30 ಸಾವಿರ ರೂಗಿಂತ ಕಡಿಮೆ ದರದ ಅತ್ಯುತ್ತಮ ಬ್ಯಾಟರಿ ಬಾಳಿಕೆಯ ಬೆಸ್ಟ್‌ ಸ್ಮಾರ್ಟ್‌ಫೋನ್‌ಗಳಿವು; ಒನ್‌ಪ್ಲಸ್‌ನಿಂದ ನಥಿಂಗ್‌ ಫೋನ್‌ ತನಕ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  30 ಸಾವಿರ ರೂಗಿಂತ ಕಡಿಮೆ ದರದ ಅತ್ಯುತ್ತಮ ಬ್ಯಾಟರಿ ಬಾಳಿಕೆಯ ಬೆಸ್ಟ್‌ ಸ್ಮಾರ್ಟ್‌ಫೋನ್‌ಗಳಿವು; ಒನ್‌ಪ್ಲಸ್‌ನಿಂದ ನಥಿಂಗ್‌ ಫೋನ್‌ ತನಕ

30 ಸಾವಿರ ರೂಗಿಂತ ಕಡಿಮೆ ದರದ ಅತ್ಯುತ್ತಮ ಬ್ಯಾಟರಿ ಬಾಳಿಕೆಯ ಬೆಸ್ಟ್‌ ಸ್ಮಾರ್ಟ್‌ಫೋನ್‌ಗಳಿವು; ಒನ್‌ಪ್ಲಸ್‌ನಿಂದ ನಥಿಂಗ್‌ ಫೋನ್‌ ತನಕ

Best smartphones under 30k: ಉತ್ತಮ ಬ್ಯಾಟರಿ ಬಾಳಿಕೆ ಹೊಂದಿರುವ ಸ್ಮಾರ್ಟ್‌ಫೋನ್‌ ಖರೀದಿಸಲು ನೀವು ಬಯಸಿರಬಹುದು. ನಿಮ್ಮ ಬಜೆಟ್‌ 30 ಸಾವಿರ ರೂ ತನಕ ಇದ್ದರೆ ಈ ಮಂದಿನ ಸ್ಮಾರ್ಟ್‌ಫೋನ್‌ಗಳನ್ನು ಪರಿಶೀಲಿಸಿರಿ.

ನಥಿಂಗ್ ಫೋನ್ 2 ಎ ಪ್ಲಸ್: ಈ  ಸ್ಮಾರ್ಟ್‌ಫೋನ್‌ 2024ರ ಆರಂಭದಲ್ಲಿ ಕೆಲವು ಆಕರ್ಷಕ ಫೀಚರ್‌ಗಳೊಂದಿಗೆ ಆಗಮಸಿತ್ತು. ಇದು 5,000 ಎಂಎಎಚ್ ಬ್ಯಾಟರಿ ಹೊಂದಿದೆ. ಬ್ಯಾಟರಿ ಬಾಳಿಕೆ ಉತ್ತಮವಾಗಿದೆ.  50 ವ್ಯಾಟ್ ಫಾಸ್ಟ್-ವೈರ್ಡ್ ಚಾರ್ಜಿಂಗ್ ಹೊಂದಿದೆ.  ನಥಿಂಗ್ ಫೋನ್ 2 ಎ ಪ್ಲಸ್ ಮೀಡಿಯಾಟೆಕ್ ಡೈಮೆನ್ಸಿಟಿ 7350 ಪ್ರೊ ಎಸ್ಒಸಿಯಿಂದ ಕಾರ್ಯನಿರ್ವಹಿಸುತ್ತದೆ. 
icon

(1 / 5)

(Nothing)

ವಿವೋ ವಿ 40 ಇ: ಉತ್ತಮ ಬ್ಯಾಟರಿ ಬಾಳಿಕೆಯನ್ನು ಹೊಂದಿರುವ ಮತ್ತೊಂದು ಸ್ಮಾರ್ಟ್‌ಫೋನ್‌ ಇದಾಗಿದೆ.  80 ವ್ಯಾಟ್ ಫಾಸ್ಟ್ ಚಾರ್ಜಿಂಗ್ ಹೊಂದಿದೆ. ಒಂದು ಬಾರಿ ಚಾರ್ಜ್‌ ಮಾಡಿದರೆ 16 ಗಂಟೆ ಬ್ಯಾಟರಿ ಬ್ಯಾಕಪ್‌ ಇರುತ್ತದೆ ಎಂದು ಟೆಕ್‌ ವಿಮರ್ಶೆಗಳು ಹೇಳಿವೆ. ಇದು ಮೀಡಿಯಾಟೆಕ್ ಡೈಮೆನ್ಸಿಟಿ 7300 ಪ್ರೊಸೆಸರ್‌ ಹೊಂದಿದೆ.  
icon

(2 / 5)

(Aishwarya Panda/ HT Tech)

ಒನ್‌ಪ್ಲಸ್‌ ನೋರ್ಡ್‌ 4: 30,000 ರೂ.ಗಿಂತ ಕಡಿಮೆ ಬೆಲೆಯ ಮತ್ತೊಂದು ಅತ್ಯುತ್ತಮ ಸ್ಮಾರ್ಟ್‌ಫೋನ್‌ ಇದಾಗಿದೆ. ಇದು 5500 ಎಂಎಎಚ್ ಬ್ಯಾಟರಿ ಹೊಂದಿದೆ.  100 ವ್ಯಾಟ್ ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲ ನೀಡುತ್ತದೆ.  ಒಂದು ಫುಲ್‌ಚಾರ್ಜಿಂಗ್‌ನಲ್ಲಿ ಸುಮಾರು 15-16 ಗಂಟೆ ಬ್ಯಾಟರಿ ಬಾಳಿಕೆ ಹೊಂದಿರುತ್ತದೆ ಎಂದು ವರದಿಗಳು ತಿಳಿಸಿವೆ. ನಾರ್ಡ್ 4 ಕ್ವಾಲ್ಕಾಮ್ ಸ್ನ್ಯಾಪ್ಡ್ರಾಗನ್ 7 + ಜೆನ್ 3 ಎಸ್ಒಸಿ ಹೊಂದಿದೆ.
icon

(3 / 5)

ಒಪ್ಪೋ ರೆನೋ 12 5ಜಿ: ಉತ್ತಮ ಬ್ಯಾಟರಿ ಬಾಳಿಕೆಯನ್ನು ಹೊಂದಿರುವ ಸ್ಮಾರ್ಟ್‌ಫೋನ್‌ಗಳ ಪಟ್ಟಿಯಲ್ಲಿ ಒಪ್ಪೋ ರೆನೋ 125 ಜಿ ಕೂಡ ಒಂದಾಗಿದೆ. ಇದು 5000 ಎಂಎಎಚ್ ಬ್ಯಾಟರಿ ಹೊಂದಿದೆ.  80 ವ್ಯಾಟ್ ಫಾಸ್ಟ್ ವೈರ್ಡ್ ಚಾರ್ಜಿಂಗ್ ಹೊಂದಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 12 ರಿಂದ 14 ಗಂಟೆಗಳ ಬ್ಯಾಟರಿ ಬಾಳಿಕೆ ನೀಡುತ್ತದೆ.  50 ನಿಮಿಷಗಳಲ್ಲಿ ಪೂರ್ತಿ ಚಾರ್ಜ್‌ ಆಗುತ್ತದೆ.  
icon

(4 / 5)

(Oppo)

ಮೊಟೊರೊಲಾ ಎಡ್ಜ್ 50 ಫ್ಯೂಷನ್ 5ಜಿ: 30,000 ರೂ.ಗಿಂತ ಕಡಿಮೆ ಬೆಲೆಯ ಈ ಸ್ಮಾರ್ಟ್ ಫೋನ್ 5000 ಎಂಎಎಚ್ ಬ್ಯಾಟರಿ ಹೊಂದಿದೆ. 68 ವ್ಯಾಟ್ ಫಾಸ್ಟ್ ವೈರ್ಡ್ ಚಾರ್ಜಿಂಗ್ ಹೊಂದಿದೆ.  10 ರಿಂದ 12 ಗಂಟೆಗಳ ಬ್ಯಾಟರಿ ಬಾಳಿಕೆ ನೀಡುತ್ತದೆ. 
icon

(5 / 5)

(Motorola)

ಇತರ ಗ್ಯಾಲರಿಗಳು