Suttur Jatre 2025: ಸುತ್ತೂರು ಜಾತ್ರೆಯಲ್ಲಿ ಮಹಿಳೆಯರು, ಮಕ್ಕಳ ಆಟ, ಓಟ; ಹಾರುತ್ತಿವೆ ಪಟ ಪಟ ಗಾಳಿಪಟ
- ಮೈಸೂರು ಜಿಲ್ಲೆಯ ಸುತ್ತೂರಿನಲ್ಲಿ ಜಾತ್ರಾ ಮಹೋತ್ಸವ ಅಂಗವಾಗಿ ಬುಧವಾರ ಮಧ್ಯಾಹ್ನ ನಾನಾ ದೇಸಿ ಆಟಗಳ ಸಡಗರ.ಮಹಿಳೆಯರು, ಮಕ್ಕಳು, ವಿದ್ಯಾರ್ಥಿಗಳು, ಹಿರಿಯರು ನಾನಾ ಸ್ಪರ್ಧೆಗಳಲ್ಲಿ ಭಾಗಿಯಾಗಿ ನಿರಾಳರಾದರು. ಹೀಗಿತ್ತು ಚಿತ್ರ ನೋಟ.
- ಚಿತ್ರಗಳು: ವಾಟಾಳ್ ಆನಂದ

(1 / 10)
ಮೈಸೂರು ಜಿಲ್ಲೆಯ ಸುತ್ತೂರಿನಲ್ಲಿ ಕಿರಿಯ ಸ್ವಾಮೀಜಿಗಳಾದ ಶ್ರೀ ಜಯರಾಜೇಂದ್ರ ಅವರು ಜಾತ್ರೆ ಅಂಗವಾಗಿ ಆಯೋಜಿಸಿದ್ದ ಗಾಳಿಪಟ ಸ್ಪರ್ಧೆಯಲ್ಲಿ ಸಾಂಪ್ರದಾಯಿಕ ಗಾಳಿಪಟ ಹಾರಿಸಿದರು.
(3 / 10)
ಸುತ್ತೂರು ಜಾತ್ರೆಯಲ್ಲಿ ಗ್ರಾಮೀಣ ಕ್ರೀಡೆಗಳಿಗೆ ಇನ್ನಿಲ್ಲದ ಒತ್ತು ನೀಡಲಾಗುತ್ತದೆ. ಅದರಲ್ಲೂ ಬಾಲ್ಯದಲ್ಲಿ ಪ್ರತಿಯೊಬ್ಬರು ಆಡಿದ ಗೋಲಿ ಆಟ ಎಂದರೆ ಎಂತವರ ಮೈಮನವೂ ಪುಳಕಿತವಾಗುತ್ತದೆ.
(5 / 10)
ಮನೆಯಲ್ಲಿ ಕುಳಿತು ಹಿರಿಯರು ಆಡುತ್ತಿದ್ದ ಗ್ರಾಮೀಣ ಕ್ರೀಡೆಗಳಿಗೆ ಸುತ್ತೂರು ಜಾತ್ರೆಯಲ್ಲಿ ಬಲ ಬಂದಿದೆ. ವಿದ್ಯಾರ್ಥಿನಿಯರು ಚೌಕಾಬಾರ ಆಡುವ ಮೂಲಕ ಖುಷಿಪಟ್ಟರು.
(7 / 10)
ಕೆಲವು ವಿದ್ಯಾರ್ಥಿಗಳಿಗೆ ಹಾವು ಏಣಿ ಸಹಿತ ಇತರೆ ಆಟಗಳ ಖುಷಿ. ಅವರು ಗೆಳತಿಯರೊಂದಿಗೆ ಆಟವಾಡಿ ಬಹುಮಾನ ಗೆದ್ದರು,
(8 / 10)
ಸುತ್ತೂರು ಜಾತ್ರೆಯಲ್ಲಿ ಮಹಿಳೆಯರಿಗೂ ಆಟೋಟ. ತುಂಬಿದ ಕೊಡ ಹೊತ್ತು ಓಡುವುದು, ಚಮಚದಲ್ಲಿ ನಿಂಬೆ ಹಣ್ಣು ಇಟ್ಟುಕೊಂಡು ಓಡುವ ಸ್ಪರ್ಧೆಗಳಿದ್ದವು.
ಇತರ ಗ್ಯಾಲರಿಗಳು