Suttur Jatre 2025: ಸುತ್ತೂರಿನಲ್ಲಿ ಕಪಿಲಾರತಿಯ ವೈಭವ, ನದಿ ಮೇಲೆ ಸೃಷ್ಟಿಯಾದ ಭವ್ಯಲೋಕ, ಬಾನಂಗಳದಲ್ಲಿ ಸಿಡಿಮದ್ದುಗಳ ಚಿತ್ತಾರ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Suttur Jatre 2025: ಸುತ್ತೂರಿನಲ್ಲಿ ಕಪಿಲಾರತಿಯ ವೈಭವ, ನದಿ ಮೇಲೆ ಸೃಷ್ಟಿಯಾದ ಭವ್ಯಲೋಕ, ಬಾನಂಗಳದಲ್ಲಿ ಸಿಡಿಮದ್ದುಗಳ ಚಿತ್ತಾರ

Suttur Jatre 2025: ಸುತ್ತೂರಿನಲ್ಲಿ ಕಪಿಲಾರತಿಯ ವೈಭವ, ನದಿ ಮೇಲೆ ಸೃಷ್ಟಿಯಾದ ಭವ್ಯಲೋಕ, ಬಾನಂಗಳದಲ್ಲಿ ಸಿಡಿಮದ್ದುಗಳ ಚಿತ್ತಾರ

  • ಮೈಸೂರು ಜಿಲ್ಲೆಯ ಸುತ್ತೂರಿನ ಕಪಿಲಾ ನದಿ ತೀರದಲ್ಲಿ ನಡೆದ ಕಪಿಲಾರತಿ ಭಕ್ತರನ್ನು ಸೆಳೆಯಿತು. ಒಂದು ಗಂಟೆಗೂ ಹೆಚ್ಚು ಕಾಲ ವಿಭಿನ್ನ ಲೋಕವನ್ನೇ ಸೃಷ್ಟಿಸಿತು. ಇದರ ಚಿತ್ರನೋಟ ಇಲ್ಲಿದೆ.
  • ಚಿತ್ರಗಳು: ವಾಟಾಳ್‌ ಆನಂದ

ಮೈಸೂರು ಜಿಲ್ಲೆಯ ಸುತ್ತೂರು ಜಾತ್ರೆಯ ಭಾಗವಾಗಿ ಕಪಿಲಾ ಆರತಿ ವಿಭಿನ್ನ ಲೋಕವನ್ನೇ ಸೃಷ್ಟಿಸಿತು.
icon

(1 / 6)

ಕಪಿಲಾ ನದಿ ತೀರದಲ್ಲಿ ಜಾತ್ರೆ ವೇಳೆ ಕಪಿಲಾರತಿಯನ್ನು ಸುತ್ತೂರು ಮಠದಿಂದ ಆಚರಿಸಿಕೊಂಡು ಬರಲಾಗುತ್ತಿದೆ.
icon

(2 / 6)

ಕಪಿಲಾರತಿಗೆ ವಿಶೇಷವಾಗಿ ಸಿದ್ದಪಡಿಸಿದ ವಿಶೇಷ ದೋಣಿಯಲ್ಲಿ ಶಿವರಾತ್ರಿ ಶಿವಯೋಗಿಗಳ ಉತ್ಸವ ಮೂರ್ತಿಯನ್ನು ಇರಿಸಿ ಒಂದು ಸುತ್ತು ಹಾಕಲಾಯಿತು.
icon

(3 / 6)

ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಪೂಜೆ ಸಲ್ಲಿಸುವ ಮೂಲಕ ಶಿವರಾತ್ರಿ ಶಿವಯೋಗಿಗಳ ಉತ್ಸವ ಮೂರ್ತಿಯೊಂದಿಗೆ ಕಪಿಲಾರತಿಗೆ ಚಾಲನೆ ನೀಡಿದರು. 
icon

(4 / 6)

ಸುತ್ತೂರು ಗ್ರಾಮದ ತೀರದಲ್ಲಿರುವ ಕಪಿಲಾ ನದಿಯಲ್ಲಿ ವಿಶೇಷ ಬೆಳಕುಗಳೊಂದಿಗೆ ಉತ್ಸವ ಮೂರ್ತಿಯು ಒಂದು ಸುತ್ತು ಹಾಕಿತು.
icon

(5 / 6)

ಸುತ್ತೂರಿನ ಕಪಿಲಾ ನದಿಯಲ್ಲಿ ತಣ್ಣಗೆ ನೀರು ಹರಿಯುತ್ತಿದ್ದರೆ ಶಿವರಾತ್ರಿ ಶಿವಯೋಗಿಗಳ ಉತ್ಸವ ಜನಮನ ಸೂರೆಗೊಂಡಿತು.
icon

(6 / 6)

ಇತರ ಗ್ಯಾಲರಿಗಳು