ಬ್ಯಾಟ್​-ಬಾಲ್ ಹಿಡಿದ ಕೈಯಲ್ಲಿ ದೀಪ ಬೆಳಗಿದ ಭಾರತದ ಆಟಗಾರ್ತಿಯರು; ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ವನಿತೆಯರು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಬ್ಯಾಟ್​-ಬಾಲ್ ಹಿಡಿದ ಕೈಯಲ್ಲಿ ದೀಪ ಬೆಳಗಿದ ಭಾರತದ ಆಟಗಾರ್ತಿಯರು; ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ವನಿತೆಯರು

ಬ್ಯಾಟ್​-ಬಾಲ್ ಹಿಡಿದ ಕೈಯಲ್ಲಿ ದೀಪ ಬೆಳಗಿದ ಭಾರತದ ಆಟಗಾರ್ತಿಯರು; ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ವನಿತೆಯರು

  • Womens Cricketers: ಭಾರತ ತಂಡದ ಮಹಿಳಾ ಆಟಗಾರ್ತಿಯರು ದೀಪಾವಳಿ ಹಬ್ಬದ ಹಿನ್ನೆಲೆ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ್ದಾರೆ. ಇಲ್ಲಿದೆ ನೋಡಿ ಆಟಗಾರ್ತಿಯರ ಫೋಟೋ ಗ್ಯಾಲರಿ.

ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯರು ದೀಪಾವಳಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ್ದಾರೆ. ಸಾಂಪ್ರದಾಯಿಕ ಉಡುಗೆಯಲ್ಲಿ ಧೃವ ನಕ್ಷತ್ರದಂತೆ ಮಿನುಗುತ್ತಿದ್ದಾರೆ.
icon

(1 / 9)

ಭಾರತ ತಂಡದ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ, ಬೆಳಕಿನ ಹಬ್ಬವನ್ನು ಆಚರಿಸಿದರು. ದೀಪಗಳನ್ನು ಹಿಡಿದು ಫೋಟೋಗೆ ಫೋಸ್ ಕೊಟ್ಟಿದ್ದಾರೆ.
icon

(2 / 9)

ಭಾರತ ತಂಡದ ಮಧ್ಯಮ ಕ್ರಮಾಂಕದ ಆಟಗಾರ್ತಿ ಹರ್ಲೀನ್ ಡಿಯೋಲ್ ಹಬ್ಬ ಸಂಭ್ರಮದಲ್ಲಿ ಮಿಂದೆದ್ದರು. ಅವರು ಭಾರತ ಅತ್ಯಂತ ಸುಂದರ ಆಟಗಾರ್ತಿಯಲ್ಲಿ ಒಬ್ಬರು.
icon

(3 / 9)

ಟೀಮ್ ಇಂಡಿಯಾ ಓಪನರ್​ ಸ್ಮೃತಿ ಮಂಧಾನ ಅವರು ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದಾರೆ. ಕ್ರಿಕೆಟ್​ ಲೋಕದ ಕ್ರಶ್ ಎಂದು ಅಭಿಮಾನಿಗಳು ಕರೆಯುತ್ತಾರೆ. ಸಾಂಪ್ರದಾಯಿಕ ಉಡುಗೆಯಲ್ಲಿ ದೀಪಾವಳಿ ಆಚರಿಸಿದ ಫೋಟೋ ಈಗ ವೈರಲ್ ಆಗಿದೆ. 
icon

(4 / 9)

ಕರ್ನಾಟಕದ ಆಟಗಾರ್ತಿ ಶ್ರೇಯಾಂಕ ಪಾಟೀಲ್, ಆರ್​ಸಿಬಿ ಮಹಿಳಾ ತಂಡದಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಎಲ್ಲರಿಗೂ ಚಿರಪರಿಚತರಾದರು. ಅಲ್ಲದೆ, ಮಹಿಳಾ ಕೆರಿಬಿಯನ್ ಪ್ರೀಮಿಯರ್​​ ಲೀಗ್​​ನಲ್ಲೂ ಉತ್ತಮ ಪ್ರದರ್ಶನ ನೀಡಿದ್ದರು. ಶೀಘ್ರದಲ್ಲೇ ಭಾರತಕ್ಕೆ ಪದಾರ್ಪಣೆ ಮಾಡುವ ಸಾಧ್ಯತೆ ಇದೆ. 
icon

(5 / 9)

ಮಧ್ಯಮ ವೇಗಿ ಅಂಜಲಿ ಸರ್ವಾಣಿ ಭಾರತ ತಂಡದ ಪ್ರಮುಖ ಬೌಲರ್​ ಎನಿಸಿದ್ದಾರೆ. ಅತ್ಯದ್ಭುತ ಬೌಲಿಂಗ್​ ಮೂಲಕ ಗಮನ ಸೆಳೆದಿದ್ದಾರೆ.
icon

(6 / 9)

ಟೀಮ್ ಇಂಡಿಯಾದ ಅತ್ಯುತ್ತಮ ಸ್ಪಿನ್ ಬೌಲರ್ ಹಾಗೂ ಫೀಲ್ಡರ್​ ರಾಧಾ ಯಾದವ್, ಬ್ಯಾಟಿಂಗ್​​​ನಲ್ಲೂ ಅಮೋಘ ಕಾಣಿಕೆ ನೀಡುತ್ತಾರೆ. 
icon

(7 / 9)

ಪ್ರಿಯಾ ಪೂನಿಯಾ ಅವರು ಭಾರತ ತಂಡಕ್ಕೆ ಆಯ್ಕೆಯಾಗಿದ್ದೇ ಕಡಿಮೆ. ಮೋಸ್ಟ್​ ಬ್ಯೂಟಿಫುಲ್ ಮಹಿಳಾ ಕ್ರಿಕೆಟಿಗರ ಪೈಕಿ ಪೂನಿಯಾ ಕೂಡ ಒಬ್ಬರು. 
icon

(8 / 9)

ವಿಕೆಟ್ ಕೀಪರ್ ಬ್ಯಾಟ್ಸ್​ವುಮೆನ್​ ತಾನಿಯಾ ಭಾಟಿಯಾ ಇತ್ತೀಚೆಗೆ ಭಾರತ ತಂಡದಲ್ಲಿ ಅವಕಾಶ ಪಡೆಯುವಲ್ಲಿ ವಿಫಲರಾಗಿದ್ದಾರೆ. ವಿಕೆಟ್​ ಹಿಂದೆ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದ ತಾನಿಯಾ, ಬ್ಯಾಟಿಂಗ್​​ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡದ ಹಿನ್ನೆಲೆ ಅವಕಾಶಗಳು ಕಡಿಮೆಯಾಗಿವೆ.
icon

(9 / 9)

ಇತರ ಗ್ಯಾಲರಿಗಳು