ಪ್ಯಾರಿಸ್ ಒಲಿಂಪಿಕ್ಸ್ ಪದಕ ಪಟ್ಟಿ; 16 ಚಿನ್ನ ಗೆದ್ದ ಚೀನಾ ಟಾಪ್, ಅಗ್ರ 50ರಿಂದ ಹೊರಬಿದ್ದ ಭಾರತ-sports news paris olympics medal tally at end of august 3rd china on top with 16 golds india drops out of top fifty prs ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಪ್ಯಾರಿಸ್ ಒಲಿಂಪಿಕ್ಸ್ ಪದಕ ಪಟ್ಟಿ; 16 ಚಿನ್ನ ಗೆದ್ದ ಚೀನಾ ಟಾಪ್, ಅಗ್ರ 50ರಿಂದ ಹೊರಬಿದ್ದ ಭಾರತ

ಪ್ಯಾರಿಸ್ ಒಲಿಂಪಿಕ್ಸ್ ಪದಕ ಪಟ್ಟಿ; 16 ಚಿನ್ನ ಗೆದ್ದ ಚೀನಾ ಟಾಪ್, ಅಗ್ರ 50ರಿಂದ ಹೊರಬಿದ್ದ ಭಾರತ

  • Medals Tally Paris Olympics 2024: ಪ್ಯಾರಿಸ್ ಒಲಿಂಪಿಕ್ಸ್ ಅರ್ಧ ಹಾದಿ ಕ್ರಮಿಸಿದೆ. ಇನ್ನೊಂದು ವಾರದಲ್ಲಿ ಟೂರ್ನಿಗೆ ತೆರೆ ಬೀಳಲಿದೆ. ಜುಲೈ 26ರಂದು ಉದ್ಘಾಟನಾ ಸಮಾರಂಭ ನಡೆದರೆ, ಜುಲೈ 27ರಿಂದ ಪದಕ ಬೇಟೆ ಆರಂಭವಾಯಿತು. ಆಗಸ್ಟ್​ 3ರ ತನಕ ಹೆಚ್ಚು ಪದಕ ಟಾಪ್-10 ದೇಶಗಳ ಪಟ್ಟಿಯ ನೋಟ ಇಲ್ಲಿದೆ. (ಗಮಿನಿಸಿ: ಇದು ಆಗಸ್ಟ್ 3ರ ಅಂತ್ಯಕ್ಕೆ ಸಂಬಂಧಿಸಿದ ಪದಕ ಪಟ್ಟಿ)

1. ಚೀನಾ: ಆಗಸ್ಟ್​ 3ರ ಅಂತ್ಯಗೊಳಗೆ ಅತ್ಯಧಿಕ ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ ಅತ್ಯಧಿಕ ಪದಕ ಗೆದ್ದ ಹೆಗ್ಗಳಿಕೆಗೆ ಚೀನಾ ಪಾತ್ರವಾಗಿದೆ. 16 ಚಿನ್ನ, 12 ಬೆಳ್ಳಿ, 9 ಕಂಚು ಗೆದ್ದಿದೆ. ಒಟ್ಟು ಪದಕಗಳ ಸಂಖ್ಯೆ 37.
icon

(1 / 11)

1. ಚೀನಾ: ಆಗಸ್ಟ್​ 3ರ ಅಂತ್ಯಗೊಳಗೆ ಅತ್ಯಧಿಕ ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ ಅತ್ಯಧಿಕ ಪದಕ ಗೆದ್ದ ಹೆಗ್ಗಳಿಕೆಗೆ ಚೀನಾ ಪಾತ್ರವಾಗಿದೆ. 16 ಚಿನ್ನ, 12 ಬೆಳ್ಳಿ, 9 ಕಂಚು ಗೆದ್ದಿದೆ. ಒಟ್ಟು ಪದಕಗಳ ಸಂಖ್ಯೆ 37.

2. ಅಮೆರಿಕ: ಈ ಒಲಿಂಪಿಕ್ಸ್​​ನಲ್ಲೂ ಅಮೆರಿಕ ಪ್ರಾಬಲ್ಯ ಮೆರೆದಿದೆ. 12 ಚಿನ್ನ ಗೆದ್ದಿರುವ ಕಾರಣ 2ನೇ ಸ್ಥಾನದಲ್ಲಿದೆ. ಉಳಿದಂತೆ 24 ಬೆಳ್ಳಿ, 23 ಕಂಚು ಸಹಿತ ಒಟ್ಟು 61 ಪದಕಕ್ಕೆ ಮುತ್ತಿಕ್ಕಿದೆ. ಶೀಘ್ರದಲ್ಲೇ ಚೀನಾವನ್ನು ಹಿಂದಿಕ್ಕುವ ಸಾಧ್ಯತೆ ಇದೆ.
icon

