ಕುಸ್ತಿ ಸೆಮಿಫೈನಲ್‌ನಲ್ಲಿ ಸೋಲು ಕಂಡ ಅಮನ್ ಸೆಹ್ರಾವತ್; ಕಂಚಿನ ಪದಕ ಗೆಲ್ಲಲು ಇನ್ನೂ ಇದೆ ಅವಕಾಶ
- ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪುರುಷರ ಫ್ರೀಸ್ಟೈಲ್ 57 ಕೆಜಿ ವಿಭಾಗದ ಕುಸ್ತಿ ಸೆಮಿಫೈನಲ್‌ನಲ್ಲಿ ಭಾರತದ ಅಮನ್ ಸೆಹ್ರಾವತ್ ನಿರಾಶೆ ಅನುಭವಿಸಿದ್ದಾರೆ. ಇದರೊಂದಿಗೆ ಚಿನ್ನ ಅಥವಾ ಬೆಳ್ಳಿ ಪದಕ ಗೆಲ್ಲುವ ಅವಕಾಶದಿಂದ ವಂಚಿತರಾಗಿದ್ದಾರೆ. ವಿಶ್ವ ಚಾಂಪಿಯನ್ ಆಟಗಾರನಾದ ಜಪಾನ್‌ನ ರೇ ಹಿಗುಚಿ ವಿರುದ್ದದ ಪಂದ್ಯದಲ್ಲಿ ಅಮನ್ ಸೋಲು ಅನುಭವಿಸಿದ್ದಾರೆ.

(1 / 5)
ಕಡಿಮೆ ಅವಧಿಯಲ್ಲಿ 10 ಅಂಕ ಸಂಪಾದಿಸಿದ ರೇ ಹಿಗುಚಿ, ಗೆಲುವಿನೊಂದಿಗೆ ಪದಕ ಸುತ್ತಿಗೆ ಪ್ರವೇಶ ಪಡೆದಿದ್ದಾರೆ. ಇದೇ ವೇಳೆ ಅಮನ್ ಸೆಹ್ರಾವತ್ ಕಂಚಿನ ಪದಕ ಪಂದ್ಯದಲ್ಲಿ ಆಡಲಿದ್ದಾರೆ.(HT_PRINT)
(2 / 5)
ಕಡಿಮೆ ಅವಧಿಯಲ್ಲಿ 10 ಅಂಕ ಸಂಪಾದಿಸಿದ ರೇ ಹಿಗುಚಿ, ಗೆಲುವಿನೊಂದಿಗೆ ಪದಕ ಸುತ್ತಿಗೆ ಪ್ರವೇಶ ಪಡೆದಿದ್ದಾರೆ. ಇದೇ ವೇಳೆ ಅಮನ್ ಸೆಹ್ರಾವತ್ ಕಂಚಿನ ಪದಕ ಪಂದ್ಯದಲ್ಲಿ ಆಡಲಿದ್ದಾರೆ.(REUTERS)
(3 / 5)
ಅಮನ್ ಸೆಹ್ರಾವತ್ ಚಿನ್ನದ ಪದಕದ ಸ್ಪರ್ಧೆಯಿಂದ ಹೊರಗುಳಿದಿದ್ದರೂ ಭಾರತಕ್ಕೆ ಕಂಚು ಗೆಲ್ಲುವ ಭರವಸೆ ಇದೆ. ನಾಳೆ (ಶುಕ್ರವಾರ) ರಾತ್ರಿ 11 ಗಂಟೆಯ ನಂತರ ನಡೆಯಲಿರುವ ಕಂಚಿನ ಪದಕದ ಪಂದ್ಯದಲ್ಲಿ ಸ್ಪರ್ಧಿಸಲಿದ್ದಾರೆ.(REUTERS)
(4 / 5)
ಈ ಹಿಂದಿನ ಸುತ್ತುಗಳಲ್ಲಿ ಪ್ರಬಲ ಎದುರಾಳಿಗಳ ವಿರುದ್ಧ ಎಗೆದ್ದು ನಂತರ ಫೈನಲ್‌ನಲ್ಲಿ ಸ್ಥಾನ ಪಡೆಯುವ ಭರವಸೆಯನ್ನು ಮೂಡಿಸಿದ್ದ ಅಮನ್, 2016 ರ ರಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ 28 ವರ್ಷದ ಹಿಗುಚಿ ವೊಇಇರುದ್ಧ ಮುಗ್ಗರಿಸಿದರು. ಕೇವಲ ಎರಡು ನಿಮಿಷಗಳಲ್ಲಿ ಸೆಮಿಫೈನಲ್ ಪಂದ್ಯ ಮುಕ್ತಾಯಗೊಂಡಿತು.(AP)
ಇತರ ಗ್ಯಾಲರಿಗಳು