ಕನ್ನಡ ಸುದ್ದಿ  /  Photo Gallery  /  Surya Gochar Into Rohini Nakshatra These Four Zodiacs Have Huge Financial Benefits Rmy

Surya Gochar: ರೋಹಿಣಿ ನಕ್ಷತ್ರದಲ್ಲಿ ಸೂರ್ಯನ ಸಂಚಾರ; ಈ ನಾಲ್ಕು ರಾಶಿಯವರಿಗೆ ಭಾರಿ ಧನ ಲಾಭವಿದೆ

ರೋಹಿಣಿ ನಕ್ಷತ್ರದಲ್ಲಿ ಸೂರ್ಯನ ಸಂಚಾರದಿಂದ ನಾಲ್ಕು ರಾಶಿಯವರಿಗೆ ಭಾರಿ ಲಾಭವಿದ್ದು, ಅದೃಷ್ಟವನ್ನ ತಂದುಕೊಡಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ರಾಶಿಯವರಿಗೆ ಹಣ, ವೃತ್ತಿ ಜೀವನದಲ್ಲಿ ಅಪಾರ ಯಶಸ್ಸು ಸಿಗಲಿದೆ. ಜೂನ್ 8 ರವರೆಗೆ ಯಾವ ರಾಶಿಯವರಿಗೆ ಅದೃಷ್ಟ ಹೇಗಿದೆ ಎಂಬುದರ ಮಾಹಿತಿ ಇಲ್ಲಿದೆ.

ಸೂರ್ಯ ರೋಹಿಣಿ ನಕ್ಷತ್ರ ಪ್ರವೇಶಿಸಿದ್ದು, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸೂರ್ಯ ರಾತ್ರಿ 9.12ಕ್ಕೆ ರೋಹಿಣಿ ನಕ್ಷತ್ರದಲ್ಲಿ ಹಾದು ಹೋಗಿದ್ದಾನೆ. ಇದರ ಪರಿಣಾಮದಿಂದಾಗಿ ಜೂನ್ 8ರ ವರೆಗೆ ಆ ನಕ್ಷತ್ರದಲ್ಲೇ ಇರುತ್ತಾನೆ. ಸೂರ್ಯೇವನು ರೋಹಿಣಿ ನಕ್ಷತ್ರದಲ್ಲಿ ಇರುವವರೆಗೆ ಈ ನಾಲ್ಕು ರಾಶಿಯವರಿಗೆ ಅದೃಷ್ಟ ಚನ್ನಾಗಿರುತ್ತದೆ.
icon

(1 / 5)

ಮೇಷ ರಾಶಿ - ರೋಹಿಣಿ ನಕ್ಷತ್ರದಲ್ಲಿ ಸೂರ್ಯನ ಸಂಚಾರವು ಮೇಷ ರಾಶಿಯವರಿಗೆ ಅದೃಷ್ಟವನ್ನು ತಂದುಕೆೊಡಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮೇಷ ರಾಶಿಯಲ್ಲಿ ರೋಣಿ ನಕ್ಷತ್ರದ ಸ್ಥಾನವು ಆ ರಾಶಿಯವರಿಗೆ ಆರ್ಥಿಕ ಸ್ಥಿತಿಯನ್ನು ಹೆಚ್ಚಿಸುತ್ತದೆ. ಹಣ ಹರಿದು ಬರಲಿದೆ. ಉದ್ಯೋಗದಲ್ಲಿ ಲಾಭವಾಗಲಿದೆ. ಕುಟುಂಬದೊಂದಿಗೆ ಉತ್ತಮ ಸಮಯ ಕಳೆಯುತ್ತೀರಿ. 
icon

(2 / 5)

ಮಿಥುನ ರಾಶಿ - ರೋಹಿಣಿ ನಕ್ಷತ್ರದಲ್ಲಿ ಸೂರ್ಯನ ಸಂಕ್ರಮಣದ ಫೃಲವಾಗಿ ಮಿಥನ ರಾಶಿಯವರು ಅದೃಷ್ಟವಂತರು. ವೃತ್ತಿಯ ವಿಷಯದಲ್ಲಿ ಮಿಥುನ ರಾಶಿಯವರು ತಮ್ಮ ಕಠಿಣ ಪರಿಶ್ರಮಕ್ಕೆ ಅನುಗುಣವಾಗಿ ಫಲಿತಾಂಶಗಳನ್ನು ಪಡೆಯುತ್ತಾರೆ. ಬೇರೆ ರೀತಿಯಲ್ಲಿ ಹೇಳುವುದಾದರೆ ಮಿಥುನ ರಾಶಿಯವರಿಗೆ ಕಠಿಣ ಪರಿಶ್ರಮದ ಸಂಪೂರ್ಣ ಬೆಲೆ ಸಿಗುತ್ತದೆ. ಆರ್ಥಿಕವಾಗಿ ಸುಧಾರಣೆ ಕಂಡುಬರಲಿದ್ದು,  ಗೌರವ ಹೆಚ್ಚಾಗಲಿದೆ. 
icon

(3 / 5)

ಸಿಂಹ ರಾಶಿ - ಸಿಂಹ ರಾಶಿಯವರಿಗೆ ಸೂರ್ಯ ಸಂಚಾರದಿಂದಾಗಿ ಆರ್ಥಿಕವಾಗಿ ಲಾಭವಾಗಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ರೋಹಿಣಿ ನಕ್ಷತ್ರವು ಸಿಂಹ ರಾಶಿಯ 10ನೇ ಮನೆಯಲ್ಲಿದೆ. ಪರಿಣಾಮವಾಗಿ ಆರ್ಥಿಕ ಪರಿಸ್ಥಿತಿಯು ಬಲಗೊಳ್ಳುತ್ತದೆ. ಆದಾಯದ ಹೊಸ ದಿಗಂತಗಳು ಬಹಿರಂಗಗೊಳ್ಳುತ್ತವೆ. ಆರ್ಥಿಕ ಪರಿಸ್ಥಿಯು ಬಳಗೊಳ್ಳುತ್ತದೆ. ಆದಾಯ ಹೊಸ ಮಾರ್ಗಗಳು ತೆರೆದುಕೊಳ್ಳಲಿವೆ. ವೃತ್ತಿ ಜೀವನದಲ್ಲಿ ಒಳ್ಳೆಯ ಸುದ್ದಿ ಇರುತ್ತದೆ. ನೀವು ಮಾಡುವ ಕೆಲಸವನ್ನು ಪ್ರಶಂಸಿಸಲಾಗುತ್ತದೆ. 
icon

(4 / 5)

ಧನು ರಾಶಿ - ರೋಹಿಣಿ ನಕ್ಷತ್ರದಲ್ಲಿ ಸೂರ್ಯನ ಪ್ರವೇಶಿಂದ ಧನು ರಾಶಿಯವರಿಗೆ ಅನುಕೂಲಕರ ಮಸಯವನ್ನು ನೀಡುತ್ತದೆ. ವೃತ್ತಿ ಜೀವನದಲ್ಲಿ ಯಶಸ್ಸು ಸಿಗಲಿದದೆ. ನೀವು ಕೆಲಸದಲ್ಲಿ ಎಷ್ಟು ಶ್ರಮಿಸುತ್ತೀರೋ ಅದಕ್ಕೆ ತಕ್ಕ ಬೆಲೆ ಸಿಗುತ್ತದೆ. ಆರ್ಥಿಕವಾಗಿ ಲಾಭವಾಗಲಿದೆ. ಹಣಕಾಸಿನ ವಹಿವಾಟಿನ ವಿಷಯದಲ್ಲಿ ಇದು ಉತ್ತಮ ಸಮಯವಾಗಿದ್ದು, ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ.
icon

(5 / 5)

ಇತರ ಗ್ಯಾಲರಿಗಳು