(2 / 11)

2. ಅಮೆರಿಕ: ಈ ಒಲಿಂಪಿಕ್ಸ್​​ನಲ್ಲೂ ಅಮೆರಿಕ ಪ್ರಾಬಲ್ಯ ಮೆರೆದಿದೆ. 12 ಚಿನ್ನ ಗೆದ್ದಿರುವ ಕಾರಣ 2ನೇ ಸ್ಥಾನದಲ್ಲಿದೆ. ಉಳಿದಂತೆ 24 ಬೆಳ್ಳಿ, 23 ಕಂಚು ಸಹಿತ ಒಟ್ಟು 61 ಪದಕಕ್ಕೆ ಮುತ್ತಿಕ್ಕಿದೆ. ಶೀಘ್ರದಲ್ಲೇ ಚೀನಾವನ್ನು ಹಿಂದಿಕ್ಕುವ ಸಾಧ್ಯತೆ ಇದೆ.(REUTERS)

3. ಫ್ರಾನ್ಸ್: ಆತಿಥೇಯ ಫ್ರಾನ್ಸ್​ ಕೂಡ ಪದಕ ಬೇಟೆಯಲ್ಲಿ ಹಿಂದೆ ಬಿದ್ದಿಲ್ಲ. 12 ಚಿನ್ನ, 14 ಬೆಳ್ಳಿ, 15 ಕಂಚು ಗೆದ್ದು ಅಗ್ರ 3ನೇ ಸ್ಥಾನ ಪಡೆದಿದೆ. ಒಟ್ಟು ಪದಕಗಳ ಸಂಖ್ಯೆ 41.
icon

(3 / 11)

3. ಫ್ರಾನ್ಸ್: ಆತಿಥೇಯ ಫ್ರಾನ್ಸ್​ ಕೂಡ ಪದಕ ಬೇಟೆಯಲ್ಲಿ ಹಿಂದೆ ಬಿದ್ದಿಲ್ಲ. 12 ಚಿನ್ನ, 14 ಬೆಳ್ಳಿ, 15 ಕಂಚು ಗೆದ್ದು ಅಗ್ರ 3ನೇ ಸ್ಥಾನ ಪಡೆದಿದೆ. ಒಟ್ಟು ಪದಕಗಳ ಸಂಖ್ಯೆ 41.(REUTERS)

4. ಆಸ್ಟ್ರೇಲಿಯಾ: ಅತ್ಯಧಿಕ ಪದಕ ಗೆದ್ದ ದೇಶಗಳ ಪಟ್ಟಿಯಲ್ಲಿ ಸದ್ಯಕ್ಕೆ ಆಸ್ಟ್ರೇಲಿಯಾ 4ನೇ ಸ್ಥಾನ ಪಡೆದಿದೆ. 12 ಚಿನ್ನ, 8 ಬೆಳ್ಳಿ, 7 ಕಂಚು ಸಹಿತ 27 ಪದಕಕ್ಕೆ ಮುತ್ತಿಕ್ಕಿದೆ.
icon

(4 / 11)

4. ಆಸ್ಟ್ರೇಲಿಯಾ: ಅತ್ಯಧಿಕ ಪದಕ ಗೆದ್ದ ದೇಶಗಳ ಪಟ್ಟಿಯಲ್ಲಿ ಸದ್ಯಕ್ಕೆ ಆಸ್ಟ್ರೇಲಿಯಾ 4ನೇ ಸ್ಥಾನ ಪಡೆದಿದೆ. 12 ಚಿನ್ನ, 8 ಬೆಳ್ಳಿ, 7 ಕಂಚು ಸಹಿತ 27 ಪದಕಕ್ಕೆ ಮುತ್ತಿಕ್ಕಿದೆ.(AFP)

5. ಗ್ರೇಟ್ ಬ್ರಿಟನ್: ಬ್ರಿಟನ್ ಸಹ ಪದಕ ಬೇಟೆಯಾಡುವ ಮೂಲಕ ಗಮನ ಸೆಳೆದಿದೆ. 10 ಚಿನ್ನ, 10 ಬೆಳ್ಳಿ, 13 ಕಂಚು ಸಹಿತ 33 ಪದಕ ಗೆದ್ದು ಐದನೇ ಸ್ಥಾನದಲ್ಲಿದೆ.
icon

(5 / 11)

5. ಗ್ರೇಟ್ ಬ್ರಿಟನ್: ಬ್ರಿಟನ್ ಸಹ ಪದಕ ಬೇಟೆಯಾಡುವ ಮೂಲಕ ಗಮನ ಸೆಳೆದಿದೆ. 10 ಚಿನ್ನ, 10 ಬೆಳ್ಳಿ, 13 ಕಂಚು ಸಹಿತ 33 ಪದಕ ಗೆದ್ದು ಐದನೇ ಸ್ಥಾನದಲ್ಲಿದೆ.(AFP)

6. ಸೌತ್ ಕೊರಿಯಾ: 9 ಚಿನ್ನ, 7 ಬೆಳ್ಳಿ, 5 ಕಂಚು ಗೆದ್ದಿದೆ. ಒಟ್ಟು 21 ಮೆಡಲ್​ ಗೆದ್ದು 6ನೇ ಸ್ಥಾನದಲ್ಲಿದೆ.
icon

(6 / 11)

6. ಸೌತ್ ಕೊರಿಯಾ: 9 ಚಿನ್ನ, 7 ಬೆಳ್ಳಿ, 5 ಕಂಚು ಗೆದ್ದಿದೆ. ಒಟ್ಟು 21 ಮೆಡಲ್​ ಗೆದ್ದು 6ನೇ ಸ್ಥಾನದಲ್ಲಿದೆ.(REUTERS)

7. ಜಪಾನ್: 8 ಚಿನ್ನ, 5 ಬೆಳ್ಳಿ, 9 ಕಂಚಿನ ಪದಕಗಳಿಗೆ ಮುತ್ತಿಕ್ಕಿದೆ. 22 ಪದಕಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡಿದೆ.
icon

(7 / 11)

7. ಜಪಾನ್: 8 ಚಿನ್ನ, 5 ಬೆಳ್ಳಿ, 9 ಕಂಚಿನ ಪದಕಗಳಿಗೆ ಮುತ್ತಿಕ್ಕಿದೆ. 22 ಪದಕಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡಿದೆ.(REUTERS)

8. ಇಟಲಿ: 6 ಚಿನ್ನ, 8 ಬೆಳ್ಳಿ, 5 ಕಂಚು ಸಹಿತ 19 ಪದಕಗಳೊಂದಿಗೆ 8ನೇ ಸ್ಥಾನ ಪಡೆದಿದೆ.
icon

(8 / 11)

8. ಇಟಲಿ: 6 ಚಿನ್ನ, 8 ಬೆಳ್ಳಿ, 5 ಕಂಚು ಸಹಿತ 19 ಪದಕಗಳೊಂದಿಗೆ 8ನೇ ಸ್ಥಾನ ಪಡೆದಿದೆ.(AFP)

9. ನೆದರ್ಲೆಂಡ್ಸ್​: 6 ಚಿನ್ನ, ತಲಾ 4 ಬೆಳ್ಳಿ, ಕಂಚು ಗೆದ್ದಿರುವ ಡಚ್ಚರು 9ನೇ ಸ್ಥಾನ ಪಡೆದಿದ್ದಾರೆ.
icon

(9 / 11)

9. ನೆದರ್ಲೆಂಡ್ಸ್​: 6 ಚಿನ್ನ, ತಲಾ 4 ಬೆಳ್ಳಿ, ಕಂಚು ಗೆದ್ದಿರುವ ಡಚ್ಚರು 9ನೇ ಸ್ಥಾನ ಪಡೆದಿದ್ದಾರೆ.(AP)

10. ಕೆನಡಾ: ತಲಾ ನಾಲ್ಕು ಚಿನ್ನ, ಬೆಳ್ಳಿಗೆ ಮುತ್ತಿರುವ ಕೆನಡಾ, 7 ಕಂಚು ಗೆದ್ದಿದೆ. ಒಟ್ಟು ಪದಕಗಳ ಸಂಖ್ಯೆ 15.
icon

(10 / 11)

10. ಕೆನಡಾ: ತಲಾ ನಾಲ್ಕು ಚಿನ್ನ, ಬೆಳ್ಳಿಗೆ ಮುತ್ತಿರುವ ಕೆನಡಾ, 7 ಕಂಚು ಗೆದ್ದಿದೆ. ಒಟ್ಟು ಪದಕಗಳ ಸಂಖ್ಯೆ 15.(REUTERS)

54. ಭಾರತ: ಮೂರು ಕಂಚಿನ ಪದಕ ಗೆದ್ದಿರುವ ಭಾರತ ಪದಕ ಪಟ್ಟಿಯಲ್ಲಿ 54ನೇ ಸ್ಥಾನದಲ್ಲಿದೆ.
icon

(11 / 11)

54. ಭಾರತ: ಮೂರು ಕಂಚಿನ ಪದಕ ಗೆದ್ದಿರುವ ಭಾರತ ಪದಕ ಪಟ್ಟಿಯಲ್ಲಿ 54ನೇ ಸ್ಥಾನದಲ್ಲಿದೆ.(ANI)


ಇತರ ಗ್ಯಾಲರಿಗಳು