Upcoming Bikes 2023: ಬೈಕ್‌ಗಾಗಿ ಅಪ್ಪಂಗೆ ಅರ್ಜಿ ಹಾಕಾಯ್ತಾ?: ಫ್ರೆಂಡ್ಸ್‌ ಜೊತೆ ಡಿಸ್ಕಸ್‌ ಮಾಡಿ ಇದರಲ್ಲಿ ಯಾವುದು ಬೇಕು ನೋಡಿ..
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Upcoming Bikes 2023: ಬೈಕ್‌ಗಾಗಿ ಅಪ್ಪಂಗೆ ಅರ್ಜಿ ಹಾಕಾಯ್ತಾ?: ಫ್ರೆಂಡ್ಸ್‌ ಜೊತೆ ಡಿಸ್ಕಸ್‌ ಮಾಡಿ ಇದರಲ್ಲಿ ಯಾವುದು ಬೇಕು ನೋಡಿ..

Upcoming Bikes 2023: ಬೈಕ್‌ಗಾಗಿ ಅಪ್ಪಂಗೆ ಅರ್ಜಿ ಹಾಕಾಯ್ತಾ?: ಫ್ರೆಂಡ್ಸ್‌ ಜೊತೆ ಡಿಸ್ಕಸ್‌ ಮಾಡಿ ಇದರಲ್ಲಿ ಯಾವುದು ಬೇಕು ನೋಡಿ..

  • ಭಾರತದ ಪ್ರತಿಷ್ಠಿತ ಮೋಟಾರ್‌ಬೈಕ್‌ ಕಂಪನಿಗಳು, ಹೊಸ ವರ್ಷದಲ್ಲಿ ಹೊಸ ತಲೆಮಾರಿನ ಬೈಕ್‌ಗಳನ್ನು ಬಿಡುಗಡೆ ಮಾಡಲು ಸಿದ್ಧವಾಗಿವೆ. ಅದೇ ರೀತಿ ಪ್ರಸ್ತುತ ಕೆಲವು ಮಾದರಿಗಳು ನವೀಕರಣಗಳನ್ನು ಪಡೆಯಲಿವೆ. ಈ ಪೈಕಿ ಕೆಲವು ಬೈಕ್‌ಗಳು ಭಾರೀ ವಿಶೇಷತೆಗಳನ್ನು ಹೊಂದಿದ್ದು, ಈ ಕುರಿತು ಇಲ್ಲಿದೆ ಮಾಹಿತಿ..

Bajaj Pulsar 125: ಬಜಾಜ್ ಪಲ್ಸರ್ 125cc ಯ ಹೊಸ ಮಾದರಿಯು, 2023 ರ ಕೊನೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಇದರ ಆರಂಭಿಕ ಬೆಲೆ ಸುಮಾರು 1 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ) ಆಗುವ ಸಾಧ್ಯತೆ ಇದೆ. ಈ ಹೊಸ ಬೈಕ್ ಹೊಸ ವಿನ್ಯಾಸದಲ್ಲಿ ಬಿಡುಗಡೆಯಾಗಲಿದೆ.
icon

(1 / 5)

Bajaj Pulsar 125: ಬಜಾಜ್ ಪಲ್ಸರ್ 125cc ಯ ಹೊಸ ಮಾದರಿಯು, 2023 ರ ಕೊನೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಇದರ ಆರಂಭಿಕ ಬೆಲೆ ಸುಮಾರು 1 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ) ಆಗುವ ಸಾಧ್ಯತೆ ಇದೆ. ಈ ಹೊಸ ಬೈಕ್ ಹೊಸ ವಿನ್ಯಾಸದಲ್ಲಿ ಬಿಡುಗಡೆಯಾಗಲಿದೆ.(HT)

Royal Enfield Himalayan 450: 2023ರ ಮಾದರಿಯ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450 ಮಾದರಿಯು, ಟ್ಯೂಬ್‌ಲೆಸ್ ಸ್ಪೋಕ್ಡ್ ರಿಮ್‌ಗಳೊಂದಿಗೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ.
icon

(2 / 5)

Royal Enfield Himalayan 450: 2023ರ ಮಾದರಿಯ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450 ಮಾದರಿಯು, ಟ್ಯೂಬ್‌ಲೆಸ್ ಸ್ಪೋಕ್ಡ್ ರಿಮ್‌ಗಳೊಂದಿಗೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ.(HT)

Hero XPulse 421: X-Pulse 200 ಮಾದರಿಗೆ ಉತ್ತರಾಧಿಕಾರಿಯನ್ನು ತರಲು ಹೀರೋ ಸಿದ್ಧವಾಗುತ್ತಿದೆ. ಈ ಮಾದರಿಯನ್ನು ಹೀರೋ ಎಕ್ಸ್ ಪಲ್ಸ್ 421 ಎಂದು ಕರೆಯಲಾಗುವುದು. ಈ ಬೈಕ್ 421 ಸಿಸಿ ಲಿಕ್ವಿಡ್ ಕೂಲ್ಡ್ ಶಕ್ತಿಶಾಲಿ ಎಂಜಿನ್‌ನೊಂದಿಗೆ ಬರುವ ನಿರೀಕ್ಷೆಯಿದೆ.
icon

(3 / 5)

Hero XPulse 421: X-Pulse 200 ಮಾದರಿಗೆ ಉತ್ತರಾಧಿಕಾರಿಯನ್ನು ತರಲು ಹೀರೋ ಸಿದ್ಧವಾಗುತ್ತಿದೆ. ಈ ಮಾದರಿಯನ್ನು ಹೀರೋ ಎಕ್ಸ್ ಪಲ್ಸ್ 421 ಎಂದು ಕರೆಯಲಾಗುವುದು. ಈ ಬೈಕ್ 421 ಸಿಸಿ ಲಿಕ್ವಿಡ್ ಕೂಲ್ಡ್ ಶಕ್ತಿಶಾಲಿ ಎಂಜಿನ್‌ನೊಂದಿಗೆ ಬರುವ ನಿರೀಕ್ಷೆಯಿದೆ.(HT)

KTM Duke: ಅಲಾಯ್ ವ್ಹೀಲ್‌ಗಳೊಂದಿಗೆ ಹೊಸ KTM ಡ್ಯೂಕ್ ಮಾದರಿಯು, ಈ ವರ್ಷ ಬಿಡುಗಡೆಯಾಗುವ ನಿರೀಕ್ಷೆಯಿದೆ. ಅಪ್‌ಗ್ರೇಡ್ ಮಾಡಿದ ಫ್ರೇಮ್, ಸಬ್‌ಫ್ರೇಮ್ ಜೊತೆಗೆ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಅಪ್‌ಗ್ರೇಡ್ ಮಾಡುವ ಸಾಧ್ಯತೆಯೂ ಹೆಚ್ಚಿದೆ ಎನ್ನಲಾಗಿದೆ.
icon

(4 / 5)

KTM Duke: ಅಲಾಯ್ ವ್ಹೀಲ್‌ಗಳೊಂದಿಗೆ ಹೊಸ KTM ಡ್ಯೂಕ್ ಮಾದರಿಯು, ಈ ವರ್ಷ ಬಿಡುಗಡೆಯಾಗುವ ನಿರೀಕ್ಷೆಯಿದೆ. ಅಪ್‌ಗ್ರೇಡ್ ಮಾಡಿದ ಫ್ರೇಮ್, ಸಬ್‌ಫ್ರೇಮ್ ಜೊತೆಗೆ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಅಪ್‌ಗ್ರೇಡ್ ಮಾಡುವ ಸಾಧ್ಯತೆಯೂ ಹೆಚ್ಚಿದೆ ಎನ್ನಲಾಗಿದೆ.(HT)

Royal Enfield Bullet 350: ಈ ಹೊಸ ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಜೆ-ಪ್ಲಾಟ್‌ಫಾರ್ಮ್‌ನಲ್ಲಿ ಬರಲಿದೆಯಂತೆ. ಈ ಬುಲೆಟ್ 350 ಎಂಜಿನ್ ಟರ್ನಿಂಗ್‌ನಲ್ಲಿ ಸ್ವಲ್ಪ ಬದಲಾವಣೆಯೊಂದಿಗೆ ಹೊಸ ರೂಪದೊಂದಿಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ. 
icon

(5 / 5)

Royal Enfield Bullet 350: ಈ ಹೊಸ ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಜೆ-ಪ್ಲಾಟ್‌ಫಾರ್ಮ್‌ನಲ್ಲಿ ಬರಲಿದೆಯಂತೆ. ಈ ಬುಲೆಟ್ 350 ಎಂಜಿನ್ ಟರ್ನಿಂಗ್‌ನಲ್ಲಿ ಸ್ವಲ್ಪ ಬದಲಾವಣೆಯೊಂದಿಗೆ ಹೊಸ ರೂಪದೊಂದಿಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ. (HT)


ಇತರ ಗ್ಯಾಲರಿಗಳು