮನು ಭಾಕರ್, ಹ್ಯಾಟ್ರಿಕ್ ಪದಕವನ್ನು ಕಳೆದುಕೊಂಡರು. ಮಹಿಳೆಯರ 25 ಮೀಟರ್​ ಪಿಸ್ತೂಲ್​​ ಫೈನಲ್​​ನಲ್ಲಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಯಾದರು.
icon

(2 / 6)

1. ಮನು ಭಾಕರ್​: ಎರಡು ಕಂಚಿನ ಪದಕಗಳನ್ನು ಗೆದ್ದಿರುವ ಮನು ಭಾಕರ್, ಹ್ಯಾಟ್ರಿಕ್ ಪದಕವನ್ನು ಕಳೆದುಕೊಂಡರು. ಮಹಿಳೆಯರ 25 ಮೀಟರ್​ ಪಿಸ್ತೂಲ್​​ ಫೈನಲ್​​ನಲ್ಲಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಯಾದರು.(HT_PRINT)

2. ಧೀರಜ್ ಬೊಮ್ಮದೇವರ ಮತ್ತು ಅಂಕಿತಾ ಭಕತ್‌ ಒಳಗೊಂಡ ಭಾರತದ ಆರ್ಚರಿ ಮಿಶ್ರ ತಂಡ ಕಂಚಿನ ಪದಕದ ಪಂದ್ಯದಲ್ಲಿ ನಿರಾಸೆ ಅನುಭವಿಸಿದರು. ಅಮೆರಿಕದ ಕೇಸಿ ಕೌಫೋಲ್ಡ್‌ ಮತ್ತು ಬ್ರಾಡಿ ಎಲಿಸನ್‌ ಎದುರು 2-6 ಅಂತರದಲ್ಲಿ ಸೋಲುಂಡಿತು.
icon

(3 / 6)

2. ಧೀರಜ್ ಬೊಮ್ಮದೇವರ ಮತ್ತು ಅಂಕಿತಾ ಭಕತ್‌ ಒಳಗೊಂಡ ಭಾರತದ ಆರ್ಚರಿ ಮಿಶ್ರ ತಂಡ ಕಂಚಿನ ಪದಕದ ಪಂದ್ಯದಲ್ಲಿ ನಿರಾಸೆ ಅನುಭವಿಸಿದರು. ಅಮೆರಿಕದ ಕೇಸಿ ಕೌಫೋಲ್ಡ್‌ ಮತ್ತು ಬ್ರಾಡಿ ಎಲಿಸನ್‌ ಎದುರು 2-6 ಅಂತರದಲ್ಲಿ ಸೋಲುಂಡಿತು.(HT_PRINT)

3. ಪುರುಷರ 10 ಮೀ. ಏರ್ ರೈಫಲ್‌ ಶೂಟಿಂಗ್‌ ಫೈನಲ್​​​​​​ನಲ್ಲಿ ಅರ್ಜುನ್‌ ಬಬುಟಾ, ಫೈನಲ್‌ನಲ್ಲಿ 4ನೇ ಸ್ಥಾನ ಪಡೆಯುವ ಮೂಲಕ ಪದಕವನ್ನು ಜಸ್ಟ್ ಮಿಸ್ ಮಾಡಿಕೊಂಡರು.
icon

(4 / 6)

3. ಪುರುಷರ 10 ಮೀ. ಏರ್ ರೈಫಲ್‌ ಶೂಟಿಂಗ್‌ ಫೈನಲ್​​​​​​ನಲ್ಲಿ ಅರ್ಜುನ್‌ ಬಬುಟಾ, ಫೈನಲ್‌ನಲ್ಲಿ 4ನೇ ಸ್ಥಾನ ಪಡೆಯುವ ಮೂಲಕ ಪದಕವನ್ನು ಜಸ್ಟ್ ಮಿಸ್ ಮಾಡಿಕೊಂಡರು.(HT_PRINT)

4. ಮಹೇಶ್ವರಿ ಜೌಹಾಣ್ ಮತ್ತು ಅನಂತ್‌ ಜೀತ್ ಸಿಂಗ್‌ ನರೂಕ ಜೋಡಿ ಮಿಶ್ರ ಸ್ಕೀಟ್ ತಂಡ ಕಂಚಿನ ಪದಕದ ಪಂದ್ಯದಲ್ಲಿ 43 ಅಂಕಗಳಿಸಿ 1 ಅಂಕದಿಂದ 4ನೇ ಸ್ಥಾನಕ್ಕೆ ತೃಪ್ತಿಯಾಯಿತು.
icon

(5 / 6)

4. ಮಹೇಶ್ವರಿ ಜೌಹಾಣ್ ಮತ್ತು ಅನಂತ್‌ ಜೀತ್ ಸಿಂಗ್‌ ನರೂಕ ಜೋಡಿ ಮಿಶ್ರ ಸ್ಕೀಟ್ ತಂಡ ಕಂಚಿನ ಪದಕದ ಪಂದ್ಯದಲ್ಲಿ 43 ಅಂಕಗಳಿಸಿ 1 ಅಂಕದಿಂದ 4ನೇ ಸ್ಥಾನಕ್ಕೆ ತೃಪ್ತಿಯಾಯಿತು.(REUTERS)

5. ಲಕ್ಷ್ಯ ಸೇನ್: ಪುರುಷರ ಸಿಂಗಲ್ಸ್​​ ಕಂಚಿನ ಪದಕದ ಪಂದ್ಯದಲ್ಲಿ ಮಲೇಷ್ಯಾದ ಲೀ ಝಿ ಜಿಯಾ ವಿರುದ್ಧ ಲಕ್ಷ್ಯ 21-13, 16-21, 11-21 ಅಂತರದಿಂದ ಸೋತು ಮೆಡಲ್ ಕಳೆದುಕೊಂಡರು.
icon

(6 / 6)

5. ಲಕ್ಷ್ಯ ಸೇನ್: ಪುರುಷರ ಸಿಂಗಲ್ಸ್​​ ಕಂಚಿನ ಪದಕದ ಪಂದ್ಯದಲ್ಲಿ ಮಲೇಷ್ಯಾದ ಲೀ ಝಿ ಜಿಯಾ ವಿರುದ್ಧ ಲಕ್ಷ್ಯ 21-13, 16-21, 11-21 ಅಂತರದಿಂದ ಸೋತು ಮೆಡಲ್ ಕಳೆದುಕೊಂಡರು.(HT_PRINT)


ಇತರ ಗ್ಯಾಲರಿಗಳು