ಸ್ವಪ್ನಶಾಸ್ತ್ರ: ಕನಸಿನಲ್ಲಿ ಆನೆಗಳ ಹಿಂಡು ನಡೆದು ಬರುತ್ತಿರುವುದು, ಆನೆ ಸವಾರಿ ಮಾಡುತ್ತಿರುವಂತೆ ಕಂಡರೆ ಏನು ಅರ್ಥ?
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಸ್ವಪ್ನಶಾಸ್ತ್ರ: ಕನಸಿನಲ್ಲಿ ಆನೆಗಳ ಹಿಂಡು ನಡೆದು ಬರುತ್ತಿರುವುದು, ಆನೆ ಸವಾರಿ ಮಾಡುತ್ತಿರುವಂತೆ ಕಂಡರೆ ಏನು ಅರ್ಥ?

ಸ್ವಪ್ನಶಾಸ್ತ್ರ: ಕನಸಿನಲ್ಲಿ ಆನೆಗಳ ಹಿಂಡು ನಡೆದು ಬರುತ್ತಿರುವುದು, ಆನೆ ಸವಾರಿ ಮಾಡುತ್ತಿರುವಂತೆ ಕಂಡರೆ ಏನು ಅರ್ಥ?

Swpanshastra: ನಿದ್ರಿಸುವಾಗ ಕನಸು ಕಾಣುವುದು ಸಾಮಾನ್ಯ. ಕೆಲವೊಮ್ಮೆ ನಾವು ಒಳ್ಳೆಯ ಕನಸು ಕಾಣುತ್ತೇವೆ ಮತ್ತು ಕೆಲವೊಮ್ಮೆ ಕೆಟ್ಟ ಕನಸು ಕಾಣುತ್ತೇವೆ. ಕನಸಿನ ವಿಜ್ಞಾನದ ಪ್ರಕಾರ, ಪ್ರತಿ ಕನಸು ಖಂಡಿತವಾಗಿಯೂ ಕೆಲವು ಅರ್ಥವನ್ನು ಹೊಂದಿದೆ.

ಅನೇಕ ಜನರು ತಮ್ಮ ಕನಸಿನಲ್ಲಿ ಪ್ರಾಣಿಗಳನ್ನು ನೋಡುತ್ತಾರೆ. ಅನೇಕ ಬಾರಿ ಜನರು ತಮ್ಮ ಕನಸಿನಲ್ಲಿ ಆನೆಗಳನ್ನು ಮತ್ತೆ ಮತ್ತೆ ನೋಡುತ್ತಾರೆ. ಕನಸಿನಲ್ಲಿ ಆನೆಯನ್ನು ನೋಡುವುದು ಶುಭ ಎಂದು ಡ್ರೀಮ್‌ ಸೈನ್ಸ್‌ ಹೇಳುತ್ತವೆ. ಕನಸಿನಲ್ಲಿ ಆನೆ ಕಂಡರೆ ಏನು ಅರ್ಥ? ಇಲ್ಲಿದೆ ಮಾಹಿತಿ
icon

(1 / 7)

(istock)

ಜ್ಯೋತಿಷ್ಯದ ಪ್ರಕಾರ ಕನಸಿನಲ್ಲಿ ಆನೆ ನಡೆದುಬರುತ್ತಿರುವುದನ್ನು ಕಂಡರೆ ಅದು ಸಂಪತ್ತಿನ ಹೆಚ್ಚಳದ ಸಂಕೇತ. ಅಂತಹ ಕನಸು ಜೀವನದಲ್ಲಿ ಹಣದ ಒಳಹರಿವನ್ನು ಹೆಚ್ಚಿಸುತ್ತದೆ.
icon

(2 / 7)

ಗರ್ಭಿಣಿ ಮಹಿಳೆ ತನ್ನ ಕನಸಿನಲ್ಲಿ ಆನೆಯನ್ನು ನೋಡಿದರೆ, ಹುಟ್ಟುವ ಮಗು ಅದೃಷ್ಟಶಾಲಿಯಾಗಿರುತ್ತದೆ. ಕನಸಿನಲ್ಲಿ ಆನೆಯನ್ನು ನೋಡಿದರೆ ಸಂತೋಷ ಮತ್ತು ಅದೃಷ್ಟ ಹೆಚ್ಚಾಗುತ್ತದೆ.
icon

(3 / 7)

ಕನಸಿನಲ್ಲಿ ಐರಾವತ ಆನೆ ಕಂಡರೆ ದೊಡ್ಡ ಸಾಧನೆ ಅಥವಾ ಗೌರವ ಸಿಗುವ ಸಾಧ್ಯತೆ ಇದೆ. ಜೋಡಿ ಆನೆ ಮತ್ತು ಹೆಣ್ಣು ಆನೆ ಕಂಡರೆ ದಾಂಪತ್ಯ ಸುಖ ಹೆಚ್ಚುತ್ತದೆ.
icon

(4 / 7)

 ನೀವು ಆನೆಯ ಮೇಲೆ ಸವಾರಿ ಮಾಡುತ್ತಿರುವಂತೆ ಕನಸು ಕಂಡರೆೆ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಸಿಗುತ್ತದೆ. ಜೀವನದಲ್ಲಿ ಸಂತೋಷದ ದಿನಗಳು ಬರುತ್ತ್ತತಿವೆ ಎಂದು ಅರ್ಥ.
icon

(5 / 7)

ನಿಮ್ಮ ಕನಸಿನಲ್ಲಿ ಆನೆಗಳ ಹಿಂಡನ್ನು ಒಟ್ಟಾಗಿ ಕಂಡರೆ, ಅದು ಜೀವನದಲ್ಲಿ ಸಂಪತ್ತು ಹೆಚ್ಚಾಗುವ ಸಂಕೇತವಾಗಿದೆ. ಜೀವನದಲ್ಲಿ ಆರ್ಥಿಕ ಪ್ರಗತಿ ಬರುತ್ತದೆ. ಸಂಪತ್ತಿನ ಮೂಲಗಳು ಸೃಷ್ಟಿಯಾಗುತ್ತವೆ. ನಿಮ್ಮ ಹಣಕಾಸಿನ ಸಮಸ್ಯೆಗಳು ಕೊನೆಯಾಗುತ್ತದೆ. 
icon

(6 / 7)

ಗಮನಿಸಿ: ಇಲ್ಲಿ ತಿಳಿಸಿರುವ ಮಾಹಿತಿಯು ಜ್ಯೋತಿಷ್ಯ ಶಾಸ್ತ್ರವನ್ನು ಆಧರಿಸಿದ್ದು, ನಿಮ್ಮ ನಂಬಿಕೆಗೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳಿ. ಹೆಚ್ಚಿನ ಮಾಹಿತಿಗೆ ತಜ್ಞ ಜ್ಯೋತಿಷಿಗಳನ್ನು ಸಂಪರ್ಕಿಸಿ.
icon

(7 / 7)

ಇತರ ಗ್ಯಾಲರಿಗಳು