ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಭಾರತದ ವಿರುದ್ಧ ಖಾತೆ ತೆರೆದ ರಶೀದ್ ಖಾನ್; ವಿರಾಟ್ ಕೊಹ್ಲಿ ವಿಕೆಟ್ ಉರುಳಿಸಿ ವಿಶೇಷ ದಾಖಲೆ ನಿರ್ಮಾಣ

ಭಾರತದ ವಿರುದ್ಧ ಖಾತೆ ತೆರೆದ ರಶೀದ್ ಖಾನ್; ವಿರಾಟ್ ಕೊಹ್ಲಿ ವಿಕೆಟ್ ಉರುಳಿಸಿ ವಿಶೇಷ ದಾಖಲೆ ನಿರ್ಮಾಣ

  • Rashid Khan Record: ಅಫ್ಘಾನಿಸ್ತಾನ ತಂಡದ ನಾಯಕ ರಶೀದ್ ಖಾನ್ ಅವರು ಭಾರತ ವಿರುದ್ಧದ ವಿಕೆಟ್ ಪಡೆಯುವ ಮೂಲಕ ವಿಶೇಷ ದಾಖಲೆ ಬರೆದಿದ್ದಾರೆ. ಇಲ್ಲಿದೆ ಅದರ ವಿವರ.

ಟಿ20 ವಿಶ್ವಕಪ್-2024ರ ಸೂಪರ್​​-8 ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಟೀಮ್ ಇಂಡಿಯಾ, 47 ರನ್​ಗಳ ಗೆಲುವು ಸಾಧಿಸಿತು. ಭಾರತ 20 ಓವರ್​​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಆಫ್ಘನ್ 134 ರನ್ ಗಳಿಸಲಷ್ಟೇ ಶಕ್ತವಾಯಿತು.
icon

(1 / 5)

ಆದರೆ, ಈ ಪಂದ್ಯದಲ್ಲಿ ರಶೀದ್ ಖಾನ್ ವಿಶೇಷ ಸಾಧನೆಯೊಂದನ್ನು ಮಾಡಿದರು. ರಶೀದ್ ಖಾನ್ ಇದೇ ಮೊದಲ ಬಾರಿಗೆ ಟಿ20ಐ ಕ್ರಿಕೆಟ್​ನಲ್ಲಿ ಟೀಮ್ ಇಂಡಿಯಾ ವಿರುದ್ಧ ವಿಕೆಟ್ ಪಡೆಯುವಲ್ಲಿ ಯಶಸ್ವಿ ಆಗಿದ್ದಾರೆ. 
icon

(2 / 5)

ವಿರಾಟ್ ಕೊಹ್ಲಿ ಅವರನ್ನು 24 ರನ್​ ಗಳಿಗೆ ಔಟ್ ಮಾಡುವ ಮೂಲಕ ಭಾರತದ ವಿರುದ್ಧ ವಿಕೆಟ್​ ಖಾತೆ ತೆರೆದಿದ್ದಾರೆ. ಅಲ್ಲದೆ, ಈ ಪಂದ್ಯದಲ್ಲಿ ಪ್ರಮುಖ ಮೂರು ವಿಕೆಟ್ ಪಡೆದರು. ರಶೀದ್ ಖಾನ್ 4 ಓವರ್​​​ಗಳಲ್ಲಿ 26 ರನ್ ನೀಡಿ 3 ವಿಕೆಟ್ ಪಡೆದರು. 
icon

(3 / 5)

ವಿರಾಟ್ ಕೊಹ್ಲಿ, ರಶೀದ್ ಖಾನ್ ಮತ್ತು ಶಿವಂ ದುಬೆ ಅವರನ್ನು ರಶೀದ್ ಖಾನ್ ಔಟ್ ಮಾಡಿದರು. 2021 ರಿಂದ 2024 ರವರೆಗೂ ಭಾರತದ ವಿರುದ್ಧ ರಶೀದ್ 3 ಪಂದ್ಯಗಳನ್ನಾಡಿದ್ದಾರೆ. ಆದರೆ, ಟಿ20 ವಿಶ್ವಕಪ್ ಪಂದ್ಯಕ್ಕೂ ರಶೀದ್ ಒಂದೂ ವಿಕೆಟ್ ಪಡೆದಿರಲಿಲ್ಲ.
icon

(4 / 5)

ಹಾಲಿ ಟಿ20 ವಿಶ್ವಕಪ್​​ನಲ್ಲಿ ರಶೀದ್ 5 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, 9 ವಿಕೆಟ್ ಪಡೆದಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಹೆಚ್ಚು ವಿಕೆಟ್ ಪಡೆದರು. 17 ರನ್ ನೀಡಿ 4 ವಿಕೆಟ್, ಉಗಾಂಡಾ ವಿರುದ್ಧ 2 ವಿಕೆಟ್ ಪಡೆದಿದ್ದರು. ಪಪುವಾ ನ್ಯೂಗಿನಿಯಾ, ವೆಸ್ಟ್ ಇಂಡೀಸ್ ವಿರುದ್ಧ ವಿಕೆಟ್ ಪಡೆದಿಲ್ಲ.
icon

(5 / 5)

ಇತರ ಗ್ಯಾಲರಿಗಳು