Amruthadhaare: ಶಕುಂತಲಾದೇವಿ- ಭಾಗ್ಯಮ್ಮ ಮುಖಾಮುಖಿ, ಗೌತಮ್‌ ದಿವಾನ್‌ಗೆ ಸತ್ಯ ತಿಳಿಯುವ ಸಮಯವೇ? ಅಮೃತಧಾರೆ ಇಂದಿನ ಕಥೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Amruthadhaare: ಶಕುಂತಲಾದೇವಿ- ಭಾಗ್ಯಮ್ಮ ಮುಖಾಮುಖಿ, ಗೌತಮ್‌ ದಿವಾನ್‌ಗೆ ಸತ್ಯ ತಿಳಿಯುವ ಸಮಯವೇ? ಅಮೃತಧಾರೆ ಇಂದಿನ ಕಥೆ

Amruthadhaare: ಶಕುಂತಲಾದೇವಿ- ಭಾಗ್ಯಮ್ಮ ಮುಖಾಮುಖಿ, ಗೌತಮ್‌ ದಿವಾನ್‌ಗೆ ಸತ್ಯ ತಿಳಿಯುವ ಸಮಯವೇ? ಅಮೃತಧಾರೆ ಇಂದಿನ ಕಥೆ

  • Amruthadhaare Serial Today Episode: ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ (ಜನವರಿ 4) ಸಾಕಷ್ಟು ಘಟನೆಗಳು ನಡೆಯುವ ಸೂಚನೆ ಜೀ ಕನ್ನಡ ವಾಹಿನಿ ಬಿಡುಗಡೆ ಮಾಡಿರುವ ಪ್ರಮೋದಲ್ಲಿ ದೊರಕಿದೆ. ವಿಶೇಷವಾಗಿ, ಮನೆಗೆ ಬಂದಿರುವ ಭಾಗ್ಯಮ್ಮನ ನೋಡಿ ಶಕುಂತಲಾದೇವಿ ಬೆಚ್ಚಿದ್ದಾರೆ. ಶಕುಂತಲಾನ ನೋಡಿ ಭಾಗ್ಯಮ್ಮ ಭಯಗೊಂಡಿದ್ದಾರೆ.

ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಗೌತಮ್‌ ದಿವಾನ್‌ ತನ್ನ ಪ್ರೀತಿಯ ಅಮ್ಮನ ಕೈಹಿಡಿದು ಮನೆಗೆ ಕರೆತಂದಿದ್ದಾರೆ. ಮನೆಯಲ್ಲಿ ಅಮ್ಮನಿಗೆ ಎಲ್ಲರನ್ನೂ ಪರಿಚಯಿಸಿದ್ದಾರೆ. ದೊಡ್ಡ ಮನೆಯನ್ನು ಬಿಟ್ಟ ಕಣ್ಣುಗಳಿಂದ ಅಚ್ಚರಿಯಿಂದ ನೋಡುತ್ತ ಭಾಗ್ಯಮ್ಮ ಮನೆ ಪ್ರವೇಶಿಸಿದ್ದಾರೆ.
icon

(1 / 13)

ಜೀ ಕನ್ನಡ ವಾಹಿನಿ ಬಿಡುಗಡೆ ಮಾಡಿರುವ ಪ್ರಮೋದಲ್ಲಿ ಮೊದಲು ಅಜ್ಜಿ ಅಚ್ಚರಿಗೊಂಡಿದ್ದಾರೆ. ನೀನು ಭಾಗ್ಯಮ್ಮ ಅಲ್ವ. ನೀನು ಈ ಮನೆಯ ಭಾಗ್ಯಲಕ್ಷ್ಮಿ. ಈ ಮನೆಗೆ ನೀನು ಬಂದ ಬಳಿಕ ನಮ್ಮ ಬದುಕು ಬದಲಾಗಿದ್ದು ಎಂದು ಅಜ್ಜಿ ಹೇಳುತ್ತಾರೆ.
icon

(2 / 13)

 ನೀನು ಭಾಗ್ಯಮ್ಮ ಅಲ್ವ. ನೀನು ಈ ಮನೆಯ ಭಾಗ್ಯಲಕ್ಷ್ಮಿ. ಈ ಮನೆಗೆ ನೀನು ಬಂದ ಬಳಿಕ ನಮ್ಮ ಬದುಕು ಬದಲಾಗಿದ್ದು ಎಂದು ಅಜ್ಜಿ ಹೇಳುತ್ತಾರೆ.
icon

