Suttur Jatre 2025: ಕಳೆಗಟ್ಟಿದ ಸುತ್ತೂರು ಜಾತ್ರೆ, ನಾಟಕ ವೀಕ್ಷಿಸಿದ ರಂಗಾಭಿಮಾನಿಗಳು, ದೇಸಿ ಆಟಗಳ ಸೊಬಗು, ಗೋಲಿ ಆಡಿದ ಐಜಿಪಿ
- ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಸುತ್ತೂರು ಜಾತ್ರೆಯ ವಿವಿಧ ಚಟುವಟಿಕೆಗಳ ಮೂಲಕ ಜನರನ್ನು ಆಕರ್ಷಿಸುತ್ತಿದೆ. ಜಾತ್ರೆಯ ಚಿತ್ರನೋಟ ಹೀಗಿದೆ.
- ಚಿತ್ರಗಳು: ವಾಟಾಳ್ ಆನಂದ
- ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಸುತ್ತೂರು ಜಾತ್ರೆಯ ವಿವಿಧ ಚಟುವಟಿಕೆಗಳ ಮೂಲಕ ಜನರನ್ನು ಆಕರ್ಷಿಸುತ್ತಿದೆ. ಜಾತ್ರೆಯ ಚಿತ್ರನೋಟ ಹೀಗಿದೆ.
- ಚಿತ್ರಗಳು: ವಾಟಾಳ್ ಆನಂದ
(1 / 7)
ಮೈಸೂರು ಜಿಲ್ಲೆಯ ಕಪಿಲಾ ತೀರದ ಸುತ್ತೂರಿನಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿ ಸತಿಪತಿಗಳಾದ ಜೋಡಿಗಳು ಜತೆ ಜತೆಯಾಗಿ ಬಂದರು.
(3 / 7)
ಸುತ್ತೂರು ಜಾತ್ರೆಯ ಅಂಗವಾಗಿ ನಡೆ ಸಾಮೂಹಿಕ ವಿವಾಹದಲ್ಲಿ ಭಾಗಿಯಾದವರಿಗೆ ಆರ್ಟ್ ಆಫ್ ಲಿವಿಂಗ್‌ನ ಶ್ರೀ ರವಿಶಂಕರ ಗುರೂಜಿ ಉಡುಗೊರೆಗಳನ್ನು ವಿತರಿಸಿದರು.
(4 / 7)
ಸುತ್ತೂರು ಜಾತ್ರೆಯಲ್ಲಿ ದೇಸಿ ಆಟಗಳ ಖುಷಿ. ಮೈಸೂರಿನ ದಕ್ಷಿಣ ವಲಯ ಪೊಲೀಸ್ ಮಹಾ ನಿರೀಕ್ಷಕ ಡಾ.ಎಂ.ಬಿ.ಬೋರಲಿಂಗಯ್ಯ ಅವರು ಗೋಲಿ ಆಡುವ ಮೂಲಕ ಖುಷಿ ಪಟ್ಟರು.
(5 / 7)
ಸುತ್ತೂರು ಜಾತ್ರೆಯಲ್ಲಿ ದೇಸಿ ಆಟಗಳ ಚಟುವಟಿಕೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಮಾಜಿ ಸಚಿವೆ ರಾಣಿ ಸತೀಶ್ ಅವರು ಅಟ್ಟುಗೂಳಿಮನೆ ಆಡುವ ಮೂಲಕ ಚಾಲನೆ ಕೊಟ್ಟರು.
(6 / 7)
ಸುತ್ತೂರು ಜಾತ್ರೆಯಲ್ಲಿ ಬಗೆಬಗೆಯ ದೇಸಿ ಆಟಗಳನ್ನು ಆಡುವ ಮೂಲಕ ಸ್ವಾಮೀಜಿಗಳು, ಗಣ್ಯರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಇತರ ಗ್ಯಾಲರಿಗಳು