ಕನ್ನಡ ಸುದ್ದಿ  /  Photo Gallery  /  Sports To Literature Share Inspirational Quotes From Achievers Kannada Daily Subhashita Rmy

Subhashita: ಕ್ರೀಡೆಯಿಂದ ಸಾಹಿತ್ಯದವರೆಗೆ; ಸಾಧಕರ ಸ್ಪೂರ್ತಿದಾಯಕ ನುಡಿಮುತ್ತುಗಳನ್ನು ಪ್ರತಿದಿನ ಹಂಚಿಕೊಳ್ಳಿ

  • Subhashita: ನಿಮ್ಮ ಸ್ನೇಹಿತರು, ಬಂಧು ಬಳಗದವರು, ಸಹೋದ್ಯೋಗಿಗಳಿಗೆ ಪ್ರತಿದಿನ ಸಾಧಕರ ಸ್ಪೂರ್ತಿದಾಯಕ ನುಡಿಮುತ್ತುಗಳ ಫೋಟೊ ಹಂಚಿಕೊಂಡು ಬೆಳಗಿನ ಶುಭಾಶಯಗಳನ್ನ ತಿಳಿಸಿ. 

ಪ್ರತಿದಿನ ನಿಮ್ಮ ಪ್ರೀತಿಪಾತ್ರರಿಗೆ ಈ ನುಡಿಮುತ್ತುಗಳೊಂದಿಗೆ ಬೆಳಗಿನ ಶುಭೋದಯವನ್ನು ತಿಳಿಸಲು ಈ ಫೋಟೊಗಳನ್ನು ಡೌನ್‌ಲೋಡ್ ಮಾಡಿಕೊಳ್ಳಿ. ಸಾಮಾಜಿಕ ಜಾಲತಾಣಗಳಲ್ಲೂ ಇವುಗಳನ್ನು ಶೇರ್ ಮಾಡಿಕೊಳ್ಳಿ.
icon

(1 / 8)

ಮನುಷ್ಯ ಒಂಟಿಯಾಗಿಯೆ ಹುಟ್ಟುತ್ತಾನೆ ಮತ್ತು ಒಂಟಿಯಾಗಿಯೇ ಸಾಯುತ್ತಾನೆ. ಈ ಎರಡರ ನಡುವೆ ತನ್ನ ಕರ್ಮದ ಒಳ್ಳೆಯ ಮತ್ತು ಕೆಟ್ಟ ಫಲವನ್ನು ಅನುಭವಿಸುತ್ತಾನೆ. ಸತ್ತ ಬಳಿಕ ಒಂಟಿಯಾಗಿಯೇ ನರಕ್ಕೋ ಸ್ವರ್ಗಕ್ಕೋ ಹೋಗುತ್ತಾನೆ - ಚಾಣಕ್ಯ
icon

(2 / 8)

ಮಗುವನ್ನು ನಿಮ್ಮ ಸ್ವಂತ ಕಲಿಕೆಯ ಚೌಕಟ್ಟಿಗೆ ಸೀಮಿತಗೊಳಿಸಬೇಡಿ. ಏಕೆಂದರೆ ನಿಮ್ಮ ಮಗುವಿನ ಕಾಲಘಟ್ಟ ಬೇರೆಯದು ಎಂಬುದನ್ನು ಮರೆಯಬೇಡಿ - ರವೀಂದ್ರನಾಥ ಠಾಗೂರ್
icon

(3 / 8)

ಸೋಲು ನಿಮಗೆ ಯಶಸ್ಸಿಗಿಂತ ಹೆಚ್ಚಿನ ಪಾಠವನ್ನು ಕಲಿಸುತ್ತದೆ - ಸ್ಮೃತಿ ಮಂದಾನ
icon

(4 / 8)

ಸೋಲು ನಿಮಗೆ ಯಶಸ್ಸಿಗಿಂತ ಹೆಚ್ಚಿನ ಪಾಠವನ್ನು ಕಲಿಸುತ್ತದೆ - ಸ್ಮೃತಿ ಮಂದಾನ

ಬದುಕು ನಿಮ್ಮ ನಿರೀಕ್ಷೆಯಂತೆ ಸರಳವಾಗಿ ಇರಲ್ಲ, ಅಲ್ಲಿ ಬಹಳ ಅನಿರೀಕ್ಷಿತ ತಿರುವು ಮುರುವುಗಳಿರುತ್ತವೆ - ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ
icon

(5 / 8)

ಬದುಕಿನ ಹಾದಿಯಲ್ಲಿ ನಾವೆಲ್ಲರೂ ಅಪರಿಚಿತರನ್ನು ಭೇಟಿಯಾಗುತ್ತೇವೆ. ನಮ್ಮ ಅಂತರಂಗವನ್ನು ತಟ್ಟುವ ಮತ್ತು ಕೆಲವೊಮ್ಮೆ ನಮ್ಮನ್ನು ಬದಲಾಯಿಸುವ ಅನೇಕ ಅನುಭವಗಳಿಗೆ ಒಳಾಗಗುತ್ತೇವೆ - ಸುಧಾ ಮೂರ್ತಿ
icon

(6 / 8)

ದಾಖಲೆಗಳು ಇರುವುದೇ ಮುರಿಯುವುದಕ್ಕೆ. ಅವುಗಳನ್ನು ಮುರಿಯಬೇಕು. ಆದರೆ ನ್ಯಾಯಯುತವಾಗಿ ಮುರಿಯಬೇಕು - ಪಿ ಟಿ ಉಷಾ
icon

(7 / 8)

ಒಂದೊಮ್ಮಮೆ ಸಾಧನೆ ಮಾಡುವುದಕ್ಕೆ ನನ್ನಿಂದಾಗುತ್ತೆ ಎಂದಾದರೆ, ಅದನ್ನು ಯಾರು ಬೇಕಾದರೂ ಸಾಧಿಸಬಹುದು - ಮೇರಿ ಕೋಮ್
icon

(8 / 8)

ಇತರ ಗ್ಯಾಲರಿಗಳು