(3 / 13)

ಇದಾದ ಬಳಿಕ ಶಕುಂತಲಾದೇವಿ ಕೊಠಡಿಗೆ ಗೌತಮ್‌ ತನ್ನ ತಾಯಿಯ ಜತೆಗೆ ಬಂದಿದ್ದಾರೆ. ಶಕುಂತಲಾದೇವಿ ಆತಂಕದಿಂದಲೇ ನೋಡಿದ್ದಾರೆ. ಶಕುಂತಲಾನ ನೋಡಿ ಭಾಗ್ಯಮ್ಮ ಭಯಗೊಂಡಿದ್ದಾರೆ. ತನ್ನನ್ನು ಸಾಯಿಸಲು ಪ್ರಯತ್ನಿಸಿದ್ದ ರಾಕ್ಷಸಿ ಈಕೆ ಎಂದು ಭಾಗ್ಯಮ್ಮನಿಗೆ ತಿಳಿದಿದೆ. ಹೀಗಾಗಿ, ಭಯಗೊಂಡಿದ್ದಾಳೆ.
icon

(4 / 13)

ಇವಳು ಶಕುಂತಲಾ, ಭಯಪಡಬೇಡ ಎಂದು ಗೌತಮ್‌ ಹೇಳಿದ್ದಾರೆ. ಶಕುಂತಲಾನ ನೋಡಿ ಅಮ್ಮ ಯಾಕೆ ಇಷ್ಟೊಂದು ಭಯಪಡುತ್ತಿದ್ದಾರೆ ಎಂದು ಮುಂದಿನ ದಿನಗಳಲ್ಲಿ ಗೌತಮ್‌ ಅಥವಾ ಭೂಮಿಕಾ ಅನುಮಾನಗೊಂಡು ಹುಡುಕಿದರೆ ರಹಸ್ಯ ತಿಳಿಯಬಹುದು.
icon

(5 / 13)

ಮನೆಗೆ ಬಂದ ಅಮ್ಮನಿಗೆ ಇನ್ನು ಆಪರೇಷನ್‌ ನಡೆಸಬೇಕಿದೆ. ಆಪರೇಷನ್‌ ಸಮಯದಲ್ಲಿ ಶಕುಂತಲಾ ಗ್ಯಾಂಗ್‌ ಏನಾದರೂ ತೊಂದರೆ ಉಂಟುಮಾಡಲು ಪ್ರಯತ್ನ ಮಾಡಬಹುದು ಎಂಬ ಅನುಮಾನವೂ ವೀಕ್ಷಕರಿದ್ದಾರೆ. 
icon

(6 / 13)

ಕಳೆದ ಕೆಲವು ದಿನಗಳಿಂದ ಅಮೃತಧಾರೆ  ಧಾರಾವಾಹಿ ನೀಡಿದ ಅಚ್ಚರಿಗೆ ಪ್ರೇಕ್ಷಕರು ಖುಷಿಗೊಂಡಿದ್ದಾರೆ. ನೂರಾರು ಕಾಮೆಂಟ್‌ಗಳ ಮೂಲಕ ತಮ್ಮ ಖುಷಿ ವ್ಯಕ್ತಪಡಿಸಿದ್ದಾರೆ.
icon

(7 / 13)

"ಇನ್ನೂ ಭೂಮಿಕಾಗೆ ಒಂದು ಮಗು ಆಗಲಿ, ಗೌತಮ್‌ನ ತಂಗಿ ಗಂಡ ಎಲ್ಲಿ? ಅವರ ಸಂಸಾರ ಸರಿಯಾಗಲಿ" "ಗೌತಮ್ ಅವರೇ ನಿಮ್ಮ ಚಿಕ್ಕಮ್ಮನ ಮಖವಾಡ ಕಳಚಿ ಸತ್ಯವನ್ನು ತಿಳಿದುಕೊಳ್ಳಿ" ಎಂದು ಅಮೃತಧಾರೆ ಪ್ರಮೋಗೆ ಸೀರಿಯಲ್‌  ಪ್ಯಾನ್ಸ್‌ ಕಾಮೆಂಟ್‌ ಮಾಡಿದ್ದಾರೆ.
icon

(8 / 13)

(9 / 13)

"ಗೌತಮ್ ಅವರೇ ನಿಮ್ಮ ಮಲತಾಯಿ ಬಗ್ಗೆ ಎಚ್ಚರವಿರಲಿ ನಿಮ್ಮ ಸ್ವಂತ ತಾಯಿಗೆ ಕೊಲ್ಲಬಹುದು ಎಚ್ಚರ" "ಈ ಧಾರಾವಾಹಿ ನೋಡುತ್ತಿದ್ದರೆ ಹಳೇ ರಾಜ್ ಕುಮಾರ್ ಸಾಂಸಾರಿಕ ಚಲನಚಿತ್ರ ನೋಡಿದ ಅನುಭವ ಆಗುತ್ತದೆ.ಇದೇ ರೀತಿ ಸಾಗಲಿ" ಎಂದೆಲ್ಲ ಕಾಮೆಂಟ್‌  ಮಾಡಿದ್ದಾರೆ.
icon

(10 / 13)

ಭೂಪತಿ ಎಂಬ ಪಾತ್ರ ಸೀರಿಯಲ್‌ಗೆ ಎಂಟ್ರಿ ನೀಡಿದರೂ ಗೌತಮ್‌ಗೆ ತೊಂದರೆ ನೀಡಲು ಆಗಿರಲಿಲ್ಲ. ಭೂಪತಿಯ ಬಳಿಯೇ ಸುಧಾ ಕೆಲಸ ಮಾಡುತ್ತಿದ್ದಳು. ಆಕೆ ಗೌತಮ್‌ನ ತಂಗಿ ಎಂಬ ವಿಚಾರವೂ ಭೂಪತಿಗೆ ತಿಳಿದಿರಲಿಲ್ಲ. 
icon

(11 / 13)

ಅಮೃತಧಾರೆ ಸೀರಿಯಲ್‌ ಸದ್ಯದಲ್ಲಿಯೇ ಮುಗಿಯಬಹುದೇ? ಎಂಬ ಅನುಮಾನವೂ ಇದೆ. ಯಾಕೆಂದರೆ, ಕಳೆದ ಹಲವು ತಿಂಗಳುಗಳಿಂದ ಸತ್ಯವನ್ನು ತಿಳಿಸಲು ತಡಮಾಡಲಾಗಿತ್ತು. ಆದರೆ, ಈಗ ಈ ಸೀರಿಯಲ್‌ ಕೊನೆಯ ಹಂತದಲ್ಲಿರುವಂತೆ ತೋರುತ್ತದೆ. ಅಮೃತಧಾರೆ ಧಾರಾವಾಹಿ ಜೀ ಕನ್ನಡದಲ್ಲಿ ಪ್ರತಿದಿನ ರಾತ್ರಿ ಏಳುಗಂಟೆಗೆ ಪ್ರಸಾರವಾಗುತ್ತದೆ.
icon

(12 / 13)

ಅಮೃತಧಾರೆ ಮಾತ್ರವಲ್ಲ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದಲ್ಲಿ  ಸೀತಾರಾಮ, ಭಾಗ್ಯಲಕ್ಷ್ಮಿ, ಅಣ್ಣಯ್ಯ ಸೇರಿದಂತೆ ಹಲವು ಸೀರಿಯಲ್‌ನಲ್ಲಿ ಇಂದೇನಾಗಲಿದೆ ಎಂಬ ವಿವರ, ನಿನ್ನೆಯ ಎಪಿಸೋಡ್‌ ಕಥೆಗಳು ಸೇರಿದಂತೆ ಕಿರುತೆರೆ ಜಗತ್ತಿನ ಸೀರಿಯಲ್‌, ರಿಯಾಲಿಟಿ ಶೋ, ಕಲಾವಿದರ ಫೋಟೋಗಳು ಸೇರಿದಂತೆ ಹಲವು ಮಾಹಿತಿಗಳನ್ನು ನೀವು ಪಡೆಯಬಹುದು.
icon

(13 / 13)

ಇತರ ಗ್ಯಾಲರಿಗಳು