ಓದಿಗೆ ಸ್ಫೂರ್ತಿಯಿಂದ ಜೀವನಕ್ಕೆ ಆದರ್ಶದವರೆಗೆ; ಸ್ನೇಹಿತರು ಸೇರಿ ಎಲ್ಲರೊಂದಿಗೆ ಹಂಚಿಕೊಳ್ಳಲು ಸುಭಾಷಿತ ಫೋಟೊಸ್ ಇಲ್ಲಿವೆ
- Kannada Subhashita: ಪ್ರತಿವ್ಯಕ್ತಿಯ ಸಾಧನೆಯ ಹಿಂದೆ ಹಲವು ನಾಯಕರ ಸ್ಫೂರ್ತಿಯ ಮಾತುಗಳು ಪ್ರೇರಣೆಯಾಗಿರುತ್ತವೆ. ಜೀವನದಲ್ಲಿ ಹೋರಾಟ, ಗೆಲುವು, ಓದಿಗೆ ಶಕ್ತಿ ತುಂಬಲು ಸಂದೇಶದ ಫೋಟೊಸ್ ಇಲ್ಲಿವೆ. ನಿತ್ಯ ಸುಭಾಶಯಗಳೊಂದಿಗೆ ಈ ಸಂದೇಶಗಳನ್ನು ಹಂಚಿಕೊಳ್ಳಬಹುದು.

(1 / 7)
ಜೀವನದಲ್ಲಿ ಸಾಧನೆ ಮಾಡಲು ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿರುವ ಗಣ್ಯರನ್ನು ಆದರ್ಶವಾಗಿ ತೆಗೆದುಕೊಳ್ಳುತ್ತೇನೆ. ಯಾವ ನಾಯಕರು ಏನು ಹೇಳಿದ್ದಾರೆ ಅನ್ನೋದರ ಫೋಟೊಸ್ ಇಲ್ಲಿವೆ.
(3 / 7)
ಸ್ನೇಹ ಬದುಕಿನ ಅಮೂಲ್ಯ ನಿಧಿ. ಒಳ್ಳೆಯ ಸ್ನೇಹಿತರು ವರವಾಗುತ್ತಾರೆ. ಕೆಟ್ಟ ಸ್ನೇಹಿತರು ಶಾಪವಾಗುತ್ತಾರೆ -ಹಾ ಮಾ ನಾಯಕ
ಇತರ ಗ್ಯಾಲರಿಗಳು