Suttur Jatre 2025: ಸುತ್ತೂರು ಜಾತ್ರೆಯಲ್ಲಿ ಕುಸ್ತಿ ಪಟುಗಳ ಚಿತ್, ಮನ ಸೆಳೆದ ಯುವ ಕಲಾವಿದರ ಯಕ್ಷಗಾನ, ಕೋಲಾಟ, ಡೊಳ್ಳು ಕುಣಿತ ಮಸ್ತ್
- ಮೈಸೂರು ಜಿಲ್ಲೆಯ ಸುತ್ತೂರು ಜಾತ್ರೆಯಲ್ಲಿ ಐದನೇ ದಿನವೂ ನಾನಾ ಕಾರ್ಯಕ್ರಮ. ಕುಸ್ತಿಪಟುಗಳು ಶಕ್ತಿ ಪ್ರದರ್ಶಸಿದರೆ, ಯುವ ಕಲಾವಿದರು ತಮ್ಮ ಪ್ರತಿಭೆ ಅನಾವರಣಗಳಿಸಿದರು
- ಚಿತ್ರಗಳು: ವಾಟಾಳ್ ಆನಂದ
- ಮೈಸೂರು ಜಿಲ್ಲೆಯ ಸುತ್ತೂರು ಜಾತ್ರೆಯಲ್ಲಿ ಐದನೇ ದಿನವೂ ನಾನಾ ಕಾರ್ಯಕ್ರಮ. ಕುಸ್ತಿಪಟುಗಳು ಶಕ್ತಿ ಪ್ರದರ್ಶಸಿದರೆ, ಯುವ ಕಲಾವಿದರು ತಮ್ಮ ಪ್ರತಿಭೆ ಅನಾವರಣಗಳಿಸಿದರು
- ಚಿತ್ರಗಳು: ವಾಟಾಳ್ ಆನಂದ
(1 / 9)
ಮೈಸೂರು ಜಿಲ್ಲೆಯ ಸುತ್ತೂರಿನಲ್ಲಿ ಜಾತ್ರಾ ಮಹೋತ್ಸವ ಅಂಗವಾಗಿ ನಡೆದ ಕುಸ್ತಿ ಪಂದ್ಯಾವಳಿಗೆ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶಾಸಕ ಯತೀಂದ್ರ ಸಿದ್ದರಾಮಯ್ಯ ಚಾಲನೆ ನೀಡಿದರು.
(3 / 9)
ಸುತ್ತೂರು ಜಾತ್ರೆ ಅಂಗವಾಗಿ ನಡೆಯುವ ಕುಸ್ತಿ ಪಂದ್ಯಾವಳಿಯನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿಯೇ ಕ್ರೀಡಾಭಿಮಾನಿಗಳು ಸೇರಿದ್ದರು.
(4 / 9)
ಸುತ್ತೂರು ಜಾತ್ರೆ ಅಂಗವಾಗಿ ನಿತ್ಯ ನಡೆಯುವ ಸಾಂಸ್ಕೃತಿಕ ಮೇಳದಲ್ಲಿ ಯುವ ಕಲಾವಿದರು ನಡೆಸಿಕೊಟ್ಟ ಡೊಳ್ಳು ಕುಣಿತ ಆಕರ್ಷಕವಾಗಿತ್ತು.
(6 / 9)
ಯುವತಿಯರು ಹಸಿರು ಸೀರೆಯುಟ್ಟು ನಗು ಮೊಗದೊಂದಿಗೆ ಕೋಲಾಟವನ್ನು ಆಟವಾಡಿ ಸುತ್ತೂರು ಜಾತ್ರಾ ಮಹೋತ್ಸವದ ಸಾಂಸ್ಕೃತಿಕ ಚಟುವಟಿಕೆಗಳಿಗೆ ಮೆರಗು ತಂದರು.
(8 / 9)
ಸುತ್ತೂರು ಜಾತ್ರೆಯಲ್ಲಿ ಕುಸ್ತಿ ಪಂದ್ಯಾವಳಿಗಳ ಜ್ಯೋತಿಗೆ ಮೇಘಾಲಯ ರಾಜ್ಯಪಾಲ ಸಿ.ಎಚ್.ವಿಜಯಶಂಕರ್, ಆರ್‌ಎಸ್‌ಎಸ್ ಪ್ರಮುಖ ದತ್ತಾತ್ರೇಯ ಹೊಸಬಾಳೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ಸಮ್ಮುಖದಲ್ಲಿ ಚಾಲನೆ ನೀಡಿದರು.
ಇತರ ಗ್ಯಾಲರಿಗಳು