ಕನ್ನಡ ಸುದ್ದಿ  /  Photo Gallery  /  Sridevis Daughter Kushi Kapoor Hot Avatar

Kushi Kapoor Hot Avatar: ಬೋಲ್ಡ್‌ ಲುಕ್‌ನಲ್ಲಿ ಶ್ರೀದೇವಿ ಕಿರಿ ಪುತ್ರಿ ಖುಷಿ ಕಪೂರ್‌ ಪ್ರತ್ಯಕ್ಷ!

  • ಸ್ಟಾರ್‌ ಸಿನಿಮಾ ಕುಟುಂಬದ ಕುಡಿ ಖುಷಿ ಕಪೂರ್‌ ಆಗಾಗ ಸೋಷಿಯಲ್‌ ಮೀಡಿಯಾದಲ್ಲಿ ಹಲವು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಪ್ರವಾಸ, ಫಿಟ್‌ನೆಸ್‌ ಸೇರಿ ಹಲವು ಬಗೆ ಬಗೆಯ ಪೋಸ್ಟ್‌ ಹಾಕಿಕೊಂಡು, ಮೈಮಾಟ ಪ್ರದರ್ಶಿಸಿದ ಉದಾಹರಣೆಗಳೂ ಇವೆ. ಇದೀಗ ಇದೇ ಬೆಡಗಿ ಮತ್ತಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಹಾಟ್‌ ಅವತಾರದಲ್ಲಿ ಎದುರಾಗಿದ್ದಾರೆ...

ಸ್ಟಾರ್‌ ನಟಿ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್‌ ಈಗಾಗಲೇ ಬಾಲಿವುಡ್‌ನಲ್ಲಿ ಗುರುತಿಸಿಕೊಂಡಿದ್ದಾರೆ. ಹಲವು ಸಿನಿಮಾಗಳಲ್ಲಿಯೂ ಇವರು ಬಿಜಿಯಾಗಿದ್ದಾರೆ.
icon

(1 / 5)

ಸ್ಟಾರ್‌ ನಟಿ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್‌ ಈಗಾಗಲೇ ಬಾಲಿವುಡ್‌ನಲ್ಲಿ ಗುರುತಿಸಿಕೊಂಡಿದ್ದಾರೆ. ಹಲವು ಸಿನಿಮಾಗಳಲ್ಲಿಯೂ ಇವರು ಬಿಜಿಯಾಗಿದ್ದಾರೆ.(Instagram/ Khushi Kapoor)

ಸಿನಿಮಾ ಮಾಡದಿದ್ದರೂ ಜಾನ್ವಿ ಜತೆಗೆ ಅವರ ತಂಗಿ ಖುಷಿ ಕಪೂರ್‌ ಸಹ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ.
icon

(2 / 5)

ಸಿನಿಮಾ ಮಾಡದಿದ್ದರೂ ಜಾನ್ವಿ ಜತೆಗೆ ಅವರ ತಂಗಿ ಖುಷಿ ಕಪೂರ್‌ ಸಹ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ.(Instagram/ Khushi Kapoor)

ಸದಾ ಜಿಮ್‌, ಡಯಟ್‌, ಸುತ್ತಾಟ ಎಂದಷ್ಟೇ ಇರುವ ಖುಷಿ "ದಿ ಆರ್ಚೀಸ್"‌ ಎಂಬ ವೆಬ್‌ ಸಿರೀಸ್ ಮಾಡುತ್ತಿದ್ದಾರೆ. ಬಾಲಿವುಡ್‌ನ ಸ್ಟಾರ್‌ ಕುಟುಂಬದ ಮಕ್ಕಳು ಈ ಚಿತ್ರದಲ್ಲಿ ನಟಿಸುತ್ತಿರುವುದು ವಿಶೇಷ.
icon

(3 / 5)

ಸದಾ ಜಿಮ್‌, ಡಯಟ್‌, ಸುತ್ತಾಟ ಎಂದಷ್ಟೇ ಇರುವ ಖುಷಿ "ದಿ ಆರ್ಚೀಸ್"‌ ಎಂಬ ವೆಬ್‌ ಸಿರೀಸ್ ಮಾಡುತ್ತಿದ್ದಾರೆ. ಬಾಲಿವುಡ್‌ನ ಸ್ಟಾರ್‌ ಕುಟುಂಬದ ಮಕ್ಕಳು ಈ ಚಿತ್ರದಲ್ಲಿ ನಟಿಸುತ್ತಿರುವುದು ವಿಶೇಷ.(Instagram/ Khushi Kapoor)

ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಖುಷಿಯ ಒಂದಷ್ಟು ಫೋಟೋಗಳು ವೈರಲ್‌ ಆಗಿವೆ. ಈ ಹಿಂದಿಗಿಂತ ಮತ್ತಷ್ಟು ಬೋಲ್ಡ್‌ ಅವತಾರದಲ್ಲಿ ಖುಷಿ ಎದುರಾಗಿದ್ದಾರೆ.
icon

(4 / 5)

ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಖುಷಿಯ ಒಂದಷ್ಟು ಫೋಟೋಗಳು ವೈರಲ್‌ ಆಗಿವೆ. ಈ ಹಿಂದಿಗಿಂತ ಮತ್ತಷ್ಟು ಬೋಲ್ಡ್‌ ಅವತಾರದಲ್ಲಿ ಖುಷಿ ಎದುರಾಗಿದ್ದಾರೆ.(Instagram/ Khushi Kapoor)

ವಿದೇಶಿ ಪ್ರವಾಸದಲ್ಲಿರುವ ಖುಷಿ, ಸದಾ ಅಲ್ಲಿನ ಖುಷಿಯ ಕ್ಷಣಗಳನ್ನು ಫೋಟೋಗಳ ಮೂಲಕ ಹಂಚಿಕೊಳ್ಳುತ್ತಲೇ ಇರುತ್ತಾರೆ.
icon

(5 / 5)

ವಿದೇಶಿ ಪ್ರವಾಸದಲ್ಲಿರುವ ಖುಷಿ, ಸದಾ ಅಲ್ಲಿನ ಖುಷಿಯ ಕ್ಷಣಗಳನ್ನು ಫೋಟೋಗಳ ಮೂಲಕ ಹಂಚಿಕೊಳ್ಳುತ್ತಲೇ ಇರುತ್ತಾರೆ.(Instagram/ Khushi Kapoor)


ಇತರ ಗ್ಯಾಲರಿಗಳು