ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ದಿನಕ್ಕೊಂದು ಸುಭಾಷಿತ: ಕುವೆಂಪು, ಬಿಎಂಶ್ರೀ ಸೇರಿದಂತೆ ಮಹನೀಯರ ನುಡಿಮುತ್ತುಗಳ ಫೋಟೋ ಗ್ಯಾಲರಿ ಇಲ್ಲಿದೆ

ದಿನಕ್ಕೊಂದು ಸುಭಾಷಿತ: ಕುವೆಂಪು, ಬಿಎಂಶ್ರೀ ಸೇರಿದಂತೆ ಮಹನೀಯರ ನುಡಿಮುತ್ತುಗಳ ಫೋಟೋ ಗ್ಯಾಲರಿ ಇಲ್ಲಿದೆ

ಹಿರಿಯರ ಮಾರ್ಗದರ್ಶನ, ಅವರ ಸ್ಪೂರ್ತಿದಾಯಕ ಮಾತುಗಳು ನಮ್ಮೆಲ್ಲರಿಗೂ ಮಾದರಿಯಾಗಿದೆ. ಬಹಳಷ್ಟು ಮೇರು ವ್ಯಕ್ತಿಗಳು ಜೀವನದ ಬಗ್ಗೆ ಹೇಳಿರುವ ಮಾತುಗಳು ಪ್ರಸಿದ್ಧಿಯಾಗಿದೆ. ಆ ವಾಕ್ಯಗಳ ಸುಭಾಷಿತ ಫೋಟೋ ಗ್ಯಾಲರಿ ಇಲ್ಲಿದೆ. 

ಅಹಂಕಾರಿ ಮನುಷ್ಯ ಒಂಟಿಯಾಗಿರಬೇಕಾಗುತ್ತದೆ- ಚೆನ್ನವೀರ ಕಣವಿ
icon

(1 / 10)

ಅಹಂಕಾರಿ ಮನುಷ್ಯ ಒಂಟಿಯಾಗಿರಬೇಕಾಗುತ್ತದೆ- ಚೆನ್ನವೀರ ಕಣವಿ

ಒಳ್ಳೆಯದನ್ನು ವರ್ಣಿಸುವಾಗ ಮಾತು ಹೆಚ್ಚಾಗಲಿ ಅಲ್ಲದನ್ನು ಕಂಡಾಗ ಮಾತು ಕೊಂಚಾಗಲಿ- ಬಿ.ಎಂ.ಶ್ರೀಕಂಠಯ್ಯ
icon

(2 / 10)

ನೀನು ಮಾಡುವ ಕೆಲಸ ನಿನ್ನ ಹೃದಯ ಶ್ರೀಮಂತಿಕೆಯನ್ನು ಹೆಚ್ಚಿಸದಿದ್ದರೆ ಅದು ಜೀತ - ಪಿ.ಲಂಕೇಶ್
icon

(3 / 10)

ನೀನು ಮಾಡುವ ಕೆಲಸ ನಿನ್ನ ಹೃದಯ ಶ್ರೀಮಂತಿಕೆಯನ್ನು ಹೆಚ್ಚಿಸದಿದ್ದರೆ ಅದು ಜೀತ - ಪಿ.ಲಂಕೇಶ್

ಅರ್ಥವಿಲ್ಲದ ಪ್ರಶ್ನೆಗಳಿಗೆ ಸುಮ್ಮನಿರುವುದೇ ಉತ್ತರ- ಕುವೆಂಪು
icon

(4 / 10)

ಅರ್ಥವಿಲ್ಲದ ಪ್ರಶ್ನೆಗಳಿಗೆ ಸುಮ್ಮನಿರುವುದೇ ಉತ್ತರ- ಕುವೆಂಪು

ಹೆಚ್ಚು ಕಷ್ಟಪಟ್ಟು ದುಡಿದಷ್ಟೂ ಅದೃಷ್ಟ ಹೆಚ್ಚಾಗಿ ನಿಮ್ಮನ್ನು ಒಲಿಯುತ್ತದೆ-ಥಾಮಸ್‌ ಜಫರ್ಸನ್‌
icon

(5 / 10)

ಹೆಚ್ಚು ಕಷ್ಟಪಟ್ಟು ದುಡಿದಷ್ಟೂ ಅದೃಷ್ಟ ಹೆಚ್ಚಾಗಿ ನಿಮ್ಮನ್ನು ಒಲಿಯುತ್ತದೆ-ಥಾಮಸ್‌ ಜಫರ್ಸನ್‌

ನಾವು ನಂಬುವ ತತ್ವಗಳಿಗಿಂತ, ದೇವರಿಗಿಂತ, ನಾವು ಬದುಕು ರೀತಿ ಮುಖ್ಯ- ಎ.ಎನ್‌. ಮೂರ್ತಿರಾವ್‌
icon

(6 / 10)

ನಾವು ನಂಬುವ ತತ್ವಗಳಿಗಿಂತ, ದೇವರಿಗಿಂತ, ನಾವು ಬದುಕು ರೀತಿ ಮುಖ್ಯ- ಎ.ಎನ್‌. ಮೂರ್ತಿರಾವ್‌

ಮಾನವ ಪ್ರಜ್ಞೆ ಜಾಗೃತವಾದ ಹೊರತು ಇಂದಿನ ಸಮಸ್ಯೆಗಳಿಗೆ ಪರಿಹಾರ ಸಿಗುವುದಿಲ್ಲ-ಶಿವಕುಮಾರ ಸ್ವಾಮೀಜಿ
icon

(7 / 10)

ಇಂದಿನ ಕನಸು, ನಾಳೆಯ ಮನಸು, ನಾಡಿದ್ದಿನ ಉಣಿಸು, ಮುಚ್ಚುಮರೆ ಇಲ್ಲದೆಯೇ ನಿನ್ನ ಮುಂದೆಲ್ಲವನ್ನೂ ಬಿಚ್ಚಿಡುವೇ ಓ ಗುರುವೇ ಓ ಅಂತರಾತ್ಮ-ಕುವೆಂಪು
icon

(8 / 10)

ಇಂದಿನ ಕನಸು, ನಾಳೆಯ ಮನಸು, ನಾಡಿದ್ದಿನ ಉಣಿಸು, ಮುಚ್ಚುಮರೆ ಇಲ್ಲದೆಯೇ ನಿನ್ನ ಮುಂದೆಲ್ಲವನ್ನೂ ಬಿಚ್ಚಿಡುವೇ ಓ ಗುರುವೇ ಓ ಅಂತರಾತ್ಮ-ಕುವೆಂಪು(PC: Canva)

ಬದುಕಿನ ಅವಧಿ ಮುಖ್ಯವಾಗಬಾರದು, ಬದುಕಿನ ರೀತಿ ಮುಖ್ಯವಾಗಬೇಕು-ಅಬ್ರಹಾಂ ಲಿಂಕನ್
icon

(9 / 10)

ಬದುಕಿನ ಅವಧಿ ಮುಖ್ಯವಾಗಬಾರದು, ಬದುಕಿನ ರೀತಿ ಮುಖ್ಯವಾಗಬೇಕು-ಅಬ್ರಹಾಂ ಲಿಂಕನ್

ವಿವೇಕವೆಂದರೆ ಬಿಡಿಸಿ ನೋಡುವುದು, ವಿಶ್ಲೇಷಿಸುವುದು, ತೂಗುವುದು, ಅಳೆಯುವುದು - ಗೋಪಾಲಕೃಷ್ಣ ಅಡಿಗ
icon

(10 / 10)

ಇತರ ಗ್ಯಾಲರಿಗಳು