Samsung Galaxy: ಸ್ಯಾಮ್‍ಸಂಗ್ ಗ್ಯಾಲಕ್ಸಿ ಜಡ್ ಫ್ಲಿಪ್ 5, ಜಡ್ ಫೋಲ್ಡ್ 5, ಟ್ಯಾಬ್ ಎಸ್‍9 ಈಗ ಸ್ಪೆಷಲ್ ಆಫರ್ ಜತೆಗೆ ಲಭ್ಯ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Samsung Galaxy: ಸ್ಯಾಮ್‍ಸಂಗ್ ಗ್ಯಾಲಕ್ಸಿ ಜಡ್ ಫ್ಲಿಪ್ 5, ಜಡ್ ಫೋಲ್ಡ್ 5, ಟ್ಯಾಬ್ ಎಸ್‍9 ಈಗ ಸ್ಪೆಷಲ್ ಆಫರ್ ಜತೆಗೆ ಲಭ್ಯ

Samsung Galaxy: ಸ್ಯಾಮ್‍ಸಂಗ್ ಗ್ಯಾಲಕ್ಸಿ ಜಡ್ ಫ್ಲಿಪ್ 5, ಜಡ್ ಫೋಲ್ಡ್ 5, ಟ್ಯಾಬ್ ಎಸ್‍9 ಈಗ ಸ್ಪೆಷಲ್ ಆಫರ್ ಜತೆಗೆ ಲಭ್ಯ

Samsung Galaxy: ನೀವು ಹೊಸದಾಗಿ ಬಿಡುಗಡೆಯಾದ ಸ್ಯಾಮ್‍ಸಂಗ್ ಗ್ಯಾಲಕ್ಸಿ ಜಡ್ ಫ್ಲಿಪ್ 5, ಜಡ್ ಫೋಲ್ಡ್ 5, ಅಥವಾ ಟ್ಯಾಬ್ ಎಸ್‍9 ಅನ್ನು  ಖರೀದಿಸಲು ಬಯಸುವಿರಾ?  ಹಾಗಾದರೆ ಸ್ಯಾಮ್‌ಸಂಗ್  ತನ್ನ  ಗ್ರಾಹಕರಿಗಾಗಿ  ಹೊರತಂದಿರುವ  ವಿಶೇಷ  ಆಫರ್  ಅನ್ನು  ಪರಿಶೀಲಿಸಿ.

ಸ್ಯಾಮ್‍ಸಂಗ್ ತನ್ನ ಐದನೇ ತಲೆಮಾರಿನ ಫೋಲ್ಡಬಲ್‌ ಸ್ಮಾರ್ಟ್‍ಫೋನ್‍ಗಳಾದ ಸ್ಯಾಮ್‍ಸಂಗ್ ಗ್ಯಾಲಕ್ಸಿ ಜಡ್ ಫ್ಲಿಪ್ 5 ಮತ್ತು ಜಡ್ ಫೋಲ್ಡ್ 5, ಹಾಗೆಯೇ ಅದರ ಇತ್ತೀಚಿನ ಗ್ಯಾಲಕ್ಸಿ ಟ್ಯಾಬ್ ಎಸ್‍9 ಸರಣಿಯು ಆಗಸ್ಟ್ 16 ರಂದು ಮಧ್ಯಾಹ್ನ 12 ಗಂಟೆಗೆ ಬಿಡುಗಡೆ ಮಾಡಿದೆ.ಗ್ರಾಹಕರು ಗ್ಯಾಲಕ್ಸಿ ಜಡ್‍ ಫ್ಲಿಪ್ 5 ಮತ್ತು ಜಡ್‍ ಫೋಲ್ಡ್ ಅನ್ನು samsung.com ನಲ್ಲಿ ಮುಂಗಡ ಬುಕಿಂಗ್ ಮಾಡಬಹುದು. ಲೈವ್ ಕಾಮರ್ಸ್ ಈವೆಂಟ್ ಸಮಯದಲ್ಲಿ 5 ಮುಂಗಡ ಬುಕ್ಕಿಂಗ್‍ ಕೊಡುಗೆಗಳನ್ನು ಹೊರತುಪಡಿಸಿ ಹೆಚ್ಚುವರಿ ಆಫರ್ ಕೂಡ ಲಭ್ಯ ಇವೆ.
icon

(1 / 5)

