Suttur Jatre 2025: ಸುತ್ತೂರು ಜಾತ್ರೆಯಲ್ಲಿ ಬೆಳಕಿನ ವೈಭವ, ದೀಪಾಲಂಕಾರದೊಂದಿಗೆ ರಾತ್ರಿಯ ಸೊಬಗು ಡ್ರೋಣ್‌ನಲ್ಲಿ ಸೆರೆಯಾಯ್ತು
- Suttur Jatre 2025: ಹತ್ತೂರಿಗಿಂತಲೂ ಸುತ್ತೂರು ಜಾತ್ರೆ ಭಿನ್ನ ಎನ್ನುವಂತೆ ಈ ಬಾರಿಯ ಜಾತ್ರೆ ಕಳೆಗಟ್ಟತೊಡಗಿದೆ. ಸುತ್ತೂರು ದೀಪಗಳ ಸೊಬಗಿನಲ್ಲಿ ಮಿಂದೆಳುತ್ತಿದೆ. ಈ ಕ್ಷಣಗಳು ಹೀಗಿವೆ.
- Suttur Jatre 2025: ಹತ್ತೂರಿಗಿಂತಲೂ ಸುತ್ತೂರು ಜಾತ್ರೆ ಭಿನ್ನ ಎನ್ನುವಂತೆ ಈ ಬಾರಿಯ ಜಾತ್ರೆ ಕಳೆಗಟ್ಟತೊಡಗಿದೆ. ಸುತ್ತೂರು ದೀಪಗಳ ಸೊಬಗಿನಲ್ಲಿ ಮಿಂದೆಳುತ್ತಿದೆ. ಈ ಕ್ಷಣಗಳು ಹೀಗಿವೆ.
(1 / 6)
ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಕಪಿಲಾ ತೀರದ ಸುತ್ತೂರು ಗ್ರಾಮದ ಐತಿಹಾಸಿಕ ಹಿನ್ನೆಲೆಯದ್ದು. ಸುತ್ತೂರು ಜಾತ್ರೆ ಈ ಭಾಗದ ವಿಶೇಷ. ಜಾತ್ರೆ ಹಿನ್ನೆಲೆಯಲ್ಲಿ ಸುತ್ತೂರು ದೀಪಾಲಂಕಾರ ಹೀಗಿದೆ.
(ವಾಟಾಳ್ ಆನಂದ)(2 / 6)
ಸುತ್ತೂರಿನಲ್ಲಿ ಭಾನುವಾರ ಆರಂಭಗೊಂಡ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದಲ್ಲಿ ಇಲ್ಲಿನ ಮುಖ್ಯ ಭವನ ಡ್ರೋಣ್‌ನಲ್ಲಿ ಸೆರೆಯಾಗಿದ್ದು ಹೀಗೆ.
(3 / 6)
ಸುತ್ತೂರಿನಲ್ಲಿರುವ ಶಿವರಾತ್ರೀಶ್ವರರ ಗದ್ದುಗೆಯಲ್ಲಿ ದೀಪಾಲಂಕಾರ ಮಾಡಲಾಗಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದಾರೆ.
(4 / 6)
ಮುಖ್ಯವಾಗಿ ಕಪಿಲಾ ತೀರದ ಪಕ್ಕದಲ್ಲಿರುವ ಮುಖ್ಯರಸ್ತೆ, ಮಠದ ಆವರಣ, ವಸ್ತು ಪ್ರದರ್ಶನ ಸಹಿತ ನಾನಾ ಭಾಗಗಳಲ್ಲಿ ದೀಪಾಲಂಕಾರದ ಸೊಬಗು ಜಾತ್ರೆಗೆ ಕಳೆ ತಂದಿದೆ.
ಇತರ ಗ್ಯಾಲರಿಗಳು