Tanisha Kuppanda: ವರ್ತೂರು ಸಂತೋಷ್‌ಗೆ ಪೇಟ ಹಾಕಿ, ಶಾಲು ಹೊದಿಸಿ ಸನ್ಮಾನ ಮಾಡಿದ ‘ಬೆಂಕಿ’ ತನಿಷಾ ಕುಪ್ಪಂಡ PHOTOS
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Tanisha Kuppanda: ವರ್ತೂರು ಸಂತೋಷ್‌ಗೆ ಪೇಟ ಹಾಕಿ, ಶಾಲು ಹೊದಿಸಿ ಸನ್ಮಾನ ಮಾಡಿದ ‘ಬೆಂಕಿ’ ತನಿಷಾ ಕುಪ್ಪಂಡ Photos

Tanisha Kuppanda: ವರ್ತೂರು ಸಂತೋಷ್‌ಗೆ ಪೇಟ ಹಾಕಿ, ಶಾಲು ಹೊದಿಸಿ ಸನ್ಮಾನ ಮಾಡಿದ ‘ಬೆಂಕಿ’ ತನಿಷಾ ಕುಪ್ಪಂಡ PHOTOS

  • ಬಿಗ್‌ಬಾಸ್‌ ಕನ್ನಡದ ಸೀಸನ್‌ 10ರಲ್ಲಿ ಸ್ಪರ್ಧಿಯಾಗಿದ್ದ ತನಿಷಾ ಕುಪ್ಪಂಡ, ಕೊನೆಗೂ ತಮ್ಮ ಬಹುದಿನಗಳ ಆಸೆಯನ್ನು ಈಡೇರಿಸಿಕೊಂಡಿದ್ದಾರೆ. ಅಂದರೆ, ಕುಪ್ಪಂಡಾಸ್‌ ಸಿಲ್ವರ್‌ ಜ್ಯುವೆಲ್ಲರಿ ಮಳಿಗೆ ಆರಂಭಿಸಿದ್ದಾರೆ. ಈ ವಿಶೇಷ ಕ್ಷಣಕ್ಕೆ ಬಿಗ್‌ಬಾಸ್‌ನ ಎಲ್ಲರೂ ಆಗಮಿಸಿ ತನಿಷಾಗೆ ಶುಭ ಕೋರಿದ್ದಾರೆ. ಹಾಗೆ ಬಂದ ಎಲ್ಲರಿಗೂ ವಿಶೇಷವಾಗಿಯೇ ಬರಮಾಡಿಕೊಂಡಿದ್ದಾರೆ ತನಿಷಾ.

ಬೆಂಗಳೂರಿನ ವಿಜಯನಗರದಲ್ಲಿ ನೂತನ ಕುಪ್ಪಂಡಾಸ್‌ ಸಿಲ್ವರ್‌ ಜ್ಯುವೆಲ್ಲರಿ ಮಳಿಗೆಯನ್ನು ಆರಂಭಿಸಿದ್ದಾರೆ ಬಿಗ್‌ಬಾಸ್‌ ಕನ್ನಡ ಸೀಸನ್‌ 10ರ ಸ್ಪರ್ಧಿ, ನಟಿ ತನಿಷಾ ಕುಪ್ಪಂಡ. ಈ ವಿಶೇಷ ಕಾರ್ಯಕ್ರಮಕ್ಕೆ ಬಿಗ್‌ಬಾಸ್‌ನ ಬಹುತೇಕ ಎಲ್ಲ ಸ್ನೇಹಿತರು ಆಗಮಿಸಿ ತನಿಷಾಗೆ ಶುಭ ಹಾರೈಸಿದ್ದಾರೆ. ಬಂದ ಎಲ್ಲ ಆಪ್ತರಿಗೂ ಸನ್ಮಾನ ಮಾಡಿದ್ದಾರೆ.  
icon

(1 / 10)

(Instagram/ Tanisha Kuppanda)

ಬಿಗ್‌ಬಾಸ್‌ನಲ್ಲಿ ಪರಿಚಿತರಾದ ನೀತು ವನಜಾಕ್ಷಿ ಸಹ ಕುಪ್ಪಂಡಾಸ್‌ ಸಿಲ್ವರ್‌ ಜ್ಯುವೆಲ್ಲರಿ ಮಳಿಗೆ ಓಪನಿಂಗ್‌ ಕಾರ್ಯಕ್ರಮಕ್ಕೆ ಆಗಮಿಸಿದ್ದರು. 
icon

(2 / 10)

ನಟಿ, ನಿರೂಪಕಿ ಅನುಪಮಾ ಜತೆಗೆ ತನಿಷಾ ಕುಪ್ಪಂಡ.
icon

(3 / 10)

ನಟಿ, ನಿರೂಪಕಿ ಅನುಪಮಾ ಜತೆಗೆ ತನಿಷಾ ಕುಪ್ಪಂಡ.

ಕುಪ್ಪಂಡಾಸ್‌ ಸಿಲ್ವರ್‌ ಜ್ಯುವೆಲ್ಲರಿ ಮಳಿಗೆ ಓಪನಿಂಗ್‌ ಕಾರ್ಯಕ್ರಮದಲ್ಲಿ ವಿನಯ್‌ ಗೌಡ ಪತ್ನಿ ಅಕ್ಷತಾ 
icon

(4 / 10)

ಕುಪ್ಪಂಡಾಸ್‌ ಸಿಲ್ವರ್‌ ಜ್ಯುವೆಲ್ಲರಿ ಮಳಿಗೆ ಓಪನಿಂಗ್‌ ಕಾರ್ಯಕ್ರಮದಲ್ಲಿ ಬಿಗ್‌ ಬಾಸ್‌ ವಿಜೇತ ಕಾರ್ತಿಕ್‌ ಮಹೇಶ್‌, ವಿನಯ್‌ ಗೌಡ ಜತೆ ತನಿಷಾ. 
icon

(5 / 10)

ವರ್ತೂರು ಸಂತೋಷ್‌ ಆಗಮಿಸುತ್ತಿದ್ದಂತೆ, ಮೈಸೂರು ಪೇಟ, ಶಾಲು ಹೊದಿಸಿ ಉಡುಗೊರೆ ನೀಡಿ ಬರಮಾಡಿಕೊಂಡ ತನಿಷಾ
icon

(6 / 10)

ಸ್ನೇಕ್‌ ಶ್ಯಾಮ್‌ ಸಗ ಆಗಮಿಸಿ ತನಿಷಾ ಹೊಸ ಉದ್ಯಮಕ್ಕೆ ಶುಭ ಹಾರೈಸಿದರು. 
icon

(7 / 10)

ಸ್ನೇಕ್‌ ಶ್ಯಾಮ್‌ ಸಗ ಆಗಮಿಸಿ ತನಿಷಾ ಹೊಸ ಉದ್ಯಮಕ್ಕೆ ಶುಭ ಹಾರೈಸಿದರು. 

ಹೀಗಿತ್ತು ವರ್ತೂರು ಸಂತೋಷ್‌ ಎಂಟ್ರಿ. 
icon

(8 / 10)

ಹೀಗಿತ್ತು ವರ್ತೂರು ಸಂತೋಷ್‌ ಎಂಟ್ರಿ. 

ಸ್ನೇಹಿತ್‌ ಸಹ ಆಗಮಿಸಿ ತನಿಷಾ ಬಿಜಿನೆಸ್‌ಗೆ ಶುಭ ಕೋರಿದರು. 
icon

(9 / 10)

ಸ್ನೇಹಿತ್‌ ಸಹ ಆಗಮಿಸಿ ತನಿಷಾ ಬಿಜಿನೆಸ್‌ಗೆ ಶುಭ ಕೋರಿದರು. 

ವರ್ತೂರು ಸಂತೋಷ್‌ಗೆ ಕುಪ್ಪಂಡಾಸ್‌ ಸಿಲ್ವರ್‌ ಜ್ಯುವೆಲ್ಲರಿ ಮಳಿಗೆ ಹೇಗಿದೆ ಎಂಬುದನ್ನು ತೋರಿಸಿದ ತನಿಷಾ. 
icon

(10 / 10)

ಇತರ ಗ್ಯಾಲರಿಗಳು