Axar Patel Wedding: ಎರಡನೇ ಇನ್ನಿಂಗ್ಸ್ ಆರಂಭಿಸಿದ ಅಕ್ಷರ್ ಪಟೇಲ್; ಮದುವೆಯ ಸುಂದರ ಫೋಟೋಗಳು ಇಲ್ಲಿವೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Axar Patel Wedding: ಎರಡನೇ ಇನ್ನಿಂಗ್ಸ್ ಆರಂಭಿಸಿದ ಅಕ್ಷರ್ ಪಟೇಲ್; ಮದುವೆಯ ಸುಂದರ ಫೋಟೋಗಳು ಇಲ್ಲಿವೆ

Axar Patel Wedding: ಎರಡನೇ ಇನ್ನಿಂಗ್ಸ್ ಆರಂಭಿಸಿದ ಅಕ್ಷರ್ ಪಟೇಲ್; ಮದುವೆಯ ಸುಂದರ ಫೋಟೋಗಳು ಇಲ್ಲಿವೆ

  • Axar Patel Wedding with Meha : ಟೀಮ್‌ ಇಂಡಿಯಾ ಆಲ್‌ರೌಂಡರ್ ಅಕ್ಷರ್ ಪಟೇಲ್ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರು ತಮ್ಮ ಗೆಳತಿ ಮೇಹಾ ಪಟೇಲ್ ಅವರೊಂದಿಗೆ ತಮ್ಮ ಜೀವನದ ಎರಡನೇ ಇನ್ನಿಂಗ್ಸ್‌ ಆರಂಭಿಸಿದ್ದಾರೆ. ಕಳೆದ ವರ್ಷ ಇವಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಸದ್ಯ ಗುಜರಾತ್‌ನ ವಡೋದರಾದಲ್ಲಿ ಇವರಿಬ್ಬರ ಮದುವೆ ಕಾರ್ಯಕ್ರಮ ನಡೆದಿದೆ.

అక్షర్ పటేల్-మేహా పటేల్ వివాహానికి మహమ్మద్ కైఫ్, జయదేవ్ ఉనాద్కత్ సహా పలువురు క్రికెటర్లు హాజరయ్యారు. న్యూజిలాండ్‌తో సిరీస్ కారణంగా విరాట్ కోహ్లీ, రోహిత్ శర్మ లాంటి భారత ఆటగాళ్లు పెళ్లికి రాలేకపోయారు.
icon

(1 / 9)

ಅಕ್ಷರ್ ಮತ್ತು ಮೇಹಾ ತಮ್ಮ ಮದುವೆಗೆ ಸಂಬಂಧಿಸಿದ ಫೋಟೋಗಳನ್ನು ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿಲ್ಲ. ಆದರೆ ಅವರ ಮದುವೆಗೆ ಸಂಬಂಧಿಸಿದ ಫೋಟೋಗಳು ವೈರಲ್ ಆಗುತ್ತಿವೆ.
icon

(2 / 9)

ಬಿಳಿ ಬಣ್ಣದ ಬಟ್ಟೆಯಲ್ಲಿ ಮಿಂಚುತ್ತಿರುವ ಅಕ್ಷರ್ ಮತ್ತು ಮೇಹಾ
icon

(3 / 9)

ಬಿಳಿ ಬಣ್ಣದ ಬಟ್ಟೆಯಲ್ಲಿ ಮಿಂಚುತ್ತಿರುವ ಅಕ್ಷರ್ ಮತ್ತು ಮೇಹಾ

ಆಹಾರ ಮತ್ತು ಪೌಷ್ಟಿಕತಜ್ಞೆಯಾಗಿ ಕಾರ್ಯನಿರ್ವಹಿಸುತ್ತಿರುವ ಮೇಹಾ ಪಟೇಲ್, ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿದ್ದಾರೆ.
icon

(4 / 9)

ಅಕ್ಷರ್ ಮತ್ತು ಮೇಹಾ ಬಹಳ ದಿನಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ. ಕಳೆದ ವರ್ಷ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
icon

(5 / 9)

ಮದುವೆ ಸಮಾರಂಭದಲ್ಲಿ ಇಬ್ಬರೂ ಮೋಜು ಮಸ್ತಿ ಮಾಡಿದ್ದಾರೆ. ಅವರ ಡ್ಯಾನ್ಸ್ ವಿಡಿಯೋಗಳು ಕೂಡ ಸದ್ದು ಮಾಡುತ್ತಿವೆ.
icon

(6 / 9)

ಅಕ್ಷರ್ ವಿಂಟೇಜ್ ಕಾರಿನಲ್ಲಿ ಮದುವೆ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಈ ಫೋಟೋ ಕೂಡ ವೈರಲ್ ಆಗಿತ್ತು.
icon

(7 / 9)

ಕ್ರಿಕೆಟಿಗ ಜಯದೇವ್ ಉನದ್ಕತ್ ಅವರು ಅಕ್ಷರ್-ಮೇಹಾ ಅವರ ಮದುವೆಯ ಆರತಕ್ಷತೆಯಲ್ಲಿ ಭಾಗವಹಿಸಿದ್ದರು.
icon

(8 / 9)

ಅಕ್ಷರ್ ಪಟೇಲ್-ಮೇಹಾ ಪಟೇಲ್ ಮದುವೆಯ ಫೋಟೋಗಳು
icon

(9 / 9)

ಅಕ್ಷರ್ ಪಟೇಲ್-ಮೇಹಾ ಪಟೇಲ್ ಮದುವೆಯ ಫೋಟೋಗಳು(all photo- meha patel twiter)

ಇತರ ಗ್ಯಾಲರಿಗಳು