ಸ್ಯಾಮ್‍ಸಂಗ್ ತನ್ನ ಐದನೇ ತಲೆಮಾರಿನ ಫೋಲ್ಡಬಲ್‌ ಸ್ಮಾರ್ಟ್‍ಫೋನ್‍ಗಳಾದ ಸ್ಯಾಮ್‍ಸಂಗ್ ಗ್ಯಾಲಕ್ಸಿ ಜಡ್ ಫ್ಲಿಪ್ 5 ಮತ್ತು ಜಡ್ ಫೋಲ್ಡ್ 5, ಹಾಗೆಯೇ ಅದರ ಇತ್ತೀಚಿನ ಗ್ಯಾಲಕ್ಸಿ ಟ್ಯಾಬ್ ಎಸ್‍9 ಸರಣಿಯು ಆಗಸ್ಟ್ 16 ರಂದು ಮಧ್ಯಾಹ್ನ 12 ಗಂಟೆಗೆ ಬಿಡುಗಡೆ ಮಾಡಿದೆ.ಗ್ರಾಹಕರು ಗ್ಯಾಲಕ್ಸಿ ಜಡ್‍ ಫ್ಲಿಪ್ 5 ಮತ್ತು ಜಡ್‍ ಫೋಲ್ಡ್ ಅನ್ನು samsung.com ನಲ್ಲಿ ಮುಂಗಡ ಬುಕಿಂಗ್ ಮಾಡಬಹುದು. ಲೈವ್ ಕಾಮರ್ಸ್ ಈವೆಂಟ್ ಸಮಯದಲ್ಲಿ 5 ಮುಂಗಡ ಬುಕ್ಕಿಂಗ್‍ ಕೊಡುಗೆಗಳನ್ನು ಹೊರತುಪಡಿಸಿ ಹೆಚ್ಚುವರಿ ಆಫರ್ ಕೂಡ ಲಭ್ಯ ಇವೆ.(Samsung)

ಲೈವ್ ಕಾಮರ್ಸ್ ಈವೆಂಟ್‌ನಲ್ಲಿ ಗ್ಯಾಲಕ್ಸಿ ಜಡ್‍ ಫ್ಲಿಪ್ 5 ಮತ್ತು ಜಡ್ ಫೋಲ್ಡ್ 5 ಅನ್ನು  ಮುಂಗಡ- ಬುಕ್  ಮಾಡುವ  ಗ್ರಾಹಕರು 8,000 ರೂಪಾಯಿ ಕ್ಯಾಶ್‌ಬ್ಯಾಕ್  ಪಡೆಯುತ್ತಾರೆ.  ಗ್ರಾಹಕರು  ಗ್ಯಾಲಕ್ಸಿ ಜಡ್ ಫ್ಲಿಪ್‍ 5 ಮುಂಗಡ ಬುಕಿಂಗ್‌ನ ವೇಳೆ ಹೆಚ್ಚುವರಿಯಾಗಿ 12,000  ರೂಪಾಯಿ  ತನಕ ಬೋನಸ್‍ ಪಡೆಯಬಹುದು. ಅದೇ ರೀತಿ, ಗ್ಯಾಲಕ್ಸಿ ಜಡ್ ಫೋಲ್ಡ್ 5 ಅನ್ನು  ಮುಂಗಡ  ಬುಕಿಂಗ್‌ನಲ್ಲಿ 5,000 ರೂಪಾಯಿ ತನಕ  ಎಕ್ಸ್‌ಚೇಂಜ್  ಬೋನಸ್  ಮತ್ತು  ಮೆಮೊರಿ  ಅಪ್‌ಗ್ರೇಡ್ ( 256GB ಖರೀದಿಸಿ ಮತ್ತು 512GB) 10,000  ರೂಪಾಯಿ  ಪ್ರಯೋಜನವನ್ನು  ಪಡೆಯಿರಿ.
icon

(2 / 5)

ಲೈವ್ ಕಾಮರ್ಸ್ ಈವೆಂಟ್‌ನಲ್ಲಿ ಗ್ಯಾಲಕ್ಸಿ ಜಡ್‍ ಫ್ಲಿಪ್ 5 ಮತ್ತು ಜಡ್ ಫೋಲ್ಡ್ 5 ಅನ್ನು  ಮುಂಗಡ- ಬುಕ್  ಮಾಡುವ  ಗ್ರಾಹಕರು 8,000 ರೂಪಾಯಿ ಕ್ಯಾಶ್‌ಬ್ಯಾಕ್  ಪಡೆಯುತ್ತಾರೆ.  ಗ್ರಾಹಕರು  ಗ್ಯಾಲಕ್ಸಿ ಜಡ್ ಫ್ಲಿಪ್‍ 5 ಮುಂಗಡ ಬುಕಿಂಗ್‌ನ ವೇಳೆ ಹೆಚ್ಚುವರಿಯಾಗಿ 12,000  ರೂಪಾಯಿ  ತನಕ ಬೋನಸ್‍ ಪಡೆಯಬಹುದು. ಅದೇ ರೀತಿ, ಗ್ಯಾಲಕ್ಸಿ ಜಡ್ ಫೋಲ್ಡ್ 5 ಅನ್ನು  ಮುಂಗಡ  ಬುಕಿಂಗ್‌ನಲ್ಲಿ 5,000 ರೂಪಾಯಿ ತನಕ  ಎಕ್ಸ್‌ಚೇಂಜ್  ಬೋನಸ್  ಮತ್ತು  ಮೆಮೊರಿ  ಅಪ್‌ಗ್ರೇಡ್ ( 256GB ಖರೀದಿಸಿ ಮತ್ತು 512GB) 10,000  ರೂಪಾಯಿ  ಪ್ರಯೋಜನವನ್ನು  ಪಡೆಯಿರಿ.(REUTERS)

ಲೈವ್ ಕಾಮರ್ಸ್ ಈವೆಂಟ್‌ನ ಭಾಗವಾಗಿ, ಗ್ರಾಹಕರು 4199 ರೂಪಾಯಿ ಮೌಲ್ಯದ ಸಿಲಿಕಾನ್ ಕೇಸ್ ರಿಂಗ್ ಕವರ್ ಅನ್ನು ಗ್ಯಾಲಕ್ಸಿ ಜಡ್ ಫ್ಲಿಪ್‍ 5 ಜೊತೆಗೆ ಮತ್ತು 6299 ರೂಪಾಯಿಯ ಫ್ರೀ-ಸ್ಟ್ಯಾಂಡಿಂಗ್ ಫೋನ್ ಕೇಸ್ ಅನ್ನು ಗ್ಯಾಲಕ್ಸಿ ಜಡ್ ಫೋಲ್ಡ್ 5 ನೊಂದಿಗೆ ಪಡೆಯಬಹುದು. ಇದಲ್ಲದೆ, ಉಲ್ಲೇಖಿಸಲಾದ ಕೊಡುಗೆಗಳು ಲಭ್ಯ ಇವೆ. 
icon

(3 / 5)

ಲೈವ್ ಕಾಮರ್ಸ್ ಈವೆಂಟ್‌ನ ಭಾಗವಾಗಿ, ಗ್ರಾಹಕರು 4199 ರೂಪಾಯಿ ಮೌಲ್ಯದ ಸಿಲಿಕಾನ್ ಕೇಸ್ ರಿಂಗ್ ಕವರ್ ಅನ್ನು ಗ್ಯಾಲಕ್ಸಿ ಜಡ್ ಫ್ಲಿಪ್‍ 5 ಜೊತೆಗೆ ಮತ್ತು 6299 ರೂಪಾಯಿಯ ಫ್ರೀ-ಸ್ಟ್ಯಾಂಡಿಂಗ್ ಫೋನ್ ಕೇಸ್ ಅನ್ನು ಗ್ಯಾಲಕ್ಸಿ ಜಡ್ ಫೋಲ್ಡ್ 5 ನೊಂದಿಗೆ ಪಡೆಯಬಹುದು. ಇದಲ್ಲದೆ, ಉಲ್ಲೇಖಿಸಲಾದ ಕೊಡುಗೆಗಳು ಲಭ್ಯ ಇವೆ. (Akash/HT Tech)

ಗ್ಯಾಲಕ್ಸಿ ಟ್ಯಾಬ್ ಎಸ್‍9 ಅನ್ನು ಮುಂಗಡವಾಗಿ ಕಾಯ್ದಿರಿಸುವಾಗ ಗ್ರಾಹಕರಿಗೆ 12,000 ರೂಪಾಯಿ ತನಕ ಕ್ಯಾಶ್ ಬ್ಯಾಕ್‍ ಮತ್ತು 8,000 ರೂಪಾಯಿ ತನಕ ವಿನಿಮಯ ಬೋನಸ್ ಲಭ್ಯವಾಗುತ್ತವೆ. ಟ್ಯಾಬ್ ಎಸ್‍9 ಮುಂಗಡ ಬುಕ್ಕಿಂಗ್ ಸಂದರ್ಭದಲ್ಲಿ ಕೀ ಬೋರ್ಡ್ ಕವರ್ ಮೇಲೆ ಶೇಕಡ 50 ರಿಯಾಯತಿ ಕೂಡ ಸಿಗಲಿದೆ. 
icon

(4 / 5)

ಗ್ಯಾಲಕ್ಸಿ ಟ್ಯಾಬ್ ಎಸ್‍9 ಅನ್ನು ಮುಂಗಡವಾಗಿ ಕಾಯ್ದಿರಿಸುವಾಗ ಗ್ರಾಹಕರಿಗೆ 12,000 ರೂಪಾಯಿ ತನಕ ಕ್ಯಾಶ್ ಬ್ಯಾಕ್‍ ಮತ್ತು 8,000 ರೂಪಾಯಿ ತನಕ ವಿನಿಮಯ ಬೋನಸ್ ಲಭ್ಯವಾಗುತ್ತವೆ. ಟ್ಯಾಬ್ ಎಸ್‍9 ಮುಂಗಡ ಬುಕ್ಕಿಂಗ್ ಸಂದರ್ಭದಲ್ಲಿ ಕೀ ಬೋರ್ಡ್ ಕವರ್ ಮೇಲೆ ಶೇಕಡ 50 ರಿಯಾಯತಿ ಕೂಡ ಸಿಗಲಿದೆ. (Akash/HT Tech)

ಗ್ಯಾಲಕ್ಸಿ ಜಡ್‍ ಫ್ಲಿಪ್ 5ರ ಹೊರಗಿನ ಸ್ಕ್ರೀನ್‍ ಈಗ ದೊಡ್ಡ ಗಾತ್ರದ್ದು ಮತ್ತು ಹಿಂದೆಂದಿಗಿಂತಲೂ ಹೆಚ್ಚು ಬಳಕೆಗೆ ಬರುವಂಥದ್ದು. ಗ್ಯಾಲಕ್ಸಿ ಜಡ್‍ ಫೋಲ್ಡ್ 5 ಅಲ್ಟಿಮೇಟ್‍ ಪವರ್‍ ಹೌಸ್ ಆಗಿದ್ದು, ದೊಡ್ಡ ಸ್ಕ್ರೀನ್ ಹೊಂದಿದೆ. ಗ್ಯಾಲಕ್ಸಿ ಜಡ್‍ ಸರಣಿಯಲ್ಲೇ ಗರಿಷ್ಠ ಸಾಧನೆ ತೋರುತ್ತಿರುವ ಡಿವೈಸ್ ಇದು. ತೆಳು ಮತ್ತು ಹಗುರ ಕೂಡ. ಗ್ಯಾಲಕ್ಸಿ ಟ್ಯಾಬ್ ಎಸ್‍9 ಡಿವೈಸ್ ಡೈನಾಮಿಕ್ ಅಮೋಲ್ಡ್ 2ಎಕ್ಸ್ ಡಿಸ್‍ಪ್ಲೇ ಹೊಂದಿದ್ದು, ಕ್ವಾಲ್ಕೋಮ್‍ ಸ್ನ್ಯಾಪ್‍ ಡ್ರಾಗನ್ 8 ಜೆನ್ ‍2 ಜತೆಗೆ ಉತ್ತಮ ಅನುಭವ ಕೊಡುತ್ತದೆ. 
icon

(5 / 5)

ಗ್ಯಾಲಕ್ಸಿ ಜಡ್‍ ಫ್ಲಿಪ್ 5ರ ಹೊರಗಿನ ಸ್ಕ್ರೀನ್‍ ಈಗ ದೊಡ್ಡ ಗಾತ್ರದ್ದು ಮತ್ತು ಹಿಂದೆಂದಿಗಿಂತಲೂ ಹೆಚ್ಚು ಬಳಕೆಗೆ ಬರುವಂಥದ್ದು. ಗ್ಯಾಲಕ್ಸಿ ಜಡ್‍ ಫೋಲ್ಡ್ 5 ಅಲ್ಟಿಮೇಟ್‍ ಪವರ್‍ ಹೌಸ್ ಆಗಿದ್ದು, ದೊಡ್ಡ ಸ್ಕ್ರೀನ್ ಹೊಂದಿದೆ. ಗ್ಯಾಲಕ್ಸಿ ಜಡ್‍ ಸರಣಿಯಲ್ಲೇ ಗರಿಷ್ಠ ಸಾಧನೆ ತೋರುತ್ತಿರುವ ಡಿವೈಸ್ ಇದು. ತೆಳು ಮತ್ತು ಹಗುರ ಕೂಡ. ಗ್ಯಾಲಕ್ಸಿ ಟ್ಯಾಬ್ ಎಸ್‍9 ಡಿವೈಸ್ ಡೈನಾಮಿಕ್ ಅಮೋಲ್ಡ್ 2ಎಕ್ಸ್ ಡಿಸ್‍ಪ್ಲೇ ಹೊಂದಿದ್ದು, ಕ್ವಾಲ್ಕೋಮ್‍ ಸ್ನ್ಯಾಪ್‍ ಡ್ರಾಗನ್ 8 ಜೆನ್ ‍2 ಜತೆಗೆ ಉತ್ತಮ ಅನುಭವ ಕೊಡುತ್ತದೆ. (Akash/HT Tech)


ಇತರ ಗ್ಯಾಲರಿಗಳು