Smartphones Under 7000: 7 ಸಾವಿರ ರೂಗಿಂತ ಕಡಿಮೆ ದರದ 5 ಸ್ಮಾರ್ಟ್‌ಫೋನ್‌ಗಳಿವು; ಕಡಿಮೆ ದರ, ಹೆಚ್ಚು ಫೀಚರ್‌
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Smartphones Under 7000: 7 ಸಾವಿರ ರೂಗಿಂತ ಕಡಿಮೆ ದರದ 5 ಸ್ಮಾರ್ಟ್‌ಫೋನ್‌ಗಳಿವು; ಕಡಿಮೆ ದರ, ಹೆಚ್ಚು ಫೀಚರ್‌

Smartphones Under 7000: 7 ಸಾವಿರ ರೂಗಿಂತ ಕಡಿಮೆ ದರದ 5 ಸ್ಮಾರ್ಟ್‌ಫೋನ್‌ಗಳಿವು; ಕಡಿಮೆ ದರ, ಹೆಚ್ಚು ಫೀಚರ್‌

  • Smartphones Under 7000: ಅತ್ಯುತ್ತಮ ಫೀಚರ್‌ ಬೇಕು, ಆದರೆ, ಬಜೆಟ್‌ 7 ಸಾವಿರ ರೂಗಿಂತ ಕಡಿಮೆ ಇದೆ. ಇಂಥವರಿಗಾಗಿ ಐದು ಕಡಿಮೆ ದರದ ಸ್ಮಾರ್ಟ್‌ಫೋನ್‌ಗಳ ವಿವರವನ್ನು ಇಲ್ಲಿ ನೀಡಲಾಗಿದೆ. ಕಾಸಿಗೆ ತಕ್ಕ ಕಜ್ಜಾಯ ಎನ್ನುವ ಮಾತು ನಿಜವಾಗಿದ್ದರೂ ಈಗ ಕಡಿಮೆ ದರದ ಸ್ಮಾರ್ಟ್‌ಫೋನ್‌ಗಳಲ್ಲಿಯೂ ಅತ್ಯಧಿಕ ಫೀಚರ್‌ಗಳು ದೊರಕುತ್ತಿರುವುದು ಸುಳ್ಳಲ್ಲ.

Smartphones Under 7000: ದುಬಾರಿ ದರದ ಸ್ಮಾರ್ಟ್‌ಫೋನ್‌ಗಳು ಅತ್ಯುತ್ತಮ ಕಾರ್ಯಕ್ಷಮತೆ ಮತ್ತು ಫೀಚರ್‌ಗಳಿಗೆ ಹೆಸರುವಾಸಿಯಾಗಿವೆ. ಆದರೆ, ಎಲ್ಲರಿಗೂ ದುಬಾರಿ ದರದ ಸ್ಮಾರ್ಟ್‌ಫೋನ್‌ ಖರೀದಿಸುವ ಆರ್ಥಿಕ ಶಕ್ತಿ ಇರುವುದಿಲ್ಲ. ಇಂಥವರಿಗಾಗಿ ಏಳು ಸಾವಿರ ರೂಪಾಯಿಗಿಂತ ಕಡಿಮೆ ದರದ ಕೆಲವು ಸ್ಮಾರ್ಟ್‌ಫೋನ್‌ಗಳ ವಿವರವನ್ನು ಇಲ್ಲಿ ನೀಡಿದ್ದೇವೆ. ಇವು ಕಾಸಿಗೆ ತಕ್ಕ ಕಜ್ಜಾಯವಲ್ಲ. ಕೊಟ್ಟ ಕಾಸಿಗೆ ಮೋಸ ಮಾಡದ ಸ್ಮಾರ್ಟ್‌ಫೋನ್‌ಗಳು ಎನ್ನಬಹುದು. ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ರಿಪಬ್ಲಿಕ್‌ ಡೇ ಸೇಲ್‌ನ ಲಾಭ ಪಡೆದುಕೊಂಡರೆ ಕಿಸೆಗೆ ಇನ್ನಷ್ಟು ಉಳಿತಾಯವಾಗಬಹುದು.
icon

(1 / 6)

ಪೋಕೋ ಸಿ61: ಪೊಕೊ ಸಿ61  ಸ್ಮಾರ್ಟ್‌ಫೋನ್‌ ಕೆಲವು ತಿಂಗಳ ಹಿಂದೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದೆ. ಇದರ ದರ  7,499 ರೂಪಾಯಿ ಇದೆ. ಆದರೆ, ರಿಪಬ್ಲಿಕ್‌ ಡೇ ಸೇಲ್‌ ಸಮಯದಲ್ಲಿ ಅಮೆಜಾನ್‌ನಲ್ಲಿ ಈಗ ಇದರ ದರ 5,999 ರೂಪಾಯಿ ಇದೆ.  ಈ ಫೋನ್ ಎರಡು ರೂಪಾಂತರಗಳಲ್ಲಿ ಬಿಡುಗಡೆಯಾಗಿದೆ.
icon

(2 / 6)

ಇನ್ಫಿನಿಕ್ಸ್ ಸ್ಮಾರ್ಟ್ 8: ಸ್ಮಾರ್ಟ್‌ಫೋನ್‌ ತಯಾರಕ ಕಂಪನಿ ಇನ್ಫಿನಿಕ್ಸ್ ಕಳೆದ ವರ್ಷ ಭಾರತದಲ್ಲಿ ಇನ್ಫಿನಿಕ್ಸ್ ಸ್ಮಾರ್ಟ್ 8 ಅನ್ನು ಬಿಡುಗಡೆ ಮಾಡಿತು. ಈ ಫೋನ್ ದರ 7,000 ರೂ.ಗಿಂತ ಕಡಿಮೆ ಇದೆ. ಆಕರ್ಷಕ ಲುಕ್‌ ಮತ್ತು ಅತ್ಯುತ್ತಮ ಫೀಚರ್‌ಗಳನ್ನು ಇದು ಹೊಂದಿದೆ.
icon

(3 / 6)

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಂ 05: ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಂ 05 ಅತ್ಯುತ್ತಮ ಬಜೆಟ್ ಸ್ನೇಹಿ ಸ್ಮಾರ್ಟ್‌ಫೋನ್‌ ಆಗಿದೆ. ಇದರ ದರವೂ  7,000 ರೂ.ಗಿಂತ ಕಡಿಮೆ ಇದೆ. 
icon

(4 / 6)

ಮೋಟೋ ಜಿ04: ಮೊಟೊರೊಲಾ ತನ್ನ ಜಿ ಸರಣಿಯಲ್ಲಿ ಹೊಸ ಮೊಬೈಲ್ ಮೋಟೋ ಜಿ 04  ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್‌ ಎರಡು ಸ್ಟೋರೇಜ್ ಆಯ್ಕೆಗಳಲ್ಲಿ ಭಾರತೀಯ ಮಾರುಕಟ್ಟೆಗೆ ಬಂದಿದೆ. 8 ಜಿಬಿ ರ್ಯಾಮ್ ಮತ್ತು 128 ಜಿಬಿ ಹೊಂದಿರುವ ಈ ಫೋನ್‌ನ ಬೆಲೆ  7,999 ಸಾವಿರ ರೂಪಾಯಿ ಇದೆ. ಇದರ ಇನ್ನೊಂದು ರೂಪಾಂತರದ ದರ ಏಳು ಸಾವಿರ ರೂಪಾಯಿಗಿಂತ ಕಡಿಮೆ ಇದೆ. 
icon

(5 / 6)

ಗಮನಿಸಿ, ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸುವಾಗ ಅವುಗಳ ಬ್ಯಾಟರಿ ಬಾಳ್ವಿಕೆ, RAM, ಸಂಗ್ರಹ ಸಾಮರ್ಥ್ಯ ಇತ್ಯಾದಿಗಳನ್ನು ಗಮನಿಸಬೇಕು. ಕಡಿಮೆ ದರದ ಸ್ಮಾರ್ಟ್‌ಫೋನ್‌ಗಳಲ್ಲಿ ಹೆಚ್ಚು ಬ್ಯಾಟರಿ ಬ್ಯಾಕಪ್‌ ಸಾಮರ್ಥ್ಯ, ಹೆಚ್ಚು ಸ್ಟೋರೇಜ್‌ ಇರುವ ಸಾಧನಗಳನ್ನು ಖರೀದಿಸಲು ಆದ್ಯತೆ ನೀಡಿ. ಇದರೊಂದಿಗೆ ಆ ಸ್ಮಾರ್ಟ್‌ಫೋನ್‌ಗಳ ಕುರಿತು ಇರುವ ವಿಮರ್ಶೆಗಳನ್ನು ಓದಿಕೊಂಡು ಖರೀದಿ ನಿರ್ಧಾರ ಮಾಡುವುದು ಉತ್ತಮ. 
icon

(6 / 6)

ಇತರ ಗ್ಯಾಲರಿಗಳು