ಯಶಸ್ಸು ಅಂದ್ರೇನು ಎಂದು ಕೇಳುವವರಿಗೆ ಈ ಕ್ರೀಡಾಪಟುಗಳ ಸ್ಫೂರ್ತಿದಾಯಕ ಮಾತುಗಳು ಕೈಗನ್ನಡಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಯಶಸ್ಸು ಅಂದ್ರೇನು ಎಂದು ಕೇಳುವವರಿಗೆ ಈ ಕ್ರೀಡಾಪಟುಗಳ ಸ್ಫೂರ್ತಿದಾಯಕ ಮಾತುಗಳು ಕೈಗನ್ನಡಿ

ಯಶಸ್ಸು ಅಂದ್ರೇನು ಎಂದು ಕೇಳುವವರಿಗೆ ಈ ಕ್ರೀಡಾಪಟುಗಳ ಸ್ಫೂರ್ತಿದಾಯಕ ಮಾತುಗಳು ಕೈಗನ್ನಡಿ

  • ಸಾಧಕರ ಮಾತುಗಳು ಯಾವಾಗಲೂ ಸ್ಫೂರ್ತಿ ನೀಡುತ್ತವೆ. ಜೀವನದಲ್ಲಿ ಸೋತವರಿಗೆ ನುಡಿಮುತ್ತುಗಳು ಶಕ್ತಿ ನೀಡುತ್ತವೆ, ಬೂಸ್ಟ್​ ಕೊಡುತ್ತವೆ. ಅಷ್ಟರಮಟ್ಟಿಗೆ ಪ್ರೇರಣೆ ಕೊಡುವ 7 ಕ್ರೀಡಾಪಟುಗಳ ಸುಭಾಷಿತಗಳು ಇಲ್ಲಿವೆ.

ಕ್ರೀಡಾಪಟುಗಳ ಈ ಸುಭಾಷಿತಗಳನ್ನು ಓದಿ. ನಿಜವಾಗಲೂ ನಿಮ್ಮ ಜೀವನಕ್ಕೆ ಸ್ಫೂರ್ತಿಯಾಗಬಲ್ಲವು. ಏಕೆಂದರೆ ಕ್ರೀಡಾಪಟುಗಳು ತಮ್ಮ ಜೀವನದ ಅನುಭವಗಳನ್ನೇ ತಮ್ಮ ಮಾತುಗಳಲ್ಲಿಳಿಸಿದ್ದಾರೆ.
icon

(1 / 9)

ಇತರರ ಅಭಿಪ್ರಾಯಗಳು ನಿಮ್ಮ ಮೇಲೆ ಪ್ರಭಾವ ಬೀರಲು ಬಿಡಬೇಡಿ. ಏನು ಬೇಕಾದರೂ ಸಾಧಿಸುತ್ತೇನೆ ಎಂಬ ನಂಬಿಕೆ ಇರಲಿ - ಮೇರಿ ಕೋಮ್
icon

(2 / 9)

ಕಠಿಣ ಪರಿಶ್ರಮ, ಇಚ್ಛಾಶಕ್ತಿ ಮತ್ತು ಸಮರ್ಪಣಾ ಮನೋಭಾವ ಹೊಂದಿರುವ ವ್ಯಕ್ತಿಗೆ ಯಾವುದೇ ಮಿತಿಯ ಹಂಗಿಲ್ಲ - ಮೇಜರ್ ಧ್ಯಾನ್​ ಚಂದ್
icon

(3 / 9)

ಯಶಸ್ಸಿಗಿಂತ ವೈಫಲ್ಯ ಹೆಚ್ಚಿನದನ್ನು ಕಲಿಸುತ್ತದೆ - ಸ್ಮೃತಿ ಮಂಧಾನ
icon

(4 / 9)

ಯಶಸ್ಸಿಗಿಂತ ವೈಫಲ್ಯ ಹೆಚ್ಚಿನದನ್ನು ಕಲಿಸುತ್ತದೆ - ಸ್ಮೃತಿ ಮಂಧಾನ

ಮೊದಲು ನಿಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇಡಿ. ನಿಮ್ಮಲ್ಲಿನ ಆತ್ಮವಿಶ್ವಾಸವು ಅತ್ಯುತ್ತಮವಾದುದನ್ನು ಸಾಧಿಸಲು ನೆರವಾಗುತ್ತದೆ - ಪಿವಿ ಸಿಂಧು
icon

(5 / 9)

ಜೀವನದಲ್ಲಿ ನಾವು ಗೆದ್ದರೂ ಅಥವಾ ಸೋತರೂ, ಹೋರಾಟದ ಮನೋಭಾವ ಯಾವಾಗಲೂ ಇರಬೇಕು - ಅನಿಲ್ ಕುಂಬ್ಳೆ
icon

(6 / 9)

ಯಶಸ್ಸು ಒಂದೇ ದಿನದಲ್ಲಿ ಸಿಗುವುದಿಲ್ಲ. ನಿಮ್ಮ ಮೇಲೆ ನಂಬಿಕೆ ಇದ್ದರೆ ಒಂದಲ್ಲ; ಒಂದಿನ ಯಶಸ್ಸು ಸಿಗುವುದು ಖಚಿತ - ನೀರಜ್ ಚೋಪ್ರಾ
icon

(7 / 9)

ಜೀವನದಲ್ಲಿ ಗುರಿ ಇದ್ದರೆ, ಅದುವೇ ನಿಮ್ಮನ್ನು ಮುನ್ನಡೆಸುತ್ತದೆ. ಗುರಿ ಇಲ್ಲದಿದ್ದರೆ ಬದುಕು ಅರ್ಥ ಕಳೆದುಕೊಂಡಂತಾಗುತ್ತದೆ - ಅಭಿನವ್ ಬಿಂದ್ರಾ
icon

(8 / 9)

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಹಿಂದೂಸ್ತಾನ್ ಟೈಮ್ಸ್ ಕನ್ನಡ ಓದಿ.
icon

(9 / 9)

ಇತರ ಗ್ಯಾಲರಿಗಳು