ಪ್ಯಾರಿಸ್ ಒಲಿಂಪಿಕ್ಸ್: 1 ಅಂಕದಿಂದ ಕಂಚು ಕಳೆದುಕೊಂಡ ಸ್ಕೀಟಿಂಗ್ ತಂಡ, ಕುಸ್ತಿಯಲ್ಲಿ ಗಾಯಗೊಂಡು ಶರಣಾದ ನಿಶಾ ದಹಿಯಾ
- Paris Olympics 2024: ಶೂಟಿಂಗ್ನ ಸ್ಕೀಟ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಅನಂತ್ಜೀತ್ ಸಿಂಗ್ ನರುಕಾ ಮತ್ತು ಮಹೇಶ್ವರಿ ಚೌಹಾಣ್ 1 ಅಂಕದಿಂದ ಕಂಚಿನ ಪದಕ ಕಳೆದುಕೊಂಡರು. ಮತ್ತೊಂದೆಡೆ ಕುಸ್ತಿಯಲ್ಲಿ ನಿಶಾ ದಹಿಯಾ ಸೆಮಿಫೈನಲ್ ಪ್ರವೇಶಿಸಲು ವಿಫಲರಾದರು.

(1 / 5)
2024ರ ಪ್ಯಾರಿಸ್ ಒಲಿಂಪಿಕ್ಸ್ನ ಕುಸ್ತಿ ಸ್ಪರ್ಧೆಯ ವುಮೆನ್ಸ್ ಫ್ರೀಸ್ಟೈಲ್ 68ಕೆಜಿ ವಿಭಾಗದಲ್ಲಿ ನಿಶಾ ದಹಿಯಾ ಅವರು ಸೆಮಿಫೈನಲ್ಗೆ ಅರ್ಹತೆ ಪಡೆಯಲು ವಿಫಲರಾದರು. 8-10 ಅಂಕಗಳ ಅಂತರದಿಂದ ಸೋಲೊಪ್ಪಿಕೊಂಡರು. ಆದರೆ ನಿಶಾ ಗಾಯಗೊಂಡಿದ್ದರು.
(2 / 5)
ನಿಶಾ ಕೈ ಗಾಯಗೊಂಡಿದ್ದನ್ನೇ ಲಾಭ ಪಡೆದುಕೊಂಡ ಉತ್ತರ ಕೊರಿಯಾದ ಆಟಗಾರ್ತಿ ಪೊಕ್ ಸೋಲ್ ಗಮ್ ಸೋಲುವ ಪಂದ್ಯ ಗೆದ್ದು ಪದಕ ಖಚಿತಪಡಿಸಿಕೊಂಡರು. ಭಾರತದ ಆಟಗಾರ್ತಿ ಗಾಯಗೊಳ್ಳುತ್ತಿದ್ದಂತೆ ಕಣ್ಣೀರು ಹಾಕಿದರು.(AP)
(3 / 5)
ಪ್ಯಾರಿಸ್ ಒಲಿಂಪಿಕ್ಸ್ನ ಶೂಟಿಂಗ್ ಸ್ಕೀಟ್ ಮಿಶ್ರ ತಂಡದ ಸ್ಪರ್ಧೆಯಲ್ಲಿ ಭಾರತ 1 ಅಂಕದಿಂದ ಕಂಚಿನ ಪದಕವನ್ನು ತಪ್ಪಿಸಿಕೊಂಡಿದೆ.
ಇತರ ಗ್ಯಾಲರಿಗಳು