Suttur Jatre 2025: ಸುತ್ತೂರು ಜಾತ್ರೆಯಲ್ಲಿ ಬಲಭೀಮರು, ತುಂಬಿದ ಚೀಲ ಹೊತ್ತು ಓಡಿದರು, ಭಾರೀ ಗುಂಡುಗಳನ್ನು ಎತ್ತಿ ಎಸೆದರು
- ಮೈಸೂರು ಜಿಲ್ಲೆಯ ಸುತ್ತೂರು ಜಾತ್ರೆಯಲ್ಲಿ ಗ್ರಾಮೀಣ ಕ್ರೀಡೆಗಳ ಮೆರಗು. ಗುಂಡು ಎತ್ತಿ ಎಸೆಯುವ, ತುಂಬಿದ ಚೀಲ ಹೊತ್ತು ಓಡುವ, ಕೆಸರುಗದ್ದೆಯ ಓಟಗಳು ಆಕರ್ಷಕವಾಗಿದ್ದವು.
- ಚಿತ್ರ: ವಾಟಾಳ್ ಆನಂದ.
- ಮೈಸೂರು ಜಿಲ್ಲೆಯ ಸುತ್ತೂರು ಜಾತ್ರೆಯಲ್ಲಿ ಗ್ರಾಮೀಣ ಕ್ರೀಡೆಗಳ ಮೆರಗು. ಗುಂಡು ಎತ್ತಿ ಎಸೆಯುವ, ತುಂಬಿದ ಚೀಲ ಹೊತ್ತು ಓಡುವ, ಕೆಸರುಗದ್ದೆಯ ಓಟಗಳು ಆಕರ್ಷಕವಾಗಿದ್ದವು.
- ಚಿತ್ರ: ವಾಟಾಳ್ ಆನಂದ.
(1 / 6)
ಮೈಸೂರಿನ ಸುತ್ತೂರು ಜಾತ್ರೆಯಲ್ಲಿ ಗ್ರಾಮೀಣ ಕ್ರೀಡೆಗಳಿಗೂ ಒತ್ತು ನೀಡಲಾಗುತ್ತದೆ. ಅದರಲ್ಲೂ ಭಾರ ಎತ್ತುವ ಸ್ಪರ್ಧೆಗೂ ಹಲವರು ಬರುತ್ತಾರೆ.
(3 / 6)
ಭಾರವಾದ ಗುಂಡುಗಳನ್ನು ಎತ್ತಿ ಹೆಗಲೆ ಮೇಲೆ ಹೊತ್ತು ಆನಂತರ ಎಸೆದರು. ಬಲಭೀಮರ ಈ ಶಕ್ತಿಯನ್ನು ಕಂಡು ಅಲ್ಲಿ ನೆರದವರೂ ಆಶ್ಚರ್ಯಚಕಿತರಾದರು.
(4 / 6)
ಕೆಲವರಂತೂ ಭಾರೀ ತೂಕದ ಕಲ್ಲು ಗುಂಡುಗಳನ್ನು ಸರಸರನೇ ಎತ್ತಿ ಕೆಲವು ಹೊತ್ತು ಹಿಡಿದುಕೊಂಡೇ ನಿಂತಿದ್ದು. ಆನಂತರ ಮುಂದಕ್ಕೆ ಎಸೆದರು. ಹಲವರಿಗೆ ಬಹುಮಾನವೂ ಲಭಿಸಿತು.
(5 / 6)
ಇದರೊಟ್ಟಿಗೆ ಸುತ್ತೂರು ಜಾತ್ರೆಯಲ್ಲಿ ಹೆಚ್ಚಿನ ಭಾರದ ತುಂಬಿದ ಚೀಲಗಳನ್ನು ಹೊತ್ತುಕೊಂಡು ಓಡುವ ಸ್ಪರ್ಧೆಯೂ ಆಕರ್ಷಕವಾಗಿತ್ತು. ಗ್ರಾಮೀಣ ಭಾಗದ ಹಲವರು ಭಾಗಿಯಾದರು.
ಇತರ ಗ್ಯಾಲರಿಗಳು