ಟಿ20 ವಿಶ್ವಕಪ್ ಗೆದ್ದ ನಂತರ ಡ್ರೆಸ್ಸಿಂಗ್ ರೂಮ್ನಲ್ಲಿ ಭಾರತೀಯ ಆಟಗಾರರ ಸಂಭ್ರಮ ಹೇಗಿತ್ತು ನೋಡಿ
Indian Cricket Team: ಟಿ20 ವಿಶ್ವಕಪ್ 2024 ಗೆದ್ದ ನಂತರ ಡ್ರೆಸ್ಸಿಂಗ್ ರೂಮ್ನಲ್ಲಿ ಭಾರತೀಯ ತಂಡದ ಆಟಗಾರರ ಸೆಲೆಬ್ರೇಷನ್ ಹೇಗಿತ್ತು ಎಂಬುದನ್ನು ಚಿತ್ರಗಳನ್ನು ನೋಡಿ.
(1 / 5)
ಟಿ20 ವಿಶ್ವಕಪ್ 2024 ಟೂರ್ನಿಯನ್ನು ಗೆದ್ದುಕೊಂಡ ಭಾರತ ತಂಡ, ವಿಜಯೋತ್ಸವ ಆಚರಿಸಿದೆ. 2011ರ ವಿಶ್ವಕಪ್ ನಂತರ ಅಂದರೆ 13 ವರ್ಷಗಳ ನಂತರ ಇದೇ ಮೊದಲ ಬಾರಿಗೆ ವಿಶ್ವಕಪ್ ಗೆದ್ದಿದೆ. ಟ್ರೋಫಿ ಗೆಲ್ಲುವುದು ಅದೆಷ್ಟೋ ಆಟಗಾರರ ಕನಸಾಗಿತ್ತು.
(BCCI X)(2 / 5)
ಗೆಲುವಿನ ನಂತರ ಭಾರತ ತಂಡ ಡ್ರೆಸ್ಸಿಂಗ್ ರೂಮ್ ಭಾವನಾತ್ಮಕ ವಾತಾವರಣದಿಂದ ಕೂಡಿತ್ತು. ಈ ವೇಳೆ ರಾಹುಲ್ ದ್ರಾವಿಡ್, ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಸಹ ಆಟಗಾರರು ಮತ್ತು ಕೋಚ್ ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿದರು.
(3 / 5)
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರು ಟಿ20ಐ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ್ದಾರೆ. ಗೆಲುವಿನ ನಂತರ ಇಬ್ಬರೂ ಡ್ರೆಸ್ಸಿಂಗ್ ರೂಮ್ನಲ್ಲಿ ಆಟಗಾರರನ್ನು ಶ್ಲಾಘಿಸಿದರು ಮತ್ತು ಪ್ರೋತ್ಸಾಹಿಸಿದರು.
(BCCI X)(4 / 5)
ಟ್ರೋಫಿಗೆ ಮುತ್ತಿಕ್ಕಿದ ವಿರಾಟ್ ಕೊಹ್ಲಿ ಅವರು ಟಿ20ಐ ಅಂತಾರಾಷ್ಟ್ರೀಯ ಪಂದ್ಯಕ್ಕೆ ವಿದಾಯ ಹೇಳಿದ್ದಾರೆ. ಫೈನಲ್ನಲ್ಲಿ ಅವರು ಅದ್ಭುತ 76 ರನ್ ಗಳಿಸಿದ್ದಾರೆ.
(BCCI X)ಇತರ ಗ್ಯಾಲರಿಗಳು