World Cup Homecoming: ವಿಮಾನದಲ್ಲೂ ವಿಶ್ವಕಪ್ ಟ್ರೋಫಿಯೊಂದಿಗೆ ಭಾರತೀಯ ಆಟಗಾರರ ಸಖತ್ ಫೋಟೋಶೂಟ್
- Indian Cricket Team: ಟಿ20 ವಿಶ್ವಕಪ್ 2024 ಟ್ರೋಫಿಯೊಂದಿಗೆ ಭಾರತ ತಂಡವು ತವರಿಗೆ ಬರುತ್ತಿದೆ. ಫೈನಲ್ ಗೆದ್ದ ನಾಲ್ಕು ದಿನಗಳ ನಂತರ ಟೀಮ್ ಇಂಡಿಯಾ ವಿಶೇಷ ವಿಮಾನ ಹತ್ತಿದೆ.
- Indian Cricket Team: ಟಿ20 ವಿಶ್ವಕಪ್ 2024 ಟ್ರೋಫಿಯೊಂದಿಗೆ ಭಾರತ ತಂಡವು ತವರಿಗೆ ಬರುತ್ತಿದೆ. ಫೈನಲ್ ಗೆದ್ದ ನಾಲ್ಕು ದಿನಗಳ ನಂತರ ಟೀಮ್ ಇಂಡಿಯಾ ವಿಶೇಷ ವಿಮಾನ ಹತ್ತಿದೆ.
(1 / 5)
ಭಾರತದ ಆಟಗಾರರು ವಿಶೇಷ ವಿಮಾನದ ಮೂಲಕ ತವರಿಗೆ ಮರಳುತ್ತಿದ್ದಾರೆ. ವಿಮಾನದಲ್ಲೂ ಟ್ರೋಫಿಯೊಂದಿಗೆ ಆಟಗಾರರು ಫೋಟೋಗೆ ಪೋಸ್ ಕೊಟ್ಟಿದ್ದಾರೆ.
(2 / 5)
ಭಾರತದ ವೇಗದ ಬೌಲರ್ ಅರ್ಷದೀಪ್ ಸಿಂಗ್ ಮತ್ತು ಅವರ ಕುಟುಂಬವು ಟಿ20 ವಿಶ್ವಕಪ್ ಟ್ರೋಫಿಯೊಂದಿಗೆ ಫೋಟೋ ತೆಗೆಸಿಕೊಂಡಿದ್ದಾರೆ.
(4 / 5)
ಚಂಡಮಾರುತ ಕಾರಣದಿಂದ 3 ದಿನಗಳ ಕಾಲ ಬಾರ್ಬಡೋಸ್ನಲ್ಲಿ ಸಿಲುಕಿದ್ದ ನಂತರ ತಂಡಕ್ಕೆ ವಿಶೇಷ ವಿಮಾನವನ್ನು ವ್ಯವಸ್ಥೆ ಮಾಡಲಾಗಿದೆ. ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಟ್ರೋಫಿಯೊಂದಿಗೆ ಕಾಣಿಸಿಕೊಂಡಿದ್ದಾರೆ.
ಇತರ ಗ್ಯಾಲರಿಗಳು