ಶೀ ನರಸಿಂಹ ಜಯಂತಿ ಅಂಗವಾಗಿ ಕರ್ನಾಟಕಲ್ಲಿ ವಿಶೇಷ ಪೂಜೆ, ಪಾಕಿಸ್ತಾನ ವಿರುದ್ದ ಗೆಲ್ಲಲು ಭಕ್ತರಿಂದ ಪ್ರಾರ್ಥನೆ
ಕರ್ನಾಟಕದ ವಿಜಯಪುರ, ಬಳ್ಳಾರಿ, ಬೆಂಗಳೂರು ಸಹಿತ ನಾನಾ ಕಡೆಗಳಲ್ಲಿ ನರಸಿಂಹ ಜಯಂತಿಯನ್ನು ಭಕ್ತಿ ಭಾವದಿಂದ ಆಚರಿಸಲಾಗಿದೆ. ಭಾರತವು ಪಾಕಿಸ್ತಾನದ ವಿರುದ್ದ ಜಯಸಾಧಿಸಲಿ ಎನ್ನುವ ಪ್ರಾರ್ಥನೆಯನ್ನೂ ಸಲ್ಲಿಸಲಾಗಿದ.
(4 / 7)
ಶೀರೂರು ಮಠಾಧೀಶರಾದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ನರಸಿಂಹ ಜಯಂತಿಯ ಪ್ರಯುಕ್ತ ತುಮಕೂರಿನ ದೇವರಾಯನದುರ್ಗ ಯೋಗ ಲಕ್ಷ್ಮೀ ನರಸಿಂಹ ಹಾಗೂ ಭೋಗ ಲಕ್ಷ್ಮೀನರಸಿಂಹ ದೇವರ ದರ್ಶನ ಮಾಡಿ ಪೂಜೆ ಸಲ್ಲಿಸಿದರು.
(5 / 7)
ವಿಜಯಪುರ ನಗರದ ಹೊರ ವಲಯದಲ್ಲಿರುವ ಇತಿಹಾಸ ಪ್ರಸಿದ್ದ ತೊರವಿ ನರಸಿಂಹ ದೇಗುಲಕ್ಕೆ ಸಚಿವ ಎಂ.ಬಿ.ಪಾಟೀಲ ಭೇಟಿನೀಡಿ ಪೂಜೆ ಸಲ್ಲಿಸಿದರು.
(6 / 7)
ಕಾರವಾರ ತಾಲೂಕಿನ ದೇವಬಾಗದ ಶ್ರೀ ನರಸಿಂಹ ದೇವರ ನರಸಿಂಹ ಜಯಂತಿ ವಾರ್ಷಿಕ ಮಹೋತ್ಸವದಲ್ಲಿ ಮಾಜಿ ಶಾಸಕಿ ರೂಪಾಲಿ ನಾಯ್ಕ ಪಾಲ್ಗೊಂಡರು.
ಇತರ ಗ್ಯಾಲರಿಗಳು